ಬೆಂಗಳೂರು: ಲಾಕ್ಡೌನ್ ಸಡಿಲಿಕೆಯಾದ ನಂತರ ಸಿಲಿಕಾನ್ ಸಿಟಿಯಲ್ಲಿ ಜನರ ಓಡಾಟ ಮತ್ತೆ ಹೆಚ್ಚಾಗಿದೆ. ಮೊದಲಿನಂತೆ ವಾಹನಗಳ ಓಡಾಟ ಸಂಖ್ಯೆ ಜಾಸ್ತಿಯಾಗಿದೆ. ಹೀಗಾಗಿ ನಗರದಲ್ಲಿ ಟ್ರಾಫಿಕ್ ಕಿರಿಕಿರಿ ಜಾಸ್ತಿಯಾಗಿದೆ.
ಮೊದಲಿನಂತಾಯ್ತು ಸಿಲಿಕಾನ್ ಸಿಟಿ: ನಗರದಲ್ಲಿ ಮತ್ತೆ ಟ್ರಾಫಿಕ್ ಕಿರಿಕಿರಿ! - ಬೆಂಗಳೂರಿನಲ್ಲಿ ಜನರ ಓಡಾಟ ಜೋರು
ಕೊರೊನಾ ಇರುವ ಕಾರಣ ಪೊಲೀಸರು ರಸ್ತೆಗಳ ಬದಿ ನಿಂತುಕೊಂಡು ನಿಯಮ ಉಲ್ಲಂಘನೆ ಮಾಡಿದವರಿಗೆ ಫೈನ್ ಹಾಕ್ತಿದ್ದಾರೆ. ಈ ಕುರಿತಾಗಿ ವಾಹನ ಸವಾರರು 'ಈಟಿವಿ ಭಾರತ'ದ ಜೊತೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿ ಕಿರಿ
ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿ
ಪ್ರತಿ ರಸ್ತೆ ಸಿಗ್ನಲ್ಗಳ ಬಳಿ ನಿಯಮಗಳನ್ನು ಪಾಲನೆ ಮಾಡಿಕೊಂಡು ವಾಹನ ಸವಾರರು ಹೋಗಬೇಕಾದದ್ದು ಕಡ್ಡಾಯವಾಗಿದೆ. ಕೊರೊನಾ ಇರುವ ಕಾರಣ ಪೊಲೀಸರು ರಸ್ತೆಗಳ ಬದಿ ನಿಂತುಕೊಂಡು ನಿಯಮ ಉಲ್ಲಂಘನೆ ಮಾಡಿದವರಿಗೆ ಫೈನ್ ಹಾಕ್ತಿದ್ದಾರೆ. ಈ ಕುರಿತಾಗಿ ವಾಹನ ಸವಾರರು 'ಈಟಿವಿ ಭಾರತ'ದ ಜೊತೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.