ಕರ್ನಾಟಕ

karnataka

ETV Bharat / state

ಗ್ರಾ.ಪಂಚಾಯತ್ ಸದಸ್ಯರಿಗೆ ಗೌರವಧನ ಹೆಚ್ಚಳವಿಲ್ಲವೆಂಬ ಉತ್ತರ ವಾಪಸ್‌ ಪಡೆದ ಈಶ್ವರಪ್ಪ

ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಡುವ ಸಿಬ್ಬಂದಿಯ ಗೌರವಧನ ಹೆಚ್ಚಳವನ್ನು ಕೇರಳದ ಮಾದರಿಯಲ್ಲಿ ಮಾಡುವ ವಿಚಾರ ಸರ್ಕಾರದಲ್ಲಿ ಮುಂದೆ ಇಲ್ಲ ಎಂದು ಈಶ್ವರಪ್ಪ ಕೊಟ್ಟಿದ್ದ ಹೇಳಿಕೆ ಹಿಂಪಡೆದರು.

k s Ishwarappa
ಕೆ.ಎಸ್. ಈಶ್ವರಪ್ಪ

By

Published : Mar 8, 2022, 10:49 PM IST

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಸಿಬ್ಬಂದಿಯ ಗೌರವ ಧನ ಹೆಚ್ಚಳದ ಬಗ್ಗೆ ಸರ್ಕಾರ ಚಿಂತಿಸಿಲ್ಲ ಎಂದು ವಿಧಾನ ಪರಿಷತ್​ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಉತ್ತರಿಸಿದ್ದು, ಸದಸ್ಯರ ಒತ್ತಾಯಕ್ಕೆ ಮಣಿದು ಉತ್ತರ ವಾಪಸ್ ಪಡೆದುಕೊಂಡರು.

ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರ ಹಾಗು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಸಿಬ್ಬಂದಿ ಗೌರವ ಧನ ಹೆಚ್ಚಳ ಕುರಿತು ನಿಯಮ 330ರ ಅಡಿ ಚರ್ಚೆ ನಡೆಯಿತು. 22 ಸದಸ್ಯರು ಈ ವಿಷಯದ ಮೇಲೆ ಚರ್ಚಿಸಿದರು.

ಇದನ್ನೂ ಓದಿ:ಮೇಕೆದಾಟು ಯೋಜನೆಯ ಡಿಪಿಆರ್​​ಗೆ ಅನುಮೋದನೆ ಪಡೆಯಲು ಸರ್ವ ಪ್ರಯತ್ನ: ಸಿಎಂ

For All Latest Updates

TAGGED:

ABOUT THE AUTHOR

...view details