ಕರ್ನಾಟಕ

karnataka

ETV Bharat / state

ನಮ್ಮ ಮೆಟ್ರೋ ಕೆಂಪೇಗೌಡ ನಿಲ್ದಾಣದ ಮುಖ್ಯ ದ್ವಾರ ಬಂದ್.. - karnataka band updates

ಪ್ರತಿಭಟನಾಕಾರರು ಒಳ ಪ್ರವೇಶಿಸುವ ಭೀತಿಯಿದ್ದು, ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಮುಖ್ಯದ್ವಾರ ಬಂದ್ ಮಾಡಲಾಗಿದೆ..

The main gate of our metro Kempegowda station is Band
ನಮ್ಮ ಮೆಟ್ರೋ ಕೆಂಪೇಗೌಡ ನಿಲ್ದಾಣದ ಮುಖ್ಯ ದ್ವಾರ ಬಂದ್; ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಏನು?

By

Published : Dec 5, 2020, 9:44 AM IST

ಬೆಂಗಳೂರು: ಕರ್ನಾಟಕ ಬಂದ್​ ಹಿನ್ನೆಲೆ ನಮ್ಮ ಮೆಟ್ರೋದಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಕೆಂಪೇಗೌಡ ನಿಲ್ದಾಣದ ಮುಖ್ಯ ದ್ವಾರ ಬಂದ್ ಮಾಡಲಾಗಿದೆ.

ನಮ್ಮ ಮೆಟ್ರೋ ಕೆಂಪೇಗೌಡ ನಿಲ್ದಾಣದ ಮುಖ್ಯ ದ್ವಾರ ಬಂದ್

ಈ ಸುದ್ದಿಯನ್ನೂ ಓದಿ:ಕರ್ನಾಟಕ ಬಂದ್ : ಕೆಆರ್ ಮಾರ್ಕೆಟ್‌ನಲ್ಲಿ ಸಹಜ ಸ್ಥಿತಿ.. ಪೊಲೀಸ್ ಕಣ್ಗಾವಲು

ಪ್ರತಿಭಟನಾಕಾರರು ಒಳ ಪ್ರವೇಶಿಸುವ ಭೀತಿಯಿದ್ದು, ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಮುಖ್ಯದ್ವಾರ ಬಂದ್ ಮಾಡಲಾಗಿದೆ. ಈ ನಿಟ್ಟಿನಲ್ಲಿ, ಪ್ರಯಾಣಿಕರ ಓಡಾಟಕ್ಕೆ ಅನುವು ಮಾಡಿ ಕೊಡಲು ಬದಲಿ ಮಾರ್ಗ ರೂಪಿಸಲಾಗಿದೆ. ಕೆಎಸ್​ಆರ್​ಟಿಸಿ ಟರ್ಮಿನಲ್​ ಬಳಿ ಬದಲಿ ಮಾರ್ಗ ರೂಪಿಸಿ, ಪ್ರಯಾಣಿಕರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ABOUT THE AUTHOR

...view details