ಬೆಂಗಳೂರು :ಸದನ ಆರಂಭಕ್ಕೂ ಮುನ್ನ ಹಾಜರಾಗಿರುವ ಬಿಜೆಪಿ ಶಾಸಕರ ಪಟ್ಟಿಯನ್ನು ಮಾಜಿ ಸಚಿವ ಮುರುಗೇಶ್ ನಿರಾಣಿ ಸಿದ್ದಪಡಿಸುತ್ತಿರುವುದು ಕಂಡು ಬಂತು.
100,101,102.. ಸದನದಲ್ಲಿ ಬಿಜೆಪಿ ಶಾಸಕರ ತಲೆ ಲೆಕ್ಕ ಹಾಕುತ್ತಿರುವ ಮಾಜಿ ಸಚಿವ ಮುರುಗೇಶ್ ನಿರಾಣಿ.. - Kannada news
ವಿಶ್ವಾಸಮತಯಾಚನೆ ಆಗುವ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರ ಪಟ್ಟಿಯನ್ನು ಮಾಜಿ ಸಚಿವ ಮುರುಗೇಶ್ ನಿರಾಣಿ ತಯಾರಿಸುತ್ತಿದ್ದು, ಸದನಕ್ಕೆ ಹಾಜರಾಗಿರುವ ಪ್ರತಿಯೊಬ್ಬ ಶಾಸಕರ ಹೆಸರನ್ನು ಬರೆದುಕೊಳ್ತಿದ್ದಾರೆ.
ಸದನ
ಮಾಜಿ ಸಚಿವ ಮುರುಗೇಶ್ ನಿರಾಣಿ, ಸದನಕ್ಕೆ ಹಾಜರಾಗಿರುವ ಪ್ರತಿಯೊಬ್ಬ ಶಾಸಕರ ಹೆಸರನ್ನು ಬರೆದುಕೊಳ್ಳುತ್ತಿದ್ದು, ಸಿ ಟಿ ರವಿ ಅವರಿಗೆ ನೆರವು ನೀಡುತ್ತಿರುವ ದೃಶ್ಯ ಸದನದಲ್ಲಿ ಕಂಡು ಬಂತು. ಇಂದೇ ವಿಶ್ವಾಸಮತ ಯಾಚನೆ ಆಗುವ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರ ಪಟ್ಟಿಯನ್ನು ನಾಯಕರು ಸಿದ್ದಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.