ಕರ್ನಾಟಕ

karnataka

ETV Bharat / state

Karnataka Covid: ರಾಜ್ಯದಲ್ಲಿಂದು 1,978 ಪ್ರಕರಣ ಪತ್ತೆ, 56 ಸೋಂಕಿತರು ಬಲಿ - ಕೋವಿಡ್ ಅಪ್​ಡೇಟ್​

ರಾಜ್ಯದಲ್ಲಿ ಇಂದು ವರದಿಯಾದ ಕೋವಿಡ್‌ ಪ್ರಕರಣಗಳ ಸಂಪೂರ್ಣ ವಿವರ ಇಲ್ಲಿದೆ.

ರಾಜ್ಯದಲ್ಲಿ ಇಂದು ವರದಿಯಾದ ಕೋವಿಡ್‌ ಪ್ರಕರಣಗಳ ಸಂಪೂರ್ಣ ವಿವರ ಇಲ್ಲಿದೆ.
ರಾಜ್ಯದಲ್ಲಿ ಇಂದು ವರದಿಯಾದ ಕೋವಿಡ್‌ ಪ್ರಕರಣಗಳ ಸಂಪೂರ್ಣ ವಿವರ ಇಲ್ಲಿದೆ.

By

Published : Jul 11, 2021, 8:08 PM IST

ಬೆಂಗಳೂರು:ರಾಜ್ಯದಲ್ಲಿಂದು 1,58,898 ಜನರಿಗೆ ಕೊರೊನಾ‌ ಟೆಸ್ಟ್ ಮಾಡಿದ್ದು, ಇದರಲ್ಲಿ 1,978 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 28,71,298 ಕ್ಕೆ ಏರಿಕೆ ಕಂಡಿದೆ.

ಕೋವಿಡ್ ಪಾಸಿಟಿವಿಟಿ ದರ ಶೇ.1.24 ರಷ್ಟಕ್ಕೆ ತಲುಪಿದೆ. ಒಟ್ಟು 2,326 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 27,98,703 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸಕ್ರಿಯ ಪ್ರಕರಣಗಳು 36,737 ರಷ್ಟಿದೆ.

ರಾಜ್ಯದಲ್ಲಿಂದು 1,978 ಪ್ರಕರಣ ಪತ್ತೆ.. 56 ಸೋಂಕಿತರು ಬಲಿ
ರಾಜ್ಯದಲ್ಲಿಂದು 1,978 ಪ್ರಕರಣ ಪತ್ತೆ.. 56 ಸೋಂಕಿತರು ಬಲಿ

ಇಂದು 56 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 35,835ಕ್ಕೆ ಏರಿದೆ. ಸಾವಿನ‌ ಶೇಕಡಾವಾರು ಪ್ರಮಾಣ 2.83 ರಷ್ಟಿದೆ. ಬೆಂಗಳೂರಲ್ಲಿ 433 ಮಂದಿಗೆ ಸೋಂಕು ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 12,19,378ಕ್ಕೆ ಏರಿಕೆ ಕಂಡಿದೆ. 203 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು 8 ಸೋಂಕಿತರು ಮೃತರಾಗಿದ್ದು ಸಾವಿನ ಸಂಖ್ಯೆ 15,736ಕ್ಕೆ ಏರಿಕೆ ಆಗಿದೆ. ಅಲ್ಲದೆ ಸಕ್ರಿಯ ಪ್ರಕರಣಗಳ ಸಂಖ್ಯೆ 13,459 ರಷ್ಟಿದೆ.

ABOUT THE AUTHOR

...view details