ಕರ್ನಾಟಕ

karnataka

By

Published : Sep 8, 2021, 6:21 AM IST

ETV Bharat / state

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಇಂದಿನ ಪ್ರಮುಖ ಬೆಳವಣಿಗೆಗಳು...

NEWS TODAY
NEWS TODAY

  • ಮುಂದಿನ ತಿಂಗಳು ಆರಂಭವಾಗಲಿರುವ ಟಿ-20 ವಿಶ್ವಕಪ್‌ಗೆ ಇಂದು ಭಾರತೀಯ ತಂಡ ಪ್ರಕಟ ಸಾಧ್ಯತೆ
  • AIMIM ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಉತ್ತರ ಪ್ರದೇಶದಲ್ಲಿ ಪ್ರವಾಸ ಆರಂಭ
  • ಪಶ್ಚಿಮ ಬಂಗಾಳದ ಭವಾನಿಪುರ ಉಪಚುನಾವಣೆಯಲ್ಲಿ ಪ್ರಚಾರ ಆರಂಭಿಸಲಿರುವ ಮಮತಾ ಬ್ಯಾನರ್ಜಿ
  • ಪ್ರಧಾನಿ ಮೋದಿ ನೇತೃತ್ವದಲ್ಲಿ ಕ್ಯಾಬಿನೆಟ್ ಸಭೆ, ಗೋಧಿ ಮತ್ತು ಇತರ ಬೆಳೆಗಳ ಎಂಎಸ್​ಪಿ ಬಗ್ಗೆ ನಿರ್ಧಾರ
  • ನಿಫಾ ಹಾವಳಿ ಹಿನ್ನೆಲೆ: ಕೇರಳ ರಾಜ್ಯಕ್ಕೆ ಭೇಟಿ ನೀಡಲಿರುವ ಭೂಪಾಲ್ ತಜ್ಞರ ತಂಡ
  • ಟೋಲ್​​ ಬೆಲೆ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ರಾಯಚೂರು ಕಾಂಗ್ರೆಸ್ ಮಹಿಳಾ ಘಟಕದಿಂದ ಪ್ರತಿಭಟನೆ
  • ಇಂದು ಪಕ್ಷದ ಹೈಕಮಾಂಡ್ ಭೇಟಿಯಾಗಲಿರುವ ಸಿಎಂ ಅವರಿಂದ ರಾಜ್ಯದ ಯೋಜನೆಗಳ ಬಗ್ಗೆ ಚರ್ಚೆ
  • ಇಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಲಿರುವ ಕಲಬುರಗಿ ಪಾಲಿಕೆಯ ನೂತನ ಜೆಡಿಎಸ್​ ಸದಸ್ಯರು

ABOUT THE AUTHOR

...view details