ಬೆಂಗಳೂರು;ಚಾರಿತ್ಯ ಚಾಲೆಂಜ್ಗೆ ಹಲವರಿಂದ ಆಕ್ಷೇಪ ವ್ಯಕ್ತವಾದ ಬೆನ್ನೆಲ್ಲೆ ಡ್ಯಾಮೇಜ್ ಕಂಟ್ರೋಲ್ಗೆ ಸಚಿವ ಕೆ.ಸುಧಾಕರ್ ಮುಂದಾಗಿದ್ದಾರೆ.
ಓದಿ:ಸಿಡಿ ಸಿಡಿದ ಬೆನ್ನಲ್ಲೇ ಚಾರಿತ್ರ್ಯದ ಚಾಲೆಂಜ್ ಹಾಕಿದ ಸಚಿವ ಸುಧಾಕರ್..!
ಬೆಂಗಳೂರು;ಚಾರಿತ್ಯ ಚಾಲೆಂಜ್ಗೆ ಹಲವರಿಂದ ಆಕ್ಷೇಪ ವ್ಯಕ್ತವಾದ ಬೆನ್ನೆಲ್ಲೆ ಡ್ಯಾಮೇಜ್ ಕಂಟ್ರೋಲ್ಗೆ ಸಚಿವ ಕೆ.ಸುಧಾಕರ್ ಮುಂದಾಗಿದ್ದಾರೆ.
ಓದಿ:ಸಿಡಿ ಸಿಡಿದ ಬೆನ್ನಲ್ಲೇ ಚಾರಿತ್ರ್ಯದ ಚಾಲೆಂಜ್ ಹಾಕಿದ ಸಚಿವ ಸುಧಾಕರ್..!
ಟ್ವೀಟ್ ಮಾಡಿ ಸ್ಪಷ್ಟನೆ ನೀಡಿರುವ ಕೆ. ಸುಧಾಕರ್, ನನ್ನ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳಬೇಕಾದ ಮಹಾನಾಯಕರು ಅರ್ಥ ಮಾಡಿಕೊಂಡರೆ ಸಾಕು. ಇಡೀ ರಾಜ್ಯದ ಜನರನ್ನು ತಪ್ಪು ದಾರಿಗೆ ಎಳೆಯಬೇಡಿ. ರಾಜಕೀಯ ದ್ವೇಷ ಸಾಧಿಸಲು ಹೊರಟಿರುವ ಮಹನಾಯಕರ ಮುಖವಾಡ ಕಳಚುವ ಉದ್ದೇಶ ಹೇಳಿಕೆಯ ಹಿಂದೆ ಇತ್ತು. ನಮ್ಮಗಳ ತೇಜೋವಧೆ ಮಾಡಲು ಹೊರಟವರ ಉದ್ದೇಶ ಈಡೇರಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಕಲಿಸು ಗುರುವೇ ಕಲಿಸು, ಸುಳ್ಳಿನ ನಡುವೆ ಸತ್ಯವನಾಡುವುದನ್ನು ಕಲಿಸು, ಸ್ವಾರ್ಥದ ನಡುವೆ ನಿಸ್ವಾರ್ಥಿಯಾಗಲು ಕಲಿಸು ಎಂಬ ಅಬ್ರಹಾಂ ಲಿಂಕನ್ ಕೋಟ್ ಅನ್ನು ಹಾಕಿರುವ ಕೆ ಸುಧಾಕರ್, ತಮ್ಮ ವಿರುದ್ದ ಮುಗಿಬಿದ್ದವರಿಗೆ ಟಾಂಗ್ ನೀಡಿದ್ದಾರೆ.
ಓದಿ:ಕೈ ಮೀರುತ್ತಿರುವ ಕೊರೊನಾ: ಮತ್ತೆ ಕಂಟೈನ್ಮೆಂಟ್ ಝೋನ್ ಮೊರೆ ಹೋದ ಸರ್ಕಾರ