ದೇವನಹಳ್ಳಿ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಕೋರಿಯರ್ ವಿಭಾಗದಲ್ಲಿ ತಪಾಸಣೆ ನಡೆಸುವ ವೇಳೆ ಭಾರಿ ಮೊತ್ತ ಮಾದಕ ದ್ರವ್ಯ ಪತ್ತೆಯಾಗಿದೆ.
ದೇವನಹಳ್ಳಿ: ಪಾರ್ಸಲ್ ಬ್ಯಾಗ್ ಪರಿಶೀಲಿಸಿದಾಗ ಸಿಕ್ತು 20 ಲಕ್ಷ ರೂ.ಮೌಲ್ಯದ ಡ್ರಗ್ಸ್! - ಕಸ್ಟಮ್ಸ್ ಕೋರಿಯರ್ ವಿಭಾಗದಲ್ಲಿ ತಪಾಸಣೆ
ಪಾರ್ಸಲ್ ನಲ್ಲಿ ಬಂದಿದ್ದ ಲೆದರ್ ಬ್ಯಾಗ್ ಪರಿಶೀಲನೆ ವೇಳೆ 20 ಲಕ್ಷ ರೂ. ಮೌಲ್ಯದ ಮಾದಕ ದ್ರವ್ಯ ಸಿಕ್ಕಿರುವ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಕೋರಿಯರ್ ವಿಭಾಗದಲ್ಲಿ ಕಂಡುಬಂದಿದೆ.
ದೇವನಹಳ್ಳಿ: ಪಾರ್ಸಲ್ ಬ್ಯಾಗ್ ಪರಿಶೀಲನೆ, 20 ಲಕ್ಷ ರೂ.ಮೌಲ್ಯದ ಮೆಥಾಗಲೋನ್ ಪತ್ತೆ
ಪಾರ್ಸಲ್ ನಲ್ಲಿ ಬಂದಿದ್ದ ಲೆದರ್ ಬ್ಯಾಗ್ ಪರಿಶೀಲನೆ ವೇಳೆ 20 ಲಕ್ಷ ರೂ. ಮೌಲ್ಯದ ಮಾದಕ ದ್ರವ್ಯ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜೀರಿಯನ್ ಪ್ರಜೆ ಬಂಧನವಾಗಿದ್ದು, ಈ ಹಿಂದೆ ಈತ 1.988 ಕೆಜಿ ಮಾದಕ ಪಾತ್ರೆಗಳನ್ನು ಆಮದು ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಎನ್ ಡಿಪಿಎಸ್ 1985ರ ಪ್ರಕರಣದಡಿ ಪ್ರಕರಣ ದಾಖಲಾಗಿದೆ.
Last Updated : Sep 30, 2020, 10:28 AM IST