ಕರ್ನಾಟಕ

karnataka

ETV Bharat / state

ಸಂಚಾರಿ ಫೀವರ್ ಕ್ಲಿನಿಕ್‌ಗೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ - ಮೊಬೈಲ್ ಫೀವರ್‌ ಕ್ಲಿನಿಕ್ ಉದ್ಘಾಟಿಸಿದ ಯಡಿಯೂರಪ್ಪ

ನಾಲ್ಕು ಬಸ್‌ಗಳಲ್ಲಿ ಮೊಬೈಲ್ ಫೀವರ್ ಕ್ಲಿನಿಕ್ ಮಾಡಲಾಗಿದೆ. ಈಗಾಗಲೇ ಮೈಸೂರು, ಮಂಗಳೂರಿನಲ್ಲಿ ಮೊಬೈಲ್ ಫೀವರ್ ಕ್ಲಿನಿಕ್ ಕಾರ್ಯನಿರ್ವಹಿಸುತ್ತಿವೆ. ಅನಾರೋಗ್ಯ ಕಂಡು ಬಂದರೆ ಮೊಬೈಲ್ ಫೀವರ್ ಕ್ಲಿನಿಕ್‌ಗೆ ಸಂಪರ್ಕಿಸಿ.

MOBILE_FEVER_CLINIC_INAUGURATION BY CM
ಮೊಬೈಲ್ ಫೀವರ್‌ ಕ್ಲಿನಿಕ್ ಗೆ ಚಾಲನೆ

By

Published : May 11, 2020, 12:32 PM IST

Updated : May 11, 2020, 2:48 PM IST

ಬೆಂಗಳೂರು :ಕೋವಿಡ್- 19 ಹಿನ್ನೆಲೆ ಸಂಚಾರಿ ಫೀವರ್ ಕ್ಲಿನಿಕ್‌ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು.

ಮೊಬೈಲ್ ಫೀವರ್‌ ಕ್ಲಿನಿಕ್ ಗೆ ಸಿಎಂ ಚಾಲನೆ

ಬಳಿಕ ಮಾತನಾಡಿದ ಸಿಎಂ, ಬೆಂಗಳೂರಿನ ನಾಲ್ಕು ವಿಭಾಗಗಳಲ್ಲಿಯೂ ಮೊಬೈಲ್ ಫೀವರ್ ಕ್ಲಿನಿಕ್ ಸಂಚಾರ ಮಾಡುತ್ತದೆ. ನಾಲ್ಕು ಬಸ್‌ಗಳಲ್ಲಿ ಮೊಬೈಲ್ ಫೀವರ್ ಕ್ಲಿನಿಕ್ ಮಾಡಲಾಗಿದೆ. ಈಗಾಗಲೇ ಮೈಸೂರು, ಮಂಗಳೂರಿನಲ್ಲಿ ಮೊಬೈಲ್ ಫೀವರ್ ಕ್ಲಿನಿಕ್ ಕಾರ್ಯನಿರ್ವಹಿಸುತ್ತಿವೆ. ಅನಾರೋಗ್ಯ ಕಂಡು ಬಂದರೆ ಮೊಬೈಲ್ ಫೀವರ್ ಕ್ಲಿನಿಕ್‌ಗೆ ಸಂಪರ್ಕಿಸಿ ಎಂದರು.‌

ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಿರುವ ಸಿಎಂ
ಇಂದು ಪ್ರಧಾನಿ ಜತೆ ವಿಡಿಯೋ ಕಾನ್ಫರೆನ್ಸ್ ಇದೆ. ನಮ್ಮ ನಿಲುವು ಏನೆಂದು ಅಲ್ಲಿ ಪ್ರಸ್ತಾಪಿಸುತ್ತೇವೆ. ರಾಜ್ಯಕ್ಕಾಗಿ ಪ್ಯಾಕೇಜ್‌ಗೆ ಬೇಡಿಕೆ ಇಡುವ ಬಗ್ಗೆಯೂ ಅಲ್ಲಿ ಚರ್ಚೆ ನಡೆಸುತ್ತೇವೆ ಎಂದು ಸಿಎಂ ತಿಳಿಸಿದ್ರು.
Last Updated : May 11, 2020, 2:48 PM IST

ABOUT THE AUTHOR

...view details