ಕರ್ನಾಟಕ

karnataka

ETV Bharat / state

ಮಂಗಳಮುಖಿಯರಿಗೆ ಉಚಿತ ಆಹಾರ ಸಾಮಾಗ್ರಿ ವಿತರಿಸಿದ ಸಚಿವ ವಿ ಸೋಮಣ್ಣ.. - ಕೊರೊನಾ ವೈರೆಸ್

ಲಾಕ್‌ಡೌನ್ ಹಿನ್ನೆಲೆ ಸಚಿವ ವಿ ಸೋಮಣ್ಣ ಐವತ್ತಕ್ಕೂ ಹೆಚ್ಚು ಮಂಗಳಮುಖಿಯರಿಗೆ ಉಚಿತ ಆಹಾರ ಸಾಮಾಗ್ರಿ ವಿತರಿಸಿದರು.

Minister V. Somanna distributed free food item
ಮಂಗಳಮುಖಿಯರಿಗೆ ಉಚಿತ ಆಹಾರ ಸಾಮಾಗ್ರಿ ವಿತರಿಸಿದ ಸಚಿವ ವಿ. ಸೋಮಣ್ಣ

By

Published : Apr 9, 2020, 10:06 AM IST

ಬೆಂಗಳೂರು :ಕೊರೊನಾ ವೈರೆಸ್ ಹಿನ್ನೆಲೆಯಲ್ಲಿ ಇಡೀ ರಾಜ್ಯ ಲಾಕ್‌ಡೌನ್ ಆಗಿದೆ. ನಗರದಲ್ಲಿರುವ ಮಂಗಳಮುಖಿಯರ ಜೀವನೋಪಾಯ ಕಷ್ಟವಾಗಿದೆ. ಈ ಹಿನ್ನೆಲೆ ಸಚಿವ ವಿ ಸೋಮಣ್ಣ ಐವತ್ತಕ್ಕೂ ಹೆಚ್ಚು ಮಂಗಳಮುಖಿಯರಿಗೆ ಉಚಿತ ಆಹಾರ ಸಾಮಾಗ್ರಿ ವಿತರಿಸಿದರು.

ಮಂಗಳಮುಖಿಯರಿಗೆ ಉಚಿತ ಆಹಾರ ಸಾಮಾಗ್ರಿ ವಿತರಿಸಿದ ಸಚಿವ ವಿ ಸೋಮಣ್ಣ..

ಮೂಡಲಪಾಳ್ಯ ಸರ್ಕಲ್‌ನಲ್ಲಿ ಮಂಗಳಮುಖಿಯರಿಗೆ ಉಚಿತ ಆಹಾರ ಸಾಮಾಗ್ರಿಗಾಗಿ ವಿತರಣೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಾಮಾಜಿಕ ಅಂತರಕ್ಕಾಗಿ ಮಾರ್ಕಿಂಗ್ ಹಾಕಿದ್ದರೂ ಜನರು ಗುಂಪು ಗುಂಪಾಗಿ ‌ಸೇರಿದ್ದು ಕಂಡು ಬಂತು. ಇನ್ನೂ ಮಂಗಳಮುಖಿಯರೊಂದಿಗೆ ಸುತ್ತಮುತ್ತಲಿನ ಜನರೂ ಆಹಾರ ಸಾಮಾಗ್ರಿ ಪಡೆಯಲು ಬಂದ ಕಾರಣ ಜನದಟ್ಟಣೆ ಹೆಚ್ಚಾಯಿತು. ಈ ವೇಳೆ ಗುಂಪು ಚದುರಿಸಿ ಜನರನ್ನು ದೂರ ದೂರ ನಿಲ್ಲಿಸಲು ಪೊಲೀಸರು ಹರಸಾಹಸ ಪಟ್ಟರು.

ABOUT THE AUTHOR

...view details