ಬೆಂಗಳೂರು: ನಗರದಲ್ಲಿ ಕೊರೊನಾ ಹಾಟ್ ಸ್ಪಾಟ್ಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. 34 ಹಾಟ್ಸ್ಪಾಟ್ಗಳಿಂದ 32 ವಾರ್ಡ್ಗಳಿಗೆ ಇಳಿಕೆಯಾಗಿದ್ದು, ಹೊಸ ಪಟ್ಟಿಯನ್ನು ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಕೊರೊನಾ ಹಾಟ್ ಸ್ಪಾಟ್ ಪ್ರದೇಶಗಳ ಹೊಸ ಲಿಸ್ಟ್ ಬಿಡುಗಡೆ - Corona Hot Spot
ಹೊಸ ಹಾಟ್ಸ್ಪಾಟ್ಗಳ ಲಿಸ್ಟ್ನಲ್ಲಿ, ವಾರ್ಡ್ 64 - ರಾಜ್ ಮಹಲ್, ವಾರ್ಡ್ 128 - ನಾಗರಬಾವಿ ಹೆಸರು ಕೈಬಿಡಲಾಗಿದೆ. ಕಳೆದ 28 ದಿನಗಳಲ್ಲಿ ಹೊಸ ಕೊರೊನಾ ಸೋಂಕು ಪತ್ತೆಯಾಗದ ಕಾರಣಕ್ಕೆ ಹಾಟ್ಸ್ಪಾಟ್ ಲಿಸ್ಟ್‌ನಿಂದ ಎರಡು ವಾರ್ಡ್ಗಳ ಹೆಸರು ಕೈಬಿಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಕೊರೊನಾ ಹಾಟ್ ಸ್ಪಾಟ್ ಪ್ರದೇಶಗಳ ಹೊಸ ಲಿಸ್ಟ್
ಹೊಸ ಹಾಟ್ಸ್ಪಾಟ್ಗಳ ಲಿಸ್ಟ್ನಲ್ಲಿ, ವಾರ್ಡ್ 64 - ರಾಜ್ ಮಹಲ್, ವಾರ್ಡ್ 128- ನಾಗರಬಾವಿ ಹೆಸರು ಕೈಬಿಡಲಾಗಿದೆ. ಕಳೆದ 28 ದಿನಗಳಲ್ಲಿ ಹೊಸ ಕೊರೊನಾ ಸೋಂಕು ಪತ್ತೆಯಾಗದ ಕಾರಣಕ್ಕೆ ಹಾಟ್ಸ್ಪಾಟ್ ಲಿಸ್ಟ್‌ನಿಂದ ಎರಡು ವಾರ್ಡ್ಗಳ ಹೆಸರು ಕೈಬಿಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ಅಲ್ಲದೇ ಹಾಟ್ ಸ್ಪಾಟ್ಗಳಲ್ಲಿ ಸೀಲ್ ಡೌನ್ ಮಾಡಲ್ಲ. ಜನರು ಭಯಪಡುವುದು ಬೇಡ ಎಚ್ಚರಿಕೆಯಿಂದ ಇರಬೇಕು ಎಂದು ಸ್ಪಷ್ಟಪಡಿಸಿದ್ದಾರೆ.