ಕರ್ನಾಟಕ

karnataka

ETV Bharat / state

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತರಕಾರಿ ದರ - ಕರ್ನಾಟಕ ತರಕಾರಿ ದರ

ರಾಜ್ಯದ ತರಕಾರಿ ದರಪಟ್ಟಿ ಇಲ್ಲಿದೆ.

Karnataka vegetable price
ಕರ್ನಾಟಕ ತರಕಾರಿ ದರ

By

Published : May 27, 2022, 9:50 AM IST

Updated : May 27, 2022, 10:37 AM IST

ಬೆಂಗಳೂರು: ಪ್ರತಿದಿನ ರಾಜ್ಯದಲ್ಲಿ ಹಣ್ಣು, ತರಕಾರಿ ಬೆಲೆಯಲ್ಲಿ ಏರಿಳಿತವಾಗುತ್ತಿರುತ್ತದೆ. ಪ್ರಮುಖ ನಗರಗಳಲ್ಲಿ ಇಂದಿನ ತರಕಾರಿ ದರ ಹೀಗಿದೆ.

ಬೆಂಗಳೂರು ತರಕಾರಿ ದರ(ಕೆ.ಜಿಗೆ):ಹುರುಳಿಕಾಯಿ-108ರೂ., ಬದನೆಕಾಯಿ (ಬಿಳಿ)- 60ರೂ., ಬದನೆಕಾಯಿ (ಗುಂಡು)- 45ರೂ., ಬೀಟ್‍ರೂಟ್- 35ರೂ., ಹಾಗಲಕಾಯಿ- 56ರೂ., ಸೌತೆಕಾಯಿ- 48ರೂ., ದಪ್ಪಮೆಣಸಿನಕಾಯಿ- 74ರೂ., ಹಸಿಮೆಣಸಿನಕಾಯಿ- 60ರೂ., ತೆಂಗಿನಕಾಯಿ(ದಪ್ಪ)- 35ರೂ., ನುಗ್ಗೇಕಾಯಿ- 115ರೂ., ಈರುಳ್ಳಿ (ಮಧ್ಯಮ)- 20ರೂ., ಸಾಂಬಾರ್ ಈರುಳ್ಳಿ- 44ರೂ., ಆಲೂಗಡ್ಡೆ- 37ರೂ., ಮೂಲಂಗಿ- 36ರೂ., ಟೊಮೊಟೊ- 85ರೂ., ಕೊತ್ತಂಬರಿ ಸೊಪ್ಪು-112ರೂ., ಕರಿಬೇವು- 64ರೂ., ಬೆಳ್ಳುಳ್ಳಿ- 96 ರೂ., ನಿಂಬೆಹಣ್ಣು- 190ರೂ., ಪುದೀನ- 54ರೂ., ಪಾಲಾಕ್ ಸೊಪ್ಪು- 82ರೂ., ಮೆಂತ್ಯೆ ಸೊಪ್ಪು- 148ರೂ., ಸಬ್ಬಾಸಿಕೆ ಸೊಪ್ಪು- 194ರೂ., ಬಸಳೆಸೊಪ್ಪು- 38ರೂ., ನವಿಲುಕೋಸು- 60ರೂ.

ಶಿವಮೊಗ್ಗ ತರಕಾರಿ ದರ(ಕೆ.ಜಿಗೆ): ನಗರದಲ್ಲಿ ತರಕಾರಿ, ಸೊಪ್ಪಿನ ದರ ಕೊಂಚ ಏರಿಕೆಯಾಗಿದೆ. ಮೆಣಸಿನ ಕಾಯಿ-30 ರೂ., M.Z ಬೀನ್ಸ್- 80 ರೂ., ರಿಂಗ್ ಬೀನ್ಸ್-120 ರೂ., ಎಲೆಕೋಸು ಚೀಲಕ್ಕೆ- 20 ರೂ., ಬೀಟ್ ರೂಟ್- 20 ರೂ., ಹೀರೇಕಾಯಿ- 36 ರೂ., ಬೆಂಡೇಕಾಯಿ- 30 ರೂ., ಹಾಗಲಕಾಯಿ- 40 ರೂ., ಎಳೆ ಸೌತೆ- 30 ರೂ., ಬಣ್ಣದ ಸೌತೆ- 26 ರೂ., ಜವಳಿಕಾಯಿ- 35 ರೂ., ತೊಂಡೆಕಾಯಿ- 60 ರೂ., ನವಿಲುಕೋಸು- 40 ರೂ., ಮೂಲಂಗಿ- 30 ರೂ., ದಪ್ಪಮೆಣಸು- 50 ರೂ., ಕ್ಯಾರೆಟ್- 40 ರೂ., ನುಗ್ಗೆಕಾಯಿ- 80 ರೂ., ಹೂ ಕೋಸು(ಚೀಲಕ್ಕೆ)- 500 ರೂ., ಟೊಮೊಟೊ- 60 ರೂ., ನಿಂಬೆಹಣ್ಣು 100ಕ್ಕೆ- 500 ರೂ., ಈರುಳ್ಳಿ- 12-16 ರೂ., ಆಲೂಗೆಡ್ಡೆ- 24 ರೂ., ಬೆಳ್ಳುಳ್ಳಿ- 30-60ರೂ., ಸೀಮೆ ಬದನೆಕಾಯಿ- 30 ರೂ., ಬದನೆಕಾಯಿ- 16 ರೂ., ಕುಂಬಳಕಾಯಿ- 16ರೂ., ಹಸಿ ಶುಂಠಿ- 20 ರೂ., ಕೂತ್ತಂಬರಿಸೊಪ್ಪು 100ಕ್ಕೆ- 400 ರೂ., ಸಬ್ಬಾಸಿಕೆ ಸೊಪ್ಪು100ಕ್ಕೆ- 260 ರೂ., ಮೆಂತ್ಯೆ ಸೊಪ್ಪು 100ಕ್ಕೆ- 300 ರೂ., ಪಾಲಕ್ ಸೂಪ್ಪು 100ಕ್ಕೆ- 260 ರೂ., ಸೊಪ್ಪು100ಕ್ಕೆ- 300 ರೂ., ಪುದೀನಸೊಪ್ಪು 100ಕ್ಕೆ- 300ರೂ.

ದಾವಣಗೆರೆ ತರಕಾರಿ ದರ(ಕೆ.ಜಿಗೆ): ನಗರದಲ್ಲಿ ತರಕಾರಿ ದರ ಯಥಾಸ್ಥಿತಿಯಿದ್ದು, ಟೊಮೊಟೊ, ಬೀನ್ಸ್ ದರದಲ್ಲಿ ಕೊಂಚ ಇಳಿಕೆಯಾಗಿದೆ. ಟೊಮೊಟೊ- 48-50 ರೂ., ಬೀನ್ಸ್- 100ರೂ., ದಪ್ಪ ಮೆಣಸಿನ ಕಾಯಿ- 30ರೂ., ಎಲೆಕೋಸು- 8-12ರೂ., ಕಡ್ಡಿ ಮೆಣಸಿನಕಾಯಿ- 40ರೂ., ಬೀಟ್ ರೂಟ್-15ರೂ., ಬೆಂಡೇಕಾಯಿ- 30ರೂ., ಹೀರೇಕಾಯಿ- 35ರೂ., ಹಾಗಲಕಾಯಿ- 35ರೂ., ಜವಳಿಕಾಯಿ- 30ರೂ., ಸೌತೆಕಾಯಿ- 30ರೂ., ಕ್ಯಾರೆಟ್- 40ರೂ., ಬಣ್ಣದ ಸೌತೆ- 06-08ರೂ., ನವಿಲುಕೋಸು- 30ರೂ., ಮೂಲಂಗಿ- 30ರೂ., ಈರುಳ್ಳಿ- 17ರೂ., ನುಗ್ಗೇಕಾಯಿ- 80 ರೂ., ನಿಂಬೆಹಣ್ಣು 100ಕ್ಕೆ- 300ರೂ., ಬದನೆಕಾಯಿ- 15ರೂ., ಕುಂಬಳಕಾಯಿ- 25ರೂ., ಬೆಳ್ಳುಳ್ಳಿ- 30-40ರೂ., ಸೀಮೆ ಬದನೆಕಾಯಿ- 30ರೂ., ಆಲೂಗೆಡ್ಡೆ- 18-20 ರೂ., ಹೂ ಕೋಸು- 30ರೂ., ಸೋರೆಕಾಯಿ- 22ರೂ., ಹಸಿ ಶುಂಠಿ- 60ರೂ., ಪಡುವಲಕಾಯಿ- 24ರೂ.,

ಸೊಪ್ಪು ದರದಲ್ಲಿ ಏರಿಕೆ: ಮೆಂತ್ಯೆಸೊಪ್ಪು 100ಕ್ಕೆ- 300 ರೂ., ಕೂತ್ತಂಬರಿಸೊಪ್ಪು100ಕ್ಕೆ- 350 ರೂ., ಸಬ್ಬಾಸಿಕೆ ಸೊಪ್ಪು100ಕ್ಕೆ- 250ರೂ., ಪುದೀನಸೊಪ್ಪು 100ಕ್ಕೆ- 280ರೂ., ಪಾಲಕ್ ಸೊಪ್ಪು100ಕ್ಕೆ- 250 ರೂ., ಸೊಪ್ಪು100ಕ್ಕೆ- 280 ರೂ.

ದಾವಣಗೆರೆ ತರಕಾರಿ ದರ(ಕೆ.ಜಿಗೆ): ಬೀನ್ಸ್- 60ರೂ., ಪೆನ್ಸಿಲ್ ಬೀನ್ಸ್- 70ರೂ., ಟೊಮೊಟೊ- 52ರೂ., ಸೌತೆಕಾಯಿ- 23ರೂ., ಗುಂಡು ಬದನೆ- 24ರೂ., ಕುಂಬಳಕಾಯಿ- 8 ರೂ., ಹೀರೇಕಾಯಿ- 28ರೂ., ಪಡವಲಕಾಯಿ- 25 ರೂ., ತೊಂಡೆಕಾಯಿ- 45ರೂ., ಹಾಗಲಕಾಯಿ- 25ರೂ., ಹೂ ಕೋಸು- 30ರೂ., ದಪ್ಪ ಮೆಣಸು- 56ರೂ., ಸೋರೆಕಾಯಿ- 15ರೂ., ಬದನೆಕಾಯಿ ವೈಟ್- 18ರೂ., ಕೋಸು- 15ರೂ., ಸೀಮೆಬದನೆ- 20ರೂ., ಬೆಂಡೆಕಾಯಿ- 23 ರೂ., ಮೆಣಸಿನಕಾಯಿ- 17ರೂ.

ಇದನ್ನೂ ಓದಿ:ಮೇ 31ಕ್ಕೆ ಪೆಟ್ರೋಲ್ ಬಂಕ್ ಮಾಲೀಕರ ಪ್ರತಿಭಟನೆ: ತೈಲ ಖರೀದಿ ಸ್ಥಗಿತ

Last Updated : May 27, 2022, 10:37 AM IST

ABOUT THE AUTHOR

...view details