ಬೆಂಗಳೂರು: ನಗರದ ಶಾಪಿಂಗ್ ಮಾಲ್ 'ಮಾಲ್ ಆಫ್ ಏಷ್ಯಾ'ವನ್ನು ಇಂದಿನಿಂದ 15 ದಿನಗಳ ಕಾಲ ಬಂದ್ ಮಾಡಲಾಗಿದೆ. ಕಟ್ಟಡದ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶಿಸಿದ್ದಾರೆ. ಕನ್ನಡ ನಾಮಫಲಕ ಅಳವಡಿಸದ ಹಿನ್ನೆಲೆಯಲ್ಲಿ ಮಾಲ್ ಮೇಲೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿದ್ದರು. ಈ ಸಂಬಂಧ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬೆಂಗಳೂರು: 15 ದಿನ 'ಮಾಲ್ ಆಫ್ ಏಷ್ಯಾ' ಬಂದ್, ನಿಷೇಧಾಜ್ಞೆ - Kannada nameplate
ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಕನ್ನಡ ಭಾಷಾ ಬಳಕೆಗೆ ಒತ್ತಾಯಿಸಿ ಕರವೇ ಕಾರ್ಯಕರ್ತರು ಬೆಂಗಳೂರಿನ ಮಾಲ್ ಆಫ್ ಏಷ್ಯಾ ಮೇಲೆ ಇತ್ತೀಚೆಗೆ ಮುತ್ತಿಗೆ ಹಾಕಿದ್ದರು.
![ಬೆಂಗಳೂರು: 15 ದಿನ 'ಮಾಲ್ ಆಫ್ ಏಷ್ಯಾ' ಬಂದ್, ನಿಷೇಧಾಜ್ಞೆ Mall of Asia](https://etvbharatimages.akamaized.net/etvbharat/prod-images/31-12-2023/1200-675-20395282-thumbnail-16x9-am.jpg)
ಮಾಲ್ ಆಫ್ ಏಷ್ಯಾ
Published : Dec 31, 2023, 6:47 AM IST