ಪತ್ನಿಯೊಂದಿಗೆ ದೀಪ ಹಚ್ಚಿದ ಬಿಬಿಎಂಪಿ ಮೇಯರ್ - Mayor Gautam Kumar lighting the lamp
ಮೇಯರ್ ಗೌತಮ್ ಕುಮಾರ್ ಜೈನ್ ತಮ್ಮ ಪತ್ನಿಯೊಂದಿಗೆ ದೀಪ ಹಚ್ಚುವ ಮೂಲಕ ಪ್ರಧಾನಿ ಮೋದಿ ಕರೆಗೆ ಕೈ ಜೋಡಿಸಿದರು.

ಪತ್ನಿಯೊಂದಿಗೆ ದೀಪವನ್ನು ಹಚ್ಚಿ ಮೋದಿ ಕರೆಗೆ ಸಾಥ್ ನೀಡಿದ ಮೇಯರ್
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ದೀಪ ಹಚ್ಚುವಂತೆ ನೀಡಿದ ಕರೆಗೆ ಸ್ಪಂದಿಸಿದ ದೇಶದ ಜನತೆ 9 ಗಂಟೆಗೆ ಮನೆಯ ಲೈಟ್ಸ್ಗಳನ್ನು ಆಫ್ ಮಾಡಿ ಮನೆಯಿಂದ ಹೊರ ಬಂದು ಬಾಲ್ಕನಿಗಳಲ್ಲಿ ನಿಂತು ದೀಪಗಳನ್ನು ಹಚ್ಚಿ ಒಗ್ಗಟ್ಟು ಪ್ರದರ್ಶಿಸಿದರು.
ಅದೇ ರೀತಿ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್ ತಮ್ಮ ಪತ್ನಿಯೊಂದಿಗೆ ದೀಪ ಹಚ್ಚಿ ಮೋದಿ ಕರೆಗೆ ಕೈಜೋಡಿಸಿದರು.