ಬೆಂಗಳೂರು:ಕೆಪಿಎಲ್ ಆಟಗಾರರ ಜೊತೆ ಸಂಪರ್ಕ ಹೊಂದಿದ ಮಾಡೆಲ್ಗಳ ವಿಚಾರಣೆಯನ್ನ ಸಿಸಿಬಿ ತಂಡ ಇಂದು ಗೌಪ್ಯ ಸ್ಥಳದಲ್ಲಿ ನಡೆಸುತ್ತಿದೆ.
ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣ.. ವಿಚಾರಣೆ ವೇಳೆ ನಟಿಯರ ಹೆಸರು ಬಾಯ್ಬಿಟ್ಟ ಮಾಡೆಲ್ಗಳು - KPL Match Fixing Scandal
ಆಟಗಾರರಿಗೆ ಖುಷಿ ಪಡಿಸುವ ಸಲುವಾಗಿ ಪಾರ್ಟಿ ಆಯೋಜಿಸುತ್ತಿದ್ದ ಬುಕ್ಕಿಗಳು, ಮಾಡೆಲ್ಗಳ ಮೂಲಕ ಫಿಕ್ಸಿಂಗ್ ಮಾಡಿಸುತ್ತಿದ್ದರು. ಸದ್ಯ ಮತ್ತಷ್ಟು ಮಾಡೆಲ್ ಗಳು ಇದರಲ್ಲಿ ಭಾಗಿ ಆಗಿದ್ದು, ಶೀಘ್ರದಲ್ಲೇ ನಟಿಯರನ್ನ ವಿಚಾರಣೆ ನಡೆಸುವ ಎಲ್ಲಾ ಲಕ್ಷಣಗಳಿವೆ.

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣ
ಇನ್ನು ಸಿಸಿಬಿಯ ಉನ್ನತ ಮೂಲಗಳ ಮಾಹಿತಿ ಪ್ರಕಾರ ಮಾಡೆಲ್ಗಳು ವಿಚಾರಣೆ ವೇಳೆ ಒಂದಷ್ಟು ನಟಿಯರ ಹೆಸರು ಬಾಯ್ಬಿಟ್ಟಿದ್ದು, ತಾವು ನೀಡಿರುವ ಹೇಳಿಕೆಯನ್ನು ಬಹಿರಂಗ ಪಡಿಸದಂತೆ ಸಿಸಿಬಿ ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ.