ಕರ್ನಾಟಕ

karnataka

ETV Bharat / state

ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ‌ ಗ್ಯಾಂಗ್ ಈಗ ಪೊಲೀಸರ ಅತಿಥಿ - Mobile thief arrest by chandra layout police at Bengalore

ಮೊಬೈಲ್​ ಕದ್ದು ಪರಾರಿಯಾಗುತ್ತಿದ್ದ ಮೂವರು ಆರೋಪಿಗಳನ್ನು ಬೆಂಗಳೂರಿನ ಚಂದ್ರ ಲೇಔಟ್​ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.

mobile-thief-arrest-by-chandra-layout-police-at-bengalore
ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ‌ ಗ್ಯಾಂಗ್ ಈಗ ಪೊಲೀಸರ ಅತಿಥಿ!

By

Published : Mar 2, 2021, 7:51 PM IST

ಬೆಂಗಳೂರು‌: ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ ಆರೋಪಿಗಳನ್ನ ಚಂದ್ರ ಲೇಔಟ್ ಪೊಲೀಸರು ಹೆಡೆಮುರಿ ಬಂಧಿಸಿದ್ದಾರೆ.

ಮುಬಾರಕ್, ಸೈಯದ್ ಉಮರ್, ಮುಜಾಮಿಲ್ ಪಾಷ ಬಂಧಿತ ಆರೋಪಿಗಳು. ಸದ್ಯ ಇವರಿಂದ 20 ಮೊಬೈಲ್ ಹಾಗೂ 2 ಲಕ್ಷ 52 ಸಾವಿರ ಹಣವನ್ನ ವಶಕ್ಕೆ‌ ಪಡೆಯಲಾಗಿದೆ.

ಓದಿ:'ನನ್ನ ತಂಟೆಗೆ ಬರಬೇಡಿ, ನಾನು ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿಯಲ್ಲ'

ಮುಬಾರಕ್ ಹಾಗೂ ಸೈಯದ್ ಉಮರ್ ಮೊಬೈಲ್ ಕದ್ದು ಪರಾರಿಯಾಗ್ತಿದ್ರು. ನಂತರ ಮುಜಾಮಿಲ್ ಪಾಷ ಕದ್ದ ಮೊಬೈಲ್ ಗಳನ್ನು ಸ್ವೀಕರಿಸಿ ಅವುಗಳನ್ನ ಮಾರಾಟ ಮಾಡುತ್ತಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.

For All Latest Updates

ABOUT THE AUTHOR

...view details