ಬೆಂಗಳೂರು: ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಸಂಚಾರಿ ನಿಯಮದಂತೆ ವಾಹನ ಸವಾರರ ಮೇಲೆ ಟ್ರಾಫಿಕ್ ಪೊಲೀಸರು ಭಾರಿ ದಂಡ ವಿಧಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಎಮಿಷನ್ ಟೆಸ್ಟ್ಗೆ ಕ್ಯೂ ನಿಂತ ವಾಹನ ಸವಾರರು! - ಡಿಎಲ್
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಆರ್‌ಟಿಒ ಕಚೇರಿ ಹಾಗೂ ವಾಯು ಮಾಲಿನ್ಯ ತಪಾಸಣಾ ಕೇಂದ್ರಗಳಲ್ಲಿ ವಾಹನ ಸವಾರರು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು.

ಎಮಿಷನ್ ಟಸ್ಟ್ಗೆ ಕ್ಯೂ ನಿಂತ ವಾಹನ ಸವಾರರು
ಬೆಂಗಳೂರಿನಲ್ಲಿ ಎಮಿಷನ್ ಟಸ್ಟ್ಗೆ ಕ್ಯೂ ನಿಂತ ವಾಹನ ಸವಾರರು
ಇದರಿಂದ ವಾಹನ ಸವಾರರು ಡಿಎಲ್ ಹಾಗೂ ಎಮಿಷನ್ ಟೆಸ್ಟ್‌ಗಾಗಿ ಮುಗಿಬಿದ್ದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಆರ್‌ಟಿಒ ಕಚೇರಿ ಹಾಗೂ ವಾಯು ಮಾಲಿನ್ಯ ತಪಾಸಣಾ ಕೇಂದ್ರಗಳಲ್ಲಿ ವಾಹನ ಸವಾರರು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು.
Last Updated : Sep 12, 2019, 11:48 PM IST