ಬೆಂಗಳೂರು: ಬೆಂಗಳೂರು-ಬನ್ನೇರುಘಟ್ಟ ಮುಖ್ಯರಸ್ತೆಯ ಕಾಳೇನ ಅಗ್ರಹಾರ ಕೆರೆ ಅಭಿವೃದ್ಧಿಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪರಿಶೀಲಿಸಿದರು.
ಕಾಳೇನ ಅಗ್ರಹಾರ ಕೆರೆ ಪರಿಶೀಲಿಸಿದ ಕೇಂದ್ರ ಹಣಕಾಸು ಸಚಿವೆ - ಬೆಂಗಳೂರು ಬನ್ನೇರುಘಟ್ಟ ಮುಖ್ಯರಸ್ತೆಯ ಕಾಳೇನ ಅಗ್ರಹಾರ ಕೆರೆ ಅಭಿವೃದ್ಧಿ
ಬೇಗೂರು ಹೋಬಳಿ ಕಾಳೇನ ಅಗ್ರಹಾರ ಸರ್ವೆ ನಂ 45ರ 7.35 ಎಕರೆ ಕೆರೆಯನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಲಾಗಿದೆ.
ಕಾಳೇನ ಅಗ್ರಹಾರ ಕೆರೆ ಪರಿಶೀಲಿಸಿದ ಕೇಂದ್ರ ಹಣಕಾಸು ಸಚಿವೆ
ಬೇಗೂರು ಹೋಬಳಿ ಕಾಳೇನ ಅಗ್ರಹಾರ ಸರ್ವೆ ನಂ 45ರ 7.35 ಎಕರೆ ಕೆರೆಯನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಲಾಗಿದೆ. ವಾಕಿಂಗ್ ಟ್ರ್ಯಾಕ್, ಎಸ್ಟಿಪಿ ಜೊತೆಗೆ ಉಪ ಉದ್ಯಾನವನ್ನು ನಿರ್ಮಿಸಲಾಗಿದೆ. ಹಾಗು ನೀರನ್ನು ಶುದ್ದೀಕರಣಗೊಳ್ಳುವಂತೆ ಇಲ್ಲಿ ಕ್ರಮ ವಹಿಸಿ ಅಭಿವೃದ್ಧಿಪಡಿಸಲಾಗಿದೆ ಎಂದು ನಿರ್ಮಲಾ ಸೀತಾರಾಂ ಈ ವೇಳೆ ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ:Gold Rate: ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ
Last Updated : May 15, 2022, 5:52 PM IST