ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿರುವ ಕೆ.ಎಸ್. ಈಶ್ವರಪ್ಪ ಇಂದು ಸರ್ಕಾರಿ ಬಂಗಲೆಗೆ ಅಧಿಕೃತ ಪ್ರವೇಶ ಮಾಡಿದರು.
ಹೋಮ, ಪೂಜೆ ನೆರವೇರಿಸಿ ಸರ್ಕಾರಿ ಬಂಗಲೆ ಪ್ರವೇಶಿಸಿದ ಸಚಿವ ಕೆ.ಎಸ್. ಈಶ್ವರಪ್ಪ - ಕೆ.ಎಸ್.ಈಶ್ವರಪ್ಪ
ನೂತನ ಸಚಿವರಿಗೆ ಸರ್ಕಾರಿ ನಿವಾಸ ಹಂಚಿಕೆಯಾಗಿದ್ದು, ಅದರಂತೆ ತಮಗೆ ಹಂಚಿಕೆಯಾಗಿದ್ದ ಕುಮಾರಕೃಪಾ ದಕ್ಷಿಣದಲ್ಲಿ ಗಾಂಧಿಭವನದ ಹಿಂಭಾಗದಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಪೂಜೆ ಸಲ್ಲಿಕೆ ಮಾಡಿದರು.

ಸಚಿವ ಕೆ.ಎಸ್.ಈಶ್ವರಪ್ಪ
ಹೋಮ, ಪೂಜೆ ನೆರವೇರಿಸಿ ಸರ್ಕಾರಿ ಬಂಗಲೆ ಪ್ರವೇಶಿಸಿದ ಸಚಿವ ಕೆ.ಎಸ್. ಈಶ್ವರಪ್ಪ
ನೂತನ ಸಚಿವರಿಗೆ ಸರ್ಕಾರಿ ನಿವಾಸ ಹಂಚಿಕೆಯಾಗಿದ್ದು, ಅದರಂತೆ ತಮಗೆ ಹಂಚಿಕೆಯಾಗಿದ್ದ ಕುಮಾರಕೃಪಾ ದಕ್ಷಿಣದಲ್ಲಿ ಗಾಂಧಿಭವನದ ಹಿಂಭಾಗದಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಪೂಜೆ ಸಲ್ಲಿಕೆ ಮಾಡಿದರು. ಶುಕ್ರವಾರ ಒಳ್ಳೆಯ ದಿನ ಎನ್ನುವ ಕಾರಣಕ್ಕೆ ಇಂದು ಸಂಜೆ ಕುಟುಂಬ ಸದಸ್ಯರೊಂದಿಗೆ ಹೋಮ ನೆರವೇರಿಸಿ ಅಧಿಕೃತವಾಗಿ ಸರ್ಕಾರಿ ನಿವಾಸಕ್ಕೆ ಪ್ರವೇಶ ಮಾಡಿದರು.