ಬೆಂಗಳೂರು :ಕೊರೊನಾ ವೈರಸ್ ನಿರ್ಮೂಲನೆಗೆ ಇದೀಗ ಹೊಸ ಲಸಿಕೆ ಸಿದ್ಧವಾಗಿವೆ. ಅವುಗಳ ವಿತರಣೆಗೆ ಆರೋಗ್ಯ ಇಲಾಖೆ ಅಗತ್ಯ ತಯಾರಿ ನಡೆಸಿದೆ.
ಪುಣೆಯಿಂದ ರಾಜ್ಯಕ್ಕೆ ಬರುವ ವ್ಯಾಕ್ಸಿನ್ ನೇರ ಸ್ಟೋರೇಜ್ ಕೇಂದ್ರಗಳಿಗೆ ತಲುಪುತ್ತೆ. ನಂತರ ಬೆಂಗಳೂರು ಹಾಗೂ ಬೆಳಗಾವಿಯಲ್ಲಿರುವ ಕೋಲ್ಡ್ ಸ್ಟೋರೇಜ್ ಸಿಸ್ಟಂನಲ್ಲಿ ಮೊದಲ ಒಂದು ವಾರಗಳ ಕಾಲ ನಿಗಾವಣೆಯಲ್ಲಿಡಲಾಗುತ್ತೆ. ನಂತರ ಆಯಾ ಜಿಲ್ಲಾ ಕೇಂದ್ರಗಳಿಗೆ ವಿತರಣೆ ಮಾಡಲಾಗುತ್ತದೆ.