ಬೆಂಗಳೂರು: ಬನ್ನೇರುಘಟ್ಟ ರಸ್ತೆಯ ಅರೆಕೆರೆ ಸರ್ಕಲ್ ಬಳಿ ಡ್ರೆಸ್ ಸರ್ಕಲ್ ಬ್ರ್ಯಾಂಡ್ ಜವಳಿ ಮಳಿಗೆ ಅನ್ನು ನಟಿ ಶ್ರೀನಿಧಿ ಶೆಟ್ಟಿ ಉದ್ಘಾಟಿಸಿದರು.
ಡ್ರೆಸ್ ಸರ್ಕಲ್ ಬ್ರ್ಯಾಂಡ್ ಜವಳಿ ಮಳಿಗೆ ಉದ್ಘಾಟಿಸಿದ ನಟಿ ಶ್ರೀನಿಧಿ ಶೆಟ್ಟಿ - ಡ್ರೆಸ್ ಸರ್ಕಲ್ ಬ್ರ್ಯಾಂಡ್
ಡ್ರೆಸ್ ಸರ್ಕಲ್ ಬ್ರ್ಯಾಂಡ್ ಜವಳಿ ಮಳಿಗೆ ಅನ್ನು ನಟಿ ಶ್ರೀನಿಧಿ ಶೆಟ್ಟಿ ಉದ್ಘಾಟಿಸಿದರು.
ನಟಿ ಶ್ರೀನಿಧಿ ಶೆಟ್ಟಿ ಮಾತನಾಡಿ, ಇಲ್ಲಿನ ಉಡುಪಿನ ಸಂಗ್ರಹ ತುಂಬಾನೇ ಚೆನ್ನಾಗಿದೆ. ನಾನು ಡ್ರೆಸ್ ಸರ್ಕಲ್ ಬ್ರ್ಯಾಂಡ್ ಮಳಿಗೆ ಅಲ್ಲಿ ಖರೀದಿಸಿದ ಸೀರೆಯನ್ನೇ ಇಂದು ಧರಿಸಿದ್ದೇನೆ. ಸೀರೆ ತುಂಬಾನೇ ಚೆನ್ನಾಗಿದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಬೇಕಾದ ಉಡುಪುಗಳು ಉತ್ತಮ ಬೆಲೆಗೆ ಸಿಗಲಿವೆ. ಇದು ಇಡೀ ಕುಟುಂಬಕ್ಕೆ ಒನ್ ಸ್ಟಾಪ್ ಫ್ಯಾಷನ್ ತಾಣವಾಗಿದೆ. ಎಲ್ಲರೂ ಭೇಟಿ ನೀಡಬಹುದಾದ ಒಳ್ಳೆಯ ಶಾಪಿಂಗ್ ಮಾಲ್ ಇದಾಗಿದೆ ಎಂದು ಕೆಜಿಎಫ್ ಚಿತ್ರ ನಟಿ ಶ್ರೀನಿಧಿ ಶೆಟ್ಟಿ ಹೇಳಿದರು. ಬೊಮ್ಮನಹಳ್ಳಿ ಶಾಸಕ ಎಂ. ಸತೀಶ್ ರೆಡ್ಡಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಇದನ್ನೂ ಓದಿ:ಭಟ್ರೇ, ನೀವು ನನಗಾಗಿ ಬರೆಯುವ ಸ್ಕ್ರಿಪ್ಟ್ಗೆ ಸದಾ ಋಣಿ: ನಟ ಗಣೇಶ್