ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಯಾವ್ಯಾವ ಜಿಲ್ಲೆಗಳಿಗೆ ಎಷ್ಟೆಷ್ಟು ಡೋಸ್ ವ್ಯಾಕ್ಸಿನ್ ವಿತರಣೆ: ಇಲ್ಲಿದೆ ಅಂತಿಮ ಪಟ್ಟಿ - 1,47,000 dose to be distribute through belgavi

ರಾಜ್ಯದಲ್ಲಿ ಈಗಾಗಲೇ ಕೋವಿಶೀಲ್ಡ್​ ವ್ಯಾಕ್ಸಿನ್​ ಹಂಚಿಕೆ ಆರಂಭವಾಗಿದ್ದು,ಬೆಂಗಳೂರಿನ ವ್ಯಾಕ್ಸಿನ್ ಸ್ಟೋರೇಜ್‌ನಿಂದ 23 ಜಿಲ್ಲೆಗಳಿಗೆ ಹಾಗೂ ಬೆಳಗಾವಿ ಮೂಲಕ ಒಟ್ಟು 1,47,000 ಡೋಸ್ ವ್ಯಾಕ್ಸಿನ್ ವಿತರಣೆ ಆಗಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

kovid vaccine to  distrubution all district  list out
ಅಂತಿಮ ಪಟ್ಟಿ ಪ್ರಕಟ

By

Published : Jan 13, 2021, 12:57 PM IST

ಬೆಂಗಳೂರು: ನಿನ್ನೆಯಷ್ಟೇ ರಾಜ್ಯಕ್ಕೆ ಪುಣೆಯಿಂದ ಕೋವಿಶೀಲ್ಡ್ ವ್ಯಾಕ್ಸಿನ್ ರಾಜ್ಯಕ್ಕೆ ಬಂದಿದೆ. ಯಾವ್ಯಾವ ಜಿಲ್ಲೆಗಳಿಗೆ ಎಷ್ಟೆಷ್ಟು ಡೋಸ್ ವಿತರಣೆ ಆಗಲಿದೆ ಎಂಬ ಅಂತಿಮ ಪಟ್ಟಿಯನ್ನು ಆರೋಗ್ಯ ಇಲಾಖೆಯು ಪ್ರಕಟಿಸಿದೆ.

ಬೆಂಗಳೂರಿನ ವ್ಯಾಕ್ಸಿನ್ ಸ್ಟೋರೇಜ್‌ನಿಂದ 23 ಜಿಲ್ಲೆಗಳಿಗೆ ವ್ಯಾಕ್ಸಿನ್:

1)ಬೆಂಗಳೂರು ನಗರ - 37,610 ಡೋಸ್
2)ಬೆಂಗಳೂರು ಗ್ರಾಮಾಂತರ -11,390 ಡೋಸ್
3)ಬಿಬಿಎಂಪಿ ವ್ಯಾಪ್ತಿ - 2,10,080 ಡೋಸ್
4)ಬಳ್ಳಾರಿ - 22,160 ಡೋಸ್
5)ಬೀದರ್ - 11,180 ಡೋಸ್
6)ಚಾಮರಾಜನಗರ - 7,770 ಡೋಸ್
7)ಚಿಕ್ಕಮಗಳೂರು 12,470 ಡೋಸ್
8)ಚಿಕ್ಕಬಳ್ಳಾಪುರ - 9,980 ಡೋಸ್
9)ಚಿತ್ರದುರ್ಗ - 19,330 ಡೋಸ್
10)ದಕ್ಷಿಣ ಕನ್ನಡ - 48,450 ಡೋಸ್
11)ದಾವಣಗೆರೆ - 21,810 ಡೋಸ್
12)ಕಲಬುರಗಿ - 23,110 ಡೋಸ್
13)ಹಾಸನ - 21,560 ಡೋಸ್
14)ಕೊಡಗು - 7,960 ಡೋಸ್
15)ಕೋಲಾರ - 15,540 ಡೋಸ್
16)ಮಂಡ್ಯ - 16,160 ಡೋಸ್
17)ಮೈಸೂರು - 41,460 ಡೋಸ್
18)ರಾಯಚೂರು - 18,310 ಡೋಸ್
19)ರಾಮನಗರ - 10,450 ಡೋಸ್
20)ಶಿವಮೊಗ್ಗ - 26,470 ಡೋಸ್
21)ತುಮಕೂರು - 23,810 ಡೋಸ್
22)ಉಡುಪಿ - 23, 900 ಡೋಸ್
23)ಯಾದಗಿರಿ - 6,000 ಡೋಸ್
ಒಟ್ಟು 6,47,500 ಡೋಸ್ಅನ್ನು ಬೆಂಗಳೂರು ಸ್ಟೋರೇಜ್‌ನಿಂದ ವಿತರಣೆ ಮಾಡಲಾಗುತ್ತೆ.

ಬೆಳಗಾವಿ ಮೂಲಕ ಒಟ್ಟು 1,47,000 ಡೋಸ್ ವ್ಯಾಕ್ಸಿನ್ ವಿತರಣೆ:
1)ಬಾಗಲಕೋಟೆ - 16,730 ಡೋಸ್
2)ಬೆಳಗಾವಿ - 35,960 ಡೋಸ್
3)ಧಾರವಾಡ - 28,380 ಡೋಸ್
4)ಗದಗ - 10,870 ಡೋಸ್
5)ಹಾವೇರಿ - 8270 ಡೋಸ್
6)ಕೊಪ್ಪಳ - 12,720 ಡೋಸ್
7)ಉತ್ತರ ಕನ್ನಡ - 15,090 ಡೋಸ್
8)ವಿಜಯಪುರ - 18,720 ಡೋಸ್ ವಿತರಣೆ

ಅಂತಿಮ ಪಟ್ಟಿ ಪ್ರಕಟ

ABOUT THE AUTHOR

...view details