ಕರ್ನಾಟಕ

karnataka

ETV Bharat / state

ಜಿಲ್ಲಾಧಿಕಾರಿಗಳ ಜೊತೆ ಪಿಎಂ ಸಂವಾದ ಸೇರಿದಂತೆ ಇಂದಿನ ಪ್ರಮುಖ ಘಟನಾವಳಿಗಳು - ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

ಇಂದು ನಡೆಯುವ ಪ್ರಮುಖ ಬೆಳವಣಿಗೆಗಳು ನಿಮಗೆ ತಿಳಿದಿರಲಿ.

news today
news today

By

Published : Jan 22, 2022, 6:37 AM IST

ದೇಶ

  • ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳಿಗೆ ರ‍್ಯಾಲಿ ನಡೆಸಲು ಅವಕಾಶ ನೀಡಬೇಕೇ ಎಂಬ ಬಗ್ಗೆ ಚುನಾವಣಾ ಆಯೋಗದ ಪರಿಶೀಲನಾ ಸಭೆಯಲ್ಲಿ ನಿರ್ಧಾರ
  • ಪುಣೆ: ಶಾಲೆಗಳ ಪುನಾರಂಭಕ್ಕೆ ಪುಣೆ ಜಿಲ್ಲಾಧಿಕಾರಿಯಿಂದ ಇಂದು ನಿರ್ಧಾರ
  • ನವದೆಹಲಿ: ಬಿಸಿಸಿಐ ಮತ್ತು ಐಪಿಎಲ್‌ ತಂಡದ ಮಾಲೀಕರು ಇಂದು ನಡೆಯಲಿರುವ ವರ್ಚುಯಲ್‌ ಸಭೆಯಲ್ಲಿ ಮುಂಬರುವ ಲೀಗ್‌ ಆವೃತ್ತಿಯ ಸಂಭಾವ್ಯ ಬ್ಯಾಕ್‌ ಅಪ್‌ ಸ್ಥಳಗಳ ಬಗ್ಗೆ ಚರ್ಚಿಸಲಿದ್ದಾರೆ
  • ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರದ ಯೋಜನೆಗಳ ಬಗ್ಗೆ ವಿವಿಧ ಜಿಲ್ಲೆಗಳ ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳೊಂದಿಗೆ ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಲಿದ್ದಾರೆ.
  • ಚೆನ್ನೈ: ಕೋವಿಡ್ ಪ್ರಕರಣಗಳ ಹೆಚ್ಚಳ ಹಿನ್ನೆಲೆ ತಮಿಳುನಾಡು ಸರ್ಕಾರ ವಾರಾಂತ್ಯದ ಲಾಕ್​ಡೌನ್​ ವಿಧಿಸಿದ್ದು, ಇಂದು ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.
  • ಅಮಿತ್ ಶಾ ಅವರು ಜಮ್ಮು ಕಾಶ್ಮೀರದ ಉತ್ತಮ ಆಡಳಿತ ಸೂಚ್ಯಂಕ ಬಿಡುಗಡೆ ಮಾಡಲಿದ್ದಾರೆ

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ರಾಜ್ಯ:

  • ಇಂದು ನಿಖಿಲ್ ಕುಮಾರಸ್ವಾಮಿ ಜನ್ಮದಿನ, ಕೊರೊನಾ ಹಿನ್ನೆಲೆ ಸಂಭ್ರಮ ಆಚರಣೆ ಮಾಡಿಕೊಳ್ಳದಿರಲು ನಟನ ನಿರ್ಧಾರ
  • ಕೆಪಿಸಿಸಿ ಕಚೇರಿಯಲ್ಲಿ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನ ಬಗ್ಗೆ ಸಭೆ , ಡಿಕೆಶಿ ಭಾಗಿ
  • ಅಂತಾರಾಜ್ಯ ಜಲವಿವಾದಗಳ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳ ಸಭೆ, ಸಿಎಂ ಭಾಗಿ
  • ಕೃಷ್ಣ ಭಾಗ್ಯ ಜಲ ನಿಗಮ ಆಡಳಿತ ಮಂಡಳಿ ಸಭೆ
  • ರಾಜ್ಯ ನೀರಾವರಿ ನಿಗಮ ಆಡಳಿತ ಮಂಡಳಿ ಸಭೆ
  • ಟೌನ್ ಹಾಲ್ ಬಳಿ ಮೇಕೆದಾಟು, ಮಹದಾಯಿ ನೀರಾವರಿ ಯೋಜನೆಗಾಗಿ ಆಗ್ರಹಿಸಿ ವಾಟಾಳ್ ಪ್ರತಿಭಟನೆ

ABOUT THE AUTHOR

...view details