ಕರ್ನಾಟಕ

karnataka

ETV Bharat / state

ಸರ್ಕಾರಿ ಕಚೇರಿಯಲ್ಲಿ ಕರ್ತವ್ಯ ನಿರತ ಅಟೆಂಡರ್ ದುರ್ವರ್ತನೆ! ವಿಡಿಯೋ - ಬೆಂಗಳೂರು ಸರ್ಕಾರಿ ಕಚೇರಿ,

ಸರ್ಕಾರಿ ಕಚೇರಿಯಲ್ಲಿ ಕರ್ತವ್ಯ ನಿರತ ಅಟೆಂಡರ್​ ಒಬ್ಬ ಮದ್ಯೆ ಸೇವಿಸಿ ಗಲಾಟೆ ಮಾಡಿರುವುದು ಬೆಳಕಿಗೆ ಬಂದಿದೆ.

Misdemeanor of duty bound attender, Misdemeanor of duty bound attender in Bangalore, Misdemeanor of duty bound attender in government office, Bangalore government office, Bangalore government office news, ಕರ್ತವ್ಯ ನಿರತ ಅಟೆಂಡರ್ ದುರ್ವರ್ತನೆ, ಸರ್ಕಾರಿ ಕಚೇರಿಯಲ್ಲಿ ಕರ್ತವ್ಯ ನಿರತ ಅಟೆಂಡರ್ ದುರ್ವರ್ತನೆ, ಬೆಂಗಳೂರಿನಲ್ಲಿ ಸರ್ಕಾರಿ ಕಚೇರಿಯಲ್ಲಿ ಕರ್ತವ್ಯ ನಿರತ ಅಟೆಂಡರ್ ದುರ್ವರ್ತನೆ, ಬೆಂಗಳೂರು ಸರ್ಕಾರಿ ಕಚೇರಿ, ಬೆಂಗಳೂರು ಸರ್ಕಾರಿ ಕಚೇರಿ ಸುದ್ದಿ,
ಸರ್ಕಾರಿ ಕಚೇರಿಯಲ್ಲಿ ಕರ್ತವ್ಯ ನಿರತ ಅಟೆಂಡರ್ ದುರ್ವರ್ತನೆ

By

Published : Jan 7, 2021, 6:03 AM IST

ಬೆಂಗಳೂರು :ಸರ್ಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಟೆಂಡರ್ ಮದ್ಯೆ ಸೇವಿಸಿ ಗಲಾಟೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಸರ್ಕಾರಿ ಕಚೇರಿಯಲ್ಲಿ ಕರ್ತವ್ಯ ನಿರತ ಅಟೆಂಡರ್ ದುರ್ವರ್ತನೆ

ಮದ್ಯ ಸೇವಿಸಿ ಅಟೆಂಡರ್ ಶಿವಾನಂದ್​ ಕಚೇರಿಯೊಳಗೆ ಗಲಾಟೆ ಮಾಡಿ ಅವಾಂತರ ಸೃಷ್ಟಿದ್ದಾನೆ. ಈತ ನಗರದ ಆನಂದರಾವ್ ವೃತ್ತದಲ್ಲಿರುವ ಸಹಾಯಕ ಕಾರ್ಯಪಾಲಕ ಅಭಿಯಂತರ ಕಚೇರಿ ಯೋಜನಾ ಉಪವಿಭಾಗ, ಬೆ.ಗಾಂ.ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸದ್ಯ ಈತನ ಮೇಲೆ ದೂರು ದಾಖಲಿಸಲಾಗಿದ್ದು, ವಿಚಾರಣೆ ನಡೆಸಲಾಗಿದೆ.

ABOUT THE AUTHOR

...view details