ಕರ್ನಾಟಕ

karnataka

ಪೊಲೀಸ್ ಕಾನ್ಸ್​ಟೇಬಲ್ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ

By

Published : Jun 18, 2020, 8:02 AM IST

ಖಾಲಿ ಇರುವ 36,261 ಮಹಿಳಾ ಹಾಗೂ ಪುರುಷ ಕಾನ್ಸ್​ಟೇಬಲ್​ ​ನೇಮಕಗೊಳಿಸುವಂತೆ ಸರ್ಕಾರ ಅಧಿಸೂಚನೆ ನೀಡಿದೆ.

notification for Police Constable posts
ಪೊಲೀಸ್ ಕಾನ್ಸ್​ಟೇಬಲ್ ಹುದ್ದೆ

ಬೆಂಗಳೂರು: ಪೊಲೀಸ್ ಆಗಿ ಸಾರ್ವಜನಿಕ ಸೇವೆ ಮಾಡಬೇಕು ಎಂಬ ಕನಸು ನಿಮಗಿದೆಯಾ ?ಹಾಗಾದರೆ ನಿಮ್ಮ ಆಸೆ ನನಸು ಮಾಡಿಕೊಳ್ಳಿ. ಖಾಲಿ ಇರುವ ಪೊಲೀಸ್ ಕಾನ್ಸ್​ಟೇಬಲ್ (ಸಿವಿಲ್ ) ಹುದ್ದೆಗಳಿಗೆ ನೇಮಕಾತಿ ಮಾಡುವಂತೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಅಧಿಸೂಚನೆ

ಖಾಲಿಯಿರುವ 36,261 ಮಹಿಳಾ ಹಾಗೂ ಪುರುಷರು ಕಾನ್ಸ್​ಟೇಬಲ್​ ​ ನೇಮಕಗೊಳಿಸುವಂತೆ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇನ್ನು ಈ ಹುದ್ದೆಗೆ ಅರ್ಜಿ ಸಲ್ಲಿಸಲು ದ್ವಿತೀಯ ಪಿಯುಸಿ ಅಥವಾ ಇದಕ್ಕೆ ಸರಿ ಸಮನಾದ ವ್ಯಾಸಂಗ ಮಾಡಿರಬೇಕು. ಶೇ.67.5ಕ್ಕಿಂತ ಹೆಚ್ಚು ಅಂಕಗಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಅಧಿಸೂಚನೆ

ಸಾಮಾನ್ಯ ಪರೀಕ್ಷೆ ಜೊತೆಗೆ ಫಿಜಿಕಲ್‌ನಲ್ಲಿ‌ ಕಡ್ಡಾಯವಾಗಿ ತೇರ್ಗಡೆಯಾಗಬೇಕು. ಅರ್ಜಿ ಸಲ್ಲಿಕೆ ಯಾವಾಗ ? ಹೇಗೆ ಅರ್ಜಿ ಸಲ್ಲಿಸುವುದರ ಬಗ್ಗೆ ಪೊಲೀಸ್ ಇಲಾಖೆ ತನ್ನವೆಬ್​ಸೈಟ್​ನಲ್ಲಿ ಮಾಹಿತಿ ನೀಡಿದೆ.

ABOUT THE AUTHOR

...view details