ಕರ್ನಾಟಕ

karnataka

ETV Bharat / state

ರಮೇಶ ಜಾರಕಿಹೊಳಿ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆದಿದೆ: ರೇಣುಕಾಚಾರ್ಯ - ರಮೇಶ್ ಕುಟುಂಬ ತೀವ್ರ ಮುಜುಗರ

ಸತ್ಯ ಬಯಲಿಗೆ ಬರಲು, ಈ ತೇಜೋವಧೆ ಹಿಂದಿರುವ ಕಾಣದ ಕೈಗಳ ಕೃತ್ಯ ಬಯಲಿಗೆ ತರಲು ಸಿಬಿಐ ತನಿಖೆಯೊಂದೇ ಪರಿಹಾರ, ಕೂಡಲೇ ಪ್ರಕರಣದ ತನಿಖೆ ಸಿಬಿಐಗೆ ವಹಿಸಬೇಕು. ರಮೇಶ ಕುಟುಂಬ ತೀವ್ರ ಮುಜುಗರಕ್ಕೆ ಒಳಗಾಗಿದೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

mla-renukacharya-talk
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ

By

Published : Mar 4, 2021, 5:17 PM IST

ಬೆಂಗಳೂರು:ರಮೇಶ ಜಾರಕಿಹೊಳಿ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆದಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ

ಓದಿ: ಸಂಗಮೇಶ್ ಯಾಕೆ ಶರ್ಟ್ ಬಿಚ್ಚಿದ್ರು ಅನ್ನೋದನ್ನು ಸ್ಪೀಕರ್ ಅರ್ಥ ಮಾಡ್ಕೋಬೇಕಿತ್ತು: ರಾಮಲಿಂಗಾ ರೆಡ್ಡಿ

ಸತ್ಯ ಬಯಲಿಗೆ ಬರಲು, ಈ ತೇಜೋವಧೆ ಹಿಂದಿರುವ ಕಾಣದ ಕೈಗಳ ಕೃತ್ಯ ಬಯಲಿಗೆ ತರಲು ಸಿಬಿಐ ತನಿಖೆಯೊಂದೇ ಪರಿಹಾರ, ಕೂಡಲೇ ಪ್ರಕರಣದ ತನಿಖೆ ಸಿಬಿಐಗೆ ವಹಿಸಬೇಕು. ರಮೇಶ ಕುಟುಂಬ ತೀವ್ರ ಮುಜುಗರಕ್ಕೆ ಒಳಗಾಗಿದೆ. ಇದರಿಂದ ಸೂಕ್ತ ತನಿಖೆ ನಡೆದು ನ್ಯಾಯ ಸಿಗುವಂತಾಗಲಿ ಎಂದರು.

ನನ್ನ ಆಪ್ತ ರಮೇಶ ಜಾರಕಿಹೊಳಿ ಯಾವುದೇ ತಪ್ಪು ಮಾಡಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಈಟಿವಿ ಭಾರತಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details