ಕರ್ನಾಟಕ

karnataka

ETV Bharat / state

ನಾಳೆ ನೂತನ ವಿಧಾನಪರಿಷತ್ ಸದಸ್ಯರ ಪ್ರಮಾಣವಚನ - Oath taking ceremony of new MLC's

ಪರಿಷತ್​​ಗೆ ನಾಮ ನಿರ್ದೇಶನಗೊಂಡಿರುವ ಸಿ ಪಿ ಯೋಗೇಶ್ವರ್, ಹೆಚ್ ವಿಶ್ವನಾಥ್, ಭಾರತಿ ಶೆಟ್ಟಿ, ಶಾಂತರಾಮ್ ಸಿದ್ದಿ ಹಾಗೂ ತಲವಾರ್ ಸಾಬಣ್ಣ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ..

Oath taking ceremony of new MLC's tomorrow
ನಾಳೆ ನೂತನ ವಿಧಾನಪರಿಷತ್ ಸದಸ್ಯರ ಪ್ರಮಾಣವಚನ

By

Published : Jul 29, 2020, 5:08 PM IST

ಬೆಂಗಳೂರು :ವಿಧಾನಪರಿಷತ್​​ಗೆ ನಾಮ ನಿರ್ದೇಶನಗೊಂಡಿರುವ ಐವರು ನೂತನ ಸದಸ್ಯರು ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ವಿಧಾನಸೌಧದ ಸಮ್ಮೇಳನ‌ ಸಭಾಂಗಣದಲ್ಲಿ ನಾಳೆ ಬೆಳಗ್ಗೆ 11ಗಂಟೆಗೆ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಪರಿಷತ್​​ಗೆ ನಾಮ ನಿರ್ದೇಶನಗೊಂಡಿರುವ ಸಿ ಪಿ ಯೋಗೇಶ್ವರ್, ಹೆಚ್ ವಿಶ್ವನಾಥ್, ಭಾರತಿ ಶೆಟ್ಟಿ, ಶಾಂತರಾಮ್ ಸಿದ್ದಿ ಹಾಗೂ ತಲವಾರ್ ಸಾಬಣ್ಣ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸರಳ ಸಮಾರಂಭದಲ್ಲಿ ಸಚಿವರು, ಶಾಸಕರು ಹಲವು ಗಣ್ಯರು ಭಾಗವಹಿಸಲಿದ್ದಾರೆ.

ABOUT THE AUTHOR

...view details