ಕರ್ನಾಟಕ

karnataka

ETV Bharat / state

ಜೆಕೆವಿಕೆಯವರ ಪ್ರಯೋಗಗಳಿಗೆ  ಆಕ್ರೋಶ ವ್ಯಕ್ತಪಡಿಸಿದ ಮಾಧುಸ್ವಾಮಿ: ಕಾರಣ? - Minister Madhuswamy in Krushimela Bangalore

ಕೃಷಿ ಮೇಳದ ಕೊನೆಯ ದಿನವಾದ ನಿನ್ನೆ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತರಿಗೆ ಪ್ರಶಸ್ತಿ ನೀಡಿ ಗೌರವಿಸುವ ಜೊತೆಗೆ ಮತ್ತಷ್ಟು ಸಾಧನೆಗೆ ಪ್ರೋತ್ಸಾಹ ನೀಡಲಾಯ್ತು.

ಸಚಿವ ಮಾಧುಸ್ವಾಮಿ ಹೇಳಿಕೆಸಚಿವ ಮಾಧುಸ್ವಾಮಿ ಹೇಳಿಕೆ

By

Published : Oct 28, 2019, 4:38 AM IST

ಬೆಂಗಳೂರು : ಕೃಷಿ ಮೇಳದ ಕೊನೆಯ ದಿನವಾದ ನಿನ್ನೆ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತರಿಗೆ ಪ್ರಶಸ್ತಿ ನೀಡಿ ಗೌರವಿಸುವ ಜೊತೆಗೆ ಮತ್ತಷ್ಟು ಸಾಧನೆಗೆ ಪ್ರೋತ್ಸಾಹ ನೀಡಲಾಯ್ತು.

ಸಚಿವ ಮಾಧುಸ್ವಾಮಿ ಹೇಳಿಕೆ

ಈ ವೇಳೆ ಮಾತನಾಡಿದ ಸಚಿವ ಮಾಧುಸ್ವಾಮಿ, ದೇಸಿ ಬೆಳೆಗಳನ್ನು ನಾವು ಉಳಿಸಿಕೊಳ್ಳಬೇಕಾಗಿದೆ. ಕೇವಲ ಒಳ್ಳೆಯ ಇಳುವರಿ ಬರಬೇಕೆಂಬ ಕಾರಣಕ್ಕೆ ಸಂಶೋಧನೆಗಳು ನಡೆಯಬಾರದು. ಯಾವುದೇ ರೀತಿಯ ಯೋಚನೆಗಳನ್ನು ಮಾಡದೆ, ಕೆಲ ಪ್ರಯೋಗಗಳನ್ನು ಮಾಡಿ ನಮ್ಮ ಮೂಲ ಬೆಳೆಗಳಿಗೆ ಕುತ್ತು ತಂದಿದ್ದಾರೆ. ಜಿಕೆವಿಕೆ ಯ ವಿದ್ಯಾರ್ಥಿಗಳಿಗೆ ಮೊದಲು ನಮ್ಮ ದೇಸಿ ತಳಿಯ ಬಗ್ಗೆ ತಿಳಿಹೇಳಬೇಕು. ಮೊದಲು ವಿಜ್ಞಾನಿಗಳು ಮತ್ತು ಅಧ್ಯಾಪಕ ವೃಂದದವರು ಯೋಚಿಸಿ ನಂತರ ಹೊಸ ಪ್ರಯೋಗಗಳಿಗೆ ಕೈ ಹಾಕುವುದು ಉತ್ತಮ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

For All Latest Updates

TAGGED:

ABOUT THE AUTHOR

...view details