ಕರ್ನಾಟಕ

karnataka

ETV Bharat / state

ಟೊಮೇಟೊ ದರದಲ್ಲಿ ಕೊಂಚ ಇಳಿಕೆ, ನಿಟ್ಟುಸಿರು ಬಿಟ್ಟ ಗ್ರಾಹಕರು.. ಇಂದಿನ ತರಕಾರಿ ಬೆಲೆ ಹೀಗಿದೆ.. - ಇಂದಿನ ಕಾಯಿಪಲ್ಲೆ ದರ

ಟೊಮೇಟೊ ಸೇರಿದಂತೆ ಅನೇಕ ತರಕಾರಿ ಬೆಲೆ ಮತ್ತು ಸೊಪ್ಪಿನ ದರದಲ್ಲಿ ಇಳಿಕೆ ಕಂಡು ಬಂದಿದ್ದು, ಇಂದಿನ ತರಕಾರಿ ದರ ಹೀಗಿದೆ ನೋಡಿ..

Market price, Karnataka market rate, Karnataka hopcoms rate, Vegetable rate today,  Bangalore hopcoms rate today, ಮಾರಕಟ್ಟೆ ಬೆಲೆ, ಕರ್ನಾಟಕ ಮಾರುಕಟ್ಟೆ ಬೆಲೆ, ಕರ್ನಾಟಕ ತರಕಾರಿ ದರ, ಬೆಂಗಳೂರಿನಲ್ಲಿ ಇಂದಿನ ತರಕಾರಿ ದರ, ಇಂದಿನ ಕಾಯಿಪಲ್ಲೆ ದರ,
ಇಂದಿನ ತರಕಾರಿ ದರ

By

Published : Jun 4, 2022, 10:56 AM IST

ಬೆಂಗಳೂರು :ರಾಜ್ಯದಲ್ಲಿ ಹಣ್ಣು, ತರಕಾರಿ ಬೆಲೆಯಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. ಕಳೆದ ಕೆಲ ದಿನಗಳಿಂದ ಟೊಮೇಟೊ, ಅವರೆಕಾಯಿ ಸೇರಿದಂತೆ ಅನೇಕ ತರಕಾರಿಗಳ ಬೆಲೆ ಗಗನಕ್ಕೇರಿತ್ತು. ಈಗ ಕೊಂಚ ಇಳಿಕೆ ಕಂಡು ಬಂದಿದ್ದರಿಂದ ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ.

ಬೆಂಗಳೂರಿನಲ್ಲಿ ವಿವಿಧ ಹಣ್ಣುಗಳ ದರ (ಕೆ.ಜಿಗೆ) :ರಸಪೂರಿ ಮಾವು 85 ರೂ., ಮಲ್ಲಿಕಾ ಮಾವು 89 ರೂ., ಸಿಂಧೂರ ಮಾವು 69 ರೂ., ತೋತಾಪುರಿ ಮಾವು 29 ರೂ., ಬಂಗಾನಪಲ್ಲಿ ಮಾವು 64 ರೂ., ಮಲಗೋವ ಮಾವು 110 ರೂ., ಕೆಂಪು ಸೇಬು 210 ರೂ., ಗಾಲ ಸೇಬು 229 ರೂ., ಶಿಮ್ಲಾ ಸೇಬು 159 ರೂ., ಫುಜಿ ಸೇಬು 260 ರೂ., ಮರ ಸೇಬು 258 ರೂ., ದಾಳಿಂಬೆ 230 ರೂ., ಸೀಬೆ ಹಣ್ಣು 72 ರೂ., ಪೈನಾ ಆಪ್ಪಲ್ 69 ರೂ., ಸಪೋಟ 76 ರೂ., ಏಲಕ್ಕಿ ಬಾಳೆಹಣ್ಣು 78 ರೂ., ಪಚ್ಚೆ ಬಾಳೆಹಣ್ಣು 34 ರೂ., ಕಲ್ಲಂಗಡಿ ಹಣ್ಣು 17 ರೂ., ಕಲ್ಲಂಗಡಿ ಕಿರಣ್ 13 ರೂ., ಕರ್ಬೂಜ್ 29 ರೂ., ಮೂಸಂಬಿ 59 ರೂ., ದ್ರಾಕ್ಷಿ 45 ರೂ., ನೀಲಿ ದ್ರಾಕ್ಷಿ 45 ರೂ.ಗೆ ಮಾರಾಟವಾಗುತ್ತಿದೆ.

ಓದಿ:ಚಿನ್ನ, ಬೆಳ್ಳಿ ದರದಲ್ಲಿ ಭಾರಿ ಏರಿಕೆ .. ಇಂದಿನ ಆಭರಣಗಳ ಬೆಲೆ ಹೀಗಿದೆ!

ಬೆಂಗಳೂರಿನಲ್ಲಿ ತರಕಾರಿ ದರ (ಕೆಜಿಗೆ):ಟೊಮೇಟೊ 59 ರೂ., ಆಲೂಗಡ್ಡೆ 30 ರೂ., ಈರುಳ್ಳಿ 21 ರೂ., ಬೆಂಗಳೂರು ಸೌತೆಕಾಯಿ 26 ರೂ., ಮಾವಿನಕಾಯಿ 30 ರೂ., ಸೌತೆಕಾಯಿ 45 ರೂ., ದೊಡ್ಡ ಬದನೆ 49 ರೂ., ಹಸಿರು ಬದನೆ 39 ರೂ., ಮೆಣಸಿನಕಾಯಿ 39 ರೂ., ಬೀಟ್ ರೂಟ್ 45 ರೂ., ಹಾಗಲಕಾಯಿ 48 ರೂ., ನವಿಲು ಕೊಸು 52 ರೂ., ಬೂದುಗುಂಬಳ 35 ರೂ., ಬದನೆಕಾಯಿ 46 ರೂ., ನಾಗಪುರ ಬದನೆ 37 ರೂ., ತೊಂಡೆಕಾಯಿ 44 ರೂ., ಮೂಲಂಗಿ 30 ರೂ., ಚಪ್ಪರದ ಅವರೆಕಾಯಿ 78 ರೂ., ಹೀರೆಕಾಯಿ 55 ರೂ., ದೊಡ್ಡ ಮೆಣಸಿನಕಾಯಿ 65 ರೂ., ಬೆಂಡೆಕಾಯಿ 28 ರೂ., ಕ್ಯಾರೆಟ್ 55 ರೂ., ಹುರಳಿಕಾಯಿ 96 ರೂ., ಬೆಳ್ಳುಳ್ಳಿ 78 ರೂ., ಶುಂಠಿ 36 ರೂ., ನಿಂಬೆಹಣ್ಣು 119 ರೂ., ಮದ್ರಾಸ್ ಸೌತೆಕಾಯಿ 26 ರೂ., ಮರ ಗೆಣಸು 40 ರೂ., ನಾಟಿ ಟೊಮೇಟೊ 72 ರೂ., ಕುಂಬಳಕಾಯಿ 29 ರೂ., ನುಗ್ಗೆಕಾಯಿ ಒಂದಕ್ಕೆ 9 ರೂ., ಬಾಳೆಕಾಯಿ ಒಂದಕ್ಕೆ 15 ರೂ., ತೆಂಗಿನಕಾಯಿ ಒಂದಕ್ಕೆ 22 ರೂ., ಪಪ್ಪಾಯ ಒಂದಕ್ಕೆ 33 ರೂ., ಮುಸುಕಿನ ಜೋಳ 12 ರೂ., ಎಲೆ ಕೋಸು 33 ರೂ., ಹೂ ಕೋಸು ಒಂದಕ್ಕೆ 18 ರೂ.ಗೆ ಮಾರಾಟವಾಗುತ್ತಿದೆ.

ಸೊಪ್ಪು ಒಂದು ಕಟ್ಟಿಗೆ:ದಂಟಿನ ಸೊಪ್ಪು ಹಸಿರು 12 ರೂ., ದಂಟಿನ ಸೊಪ್ಪು ಕೆಂಪು 10 ರೂ., ಕರಿಬೇವು ಸೊಪ್ಪು 03 ರೂ., ಕೊತ್ತಂಬರಿ 12 ರೂ., ಮೆಂತೆ ಸೊಪ್ಪು 13 ರೂ., ಪುದೀನ ಸೊಪ್ಪು 06 ರೂ., ಪಾಲಕ್ ಸೊಪ್ಪು 07 ರೂ., ಈರುಳ್ಳಿ ಸೊಪ್ಪು 14 ರೂ., ಗೊಂಗುರ ಸೊಪ್ಪು 14 ರೂ., ಬಸಳೆ ಸೊಪ್ಪು 09 ರೂ., ಸಬ್ಬಕ್ಕಿ ಸೊಪ್ಪು 12 ರೂ.ಗೆ ಮಾರಾಟವಾಗುತ್ತಿದೆ.

ಓದಿ:ಪೆಟ್ರೋಲ್, ಡೀಸೆಲ್ ದರ... ಮಂಗಳೂರಲ್ಲಿ ಏರಿಕೆ, ಯಾವ ನಗರದಲ್ಲಿ ಎಷ್ಟು?

ದಾವಣಗೆರೆ ತರಕಾರಿ ಇಂದಿನ ದರ: ಟೊಮೇಟೊ 50 ರೂ., ಬಿನ್ಸ್ 60 ರೂ., ದಪ್ಪ ಮೆಣಸಿನ ಕಾಯಿ 35 ರೂ., ಎಲೆಕೋಸು 22 ರೂ., ಕಡ್ಡಿ ಮೆಣಸಿನಕಾಯಿ 35 ರೂ., ಬಿಟ್ ರೂಟ್ 15 ರೂ., ಬೆಂಡೆಕಾಯಿ 25 ರೂ., ಹೀರೆಕಾಯಿ 30 ರೂ., ಹಾಗಲಕಾಯಿ 30 ರೂ., ಜವಳಿಕಾಯಿ/ಚವಳಿಕಾಯಿ 40-45 ರೂ., ಸೌತೆಕಾಯಿ 30 ರೂ., ಕ್ಯಾರೇಟ್ 60 ರೂ., ಬಣ್ಣದ ಸೌತೆ 15 ರೂ., ನವಿಲುಕೋಸು 35 ರೂ., ಮೂಲಂಗಿ 30 ರೂ., ಈರುಳ್ಳಿ 15 ರೂ., ನುಗ್ಗೆಕಾಯಿ 55 ರೂ., ನಿಂಬೆಹಣ್ಣು 100 ಕ್ಕೆ 300 ರೂ., ಬದನೆಕಾಯಿ 25 ರೂ., ಕುಂಬಳಕಾಯಿ 20 ರೂ., ಬೆಳ್ಳುಳ್ಳಿ 50 ರೂ., ಸೀಮೆ ಬದನೆಕಾಯಿ 35 ರೂ., ಆಲೂಗೆಡ್ಡೆ 22 ರೂ., ಹೂ ಕೋಸು 30 ರೂ., ಹಸಿ ಶುಂಠಿ 45 - 50 ರೂ.ಗೆ ಮಾರಾಟವಾಗುತ್ತಿದೆ.

ABOUT THE AUTHOR

...view details