ಕರ್ನಾಟಕ

karnataka

ETV Bharat / state

ನಕಲಿ ನೋಟು ಜಾಲದ ವಿರುದ್ಧ ಎನ್ಐಎ ಕಾರ್ಯಾಚರಣೆ: ಕರ್ನಾಟಕ, ಮಹಾರಾಷ್ಟ್ರ, ಯುಪಿ ಸೇರಿ ಹಲವೆಡೆ ಶೋಧ - ಕರ್ನಾಟಕ

NIA operation against fake currency notes: ರಾಷ್ಟ್ರೀಯ ತನಿಖಾ ದಳ ನಕಲಿ ಭಾರತೀಯ ನೋಟು ಚಲಾವಣೆ ದಂಧೆ ವಿರುದ್ಧ ದೇಶದೆಲ್ಲೆಡೆ ದಾಳಿ ನಡೆಸುತ್ತಿದೆ.

nia
ಎನ್ಐಎ ಕಾರ್ಯಾಚರಣೆ

By ETV Bharat Karnataka Team

Published : Dec 18, 2023, 11:38 AM IST

Updated : Dec 18, 2023, 1:39 PM IST

ಬೆಂಗಳೂರು:ನಕಲಿ ಭಾರತೀಯ ನೋಟು ಚಲಾವಣೆ ದಂಧೆಯ ಕುರಿತು ಮಾಹಿತಿ ಆಧರಿಸಿದ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಬೆಂಗಳೂರು ಸೇರಿದಂತೆ ದೇಶಾದ್ಯಂತ ಹಲವೆಡೆ ದಾಳಿ ನಡೆಸಿದೆ. ಮುಂಬೈ, ಉತ್ತರ ಪ್ರದೇಶ, ಕರ್ನಾಟಕದ ಬಳ್ಳಾರಿ, ಬೆಂಗಳೂರಿನ ಪುಲಿಕೇಶಿ ನಗರ, ಜೆ ಸಿ ನಗರ, ಫ್ರೇಜರ್ ಟೌನ್ ಸೇರಿದಂತೆ ವಿವಿಧೆಡೆ ಎನ್ಐಎ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಕೆಲ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಬೆಂಗಳೂರು ಪೂರ್ವ ವಿಭಾಗದ ಹಲವು ಕಡೆಗಳಲ್ಲಿ ಶೋಧ ಮುಂದುವರೆದಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ.

Last Updated : Dec 18, 2023, 1:39 PM IST

ABOUT THE AUTHOR

...view details