ಕರ್ನಾಟಕ

karnataka

ETV Bharat / state

ಸಾಂದರ್ಭಿಕ ರಜೆ ಕಡಿತ ನಿರ್ಧಾರ ರದ್ದು ಕೋರಿ ಗೃಹ ಸಚಿವರಿಗೆ ಪತ್ರ - Karnataka Police Convention

10 ದಿನಕ್ಕೆ ರಜೆ ನಿಗದಿಪಡಿಸಿರುವ ಆದೇಶ ರದ್ದು ಮಾಡಬೇಕು. ಮತ್ತೆ 15 ದಿನ ಸಾಂದರ್ಭಿಕ ರಜೆಗಳನ್ನು ಪೊಲೀಸರಿಗೆ ಮಂಜೂರು ಮಾಡಬೇಕು ಎಂದು ಮನವಿ ಪತ್ರದಲ್ಲಿ ಸಂಘದ ಅಧ್ಯಕ್ಷ ಶಶಿಧರ್​ ಉಲ್ಲೇಖಿಸಿದ್ದಾರೆ.

ವಿಧಾನಸೌಧ

By

Published : Sep 7, 2019, 12:18 PM IST

ಬೆಂಗಳೂರು:ಪೊಲೀಸರಿಗೆ ಸಾಂದರ್ಭಿಕ ರಜೆ ಕಡಿತಗೊಳಿಸಿರುವ ನಿರ್ಧಾರ ರದ್ದು ಕೋರಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಕರ್ನಾಟಕ ಪೊಲೀಸ್​ ಮಹಾಸಂಘ ಪತ್ರ ಬರೆದು ಮನವಿ ಮಾಡಿದೆ.

ಸಾಂದರ್ಭಿಕ ರಜೆ ಕಡಿತ ನಿರ್ಧಾರ ರದ್ದು ಕೋರಿ ಗೃಹ ಸಚಿವರಿಗೆ ಪತ್ರ

ಈ ಹಿಂದಿನ ಮೈತ್ರಿ ಸರ್ಕಾರ ಪೊಲೀಸರಿಗೆ ನೀಡಲಾಗಿದ್ದ 15 ರಿಂದ 10ಕ್ಕೆ ಸಾಂದರ್ಭಿಕ ರಜೆ ಕಡಿತಗೊಳಿಸಿ ಆದೇಶಿಸಿತ್ತು. ಹಿಂದಿನ 10 ದಿನಕ್ಕೆ ರಜೆ ನಿಗದಿ ಪಡಿಸಿರುವ ಆದೇಶ ರದ್ದು ಮಾಡಬೇಕು ಮತ್ತೆ 15 ದಿನ ಸಾಂದರ್ಭಿಕ ರಜೆಗಳನ್ನು ಪೊಲೀಸರಿಗೆ ಮಂಜೂರು ಮಾಡಬೇಕು ಎಂದು ಮನವಿ ಪತ್ರದಲ್ಲಿ ಸಂಘದ ಅಧ್ಯಕ್ಷ ಶಶಿಧರ್​ ಉಲ್ಲೇಖಿಸಿದ್ದಾರೆ.

ABOUT THE AUTHOR

...view details