ಕರ್ನಾಟಕ

karnataka

ETV Bharat / state

ಅಪಘಾತದಲ್ಲಿ ಗಾಯಗೊಂಡಿದ್ದ ವಿಶೇಷ ಚೇತನ : ಆಸ್ಪತ್ರೆಗೆ ಸೇರಿಸಿ ಸಂಸದ ಡಿ ಕೆ ಸುರೇಶ್ ಮಾನವೀಯತೆ - ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿದ ಸಂಸದ ಡಿಕೆ ಸುರೇಶ್​

ಅಪಘಾತವಾದ ಕೆಲವೇ ನಿಮಿಷಗಳಲ್ಲಿ ಬೆಸ್ಕಾಂಗೆ ಸಂಬಂಧಿಸಿದ ವಾಹನದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ನಂತರ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಅಪಘಾತದ ಮಾಹಿತಿ ನೀಡಿದ್ದೇನೆ ಎಂದು ಡಿಕೆ ಸುರೇಶ್​ ಹೇಳಿದ್ದಾರೆ..

MP DK Suresh humanity
ಸಂಸದ ಡಿಕೆ ಸುರೇಶ್ ಮಾನವೀಯತೆ

By

Published : Jun 6, 2021, 9:55 PM IST

ಬೆಂಗಳೂರು: ಅಪಘಾತದಿಂದ ಗಾಯಗೊಂಡು ನರಳುತ್ತಾ ರಸ್ತೆಯಲ್ಲಿ ಬಿದ್ದಿದ್ದ ವಿಕಲಚೇತನ ವ್ಯಕ್ತಿಗೆ ಸಂಸದ ಡಿ ಕೆ ಸುರೇಶ್ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಸಂಸದ ಡಿ ಕೆ ಸುರೇಶ್ ಮಾನವೀಯತೆ

ಕನಕಪುರದಿಂದ ಬೆಂಗಳೂರಿಗೆ ಬರುವ ಮಾರ್ಗ ಮಧ್ಯೆ ಕಗ್ಗಲೀಪುರದಲ್ಲಿ ರಸ್ತೆ ಅಪಘಾತದಲ್ಲಿ ಕನಕಪುರದ ಕೋಟೆ ನಿವಾಸಿ ಜಯರಾಮು ಎಂಬುವರಿಗೆ ತೀವ್ರತರವಾಗಿ ಪೆಟ್ಟಾಗಿತ್ತು. ಇದನ್ನು ಗಮನಿಸಿದ ಸಂಸದ ಸುರೇಶ್ ಅವರು ವ್ಯಕ್ತಿಯ ಬಳಿ ತೆರಳಿ ಅವರ ಮಾಹಿತಿ ಪಡೆದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡಿದರು.

ಅಪಘಾತವಾದ ಕೆಲವೇ ನಿಮಿಷಗಳಲ್ಲಿ ಬೆಸ್ಕಾಂಗೆ ಸಂಬಂಧಿಸಿದ ವಾಹನದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ನಂತರ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಅಪಘಾತದ ಮಾಹಿತಿ ನೀಡಿದ್ದೇನೆ ಎಂದು ಡಿಕೆ ಸುರೇಶ್​ ಹೇಳಿದ್ದಾರೆ.

ಪತ್ನಿಗೆ ಬೆಂಕಿಯಿಟ್ಟು ಪ್ರಾಣಬಿಟ್ಟ ಪತಿ : ಅಮ್ಮನನ್ನು ಬದುಕಿಸಿಕೊಡುವಂತೆ ಅಂಗಲಾಚುತ್ತಿರುವ ಮಗ

ABOUT THE AUTHOR

...view details