ಕರ್ನಾಟಕ

karnataka

ETV Bharat / state

ಬಸ್ ಟೆಸ್ಟ್ ಡ್ರೈವ್ ಮಾಡಿದ ಕೆ.ಎಸ್.ಆರ್​.ಟಿ.ಸಿ ಅಧಿಕಾರಿ ಶಿವಯೋಗಿ ಕಳಸದ್​: ವಿಡಿಯೋ ವೈರಲ್ - Shivayogi Kalasad Bus Test Drive banglore news

ಕೆ.ಎಸ್.ಆರ್​.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್​ ನೂತನವಾಗಿ ಬಂದ ವೋಲ್ವೋ ಬಸ್ ಪರೀಕ್ಷಿಸಲು ಟೆಸ್ಟ್ ಡ್ರೈವ್ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವಿಡಿಯೋ ವೈರಲ್ ಆಗಿದೆ.

banglore
ಶಿವಯೋಗಿ ಕಳಸದ್​

By

Published : Jan 16, 2020, 9:14 PM IST

ಬೆಂಗಳೂರು: ಕೆ.ಎಸ್.ಆರ್​.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್​ ನೂತನವಾಗಿ ಬಂದ ವೋಲ್ವೋ ಬಸ್ ಪರೀಕ್ಷಿಸಲು ಟೆಸ್ಟ್ ಡ್ರೈವ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೆ.ಎಸ್.ಆರ್​.ಟಿ.ಸಿ ಅಧಿಕಾರಿ ಶಿವಯೋಗಿ ಕಳಸದ್​ ವೋಲ್ವೋ ಬಸ್ ಚಲಾಯಿಸಿದರು

ಕೆ.ಎಸ್.ಆರ್​.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್​ ನೂತನ ವೋಲ್ವೋ ಬಸ್​ನ್ನು ಚಲಾಯಿಸಿದರು. ಆದರೆ ಕಳಸದ್ ಅವರ ಈ ಬಸ್ ಯಾವ ಗೇರಿನಲ್ಲಿ ಇದೆ ಎಂಬ ಪ್ರಶ್ನೆ ಸಾಕಷ್ಟು ಟೀಕೆಗೆ ಗುರಿಯಾಗಿದೆ.

ಈ ಹಿಂದೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಕೂಡ ಲೈಸನ್ಸ್ ಇಲ್ಲದೆ ಬಸ್ ಚಲಾಯಿಸಿದ್ದು ಸಾಕಷ್ಟು ವಿವಾದಕ್ಕೆ ಗುರಿಯಾಗಿದ್ದರು. ಅಲ್ಲದೆ ಕೆಲ ದಿನಗಳ ಹಿಂದೆ ಶಾಸಕ ರೇಣುಕಾಚಾರ್ಯ ಕೂಡ ಲೈಸನ್ಸ್ ಇಲ್ಲದೆ ಬಸ್ ಓಡಿಸಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು.

For All Latest Updates

TAGGED:

ABOUT THE AUTHOR

...view details