ಕರ್ನಾಟಕ

karnataka

ETV Bharat / state

ಲಕ್ಷಾಂತರ ಯುವಕರ ಹೃದಯದಲ್ಲಿ ಪುನೀತ್​ ಇನ್ನು ಅಮರ: ರಾಜ್ಯಪಾಲ ಗೆಹ್ಲೋಟ್​ - ಪುನೀತ್ ರಾಜ್ ಕುಮಾರ್ ನಿಧನ,

ಹಿಂದೂಸ್ತಾನ ಹಾಗೂ ಫಿಲ್ಮ್ ಜಗತ್ತಿನಲ್ಲಿ ವಿಶೇಷವಾದ ಪ್ರಸಿದ್ಧಿಯಾದ ಪುನೀತ್ ರಾಜ್ ಕುಮಾರ್ ನಮ್ಮ ನಡುವೆ ಇಲ್ಲ ಎಂದು ಗವರ್ನರ್​ ಸಂತಾಪ ಸೂಚಿಸಿದ್ದಾರೆ.

karnataka governor Thawar Chand Gehlot, karnataka governor Thawar Chand Gehlot mourn,  Gehlot mourn death of Puneeth Rajkumar, Puneeth Rajkumar death, Puneeth Rajkumar death news, ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್,  ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಂತಾಪ, ಪುನೀತ್ ರಾಜ್ ಕುಮಾರ್ ನಿಧನಕ್ಕೆ ಗೆಹ್ಲೋಟ್ ಸಂತಾಪ, ಪುನೀತ್ ರಾಜ್ ಕುಮಾರ್ ನಿಧನ, ಪುನೀತ್ ರಾಜ್ ಕುಮಾರ್ ನಿಧನ ಸುದ್ದಿ,
ಲಕ್ಷಾಂತರ ಯುವಕರ ಹೃದಯದಲ್ಲಿ ಪುನೀತ್​ ಇನ್ನು ಅಮರ

By

Published : Oct 30, 2021, 11:32 AM IST

Updated : Nov 3, 2021, 5:21 PM IST

ಬೆಂಗಳೂರು: ಹಿಂದೂಸ್ತಾನ ಹಾಗೂ ಫಿಲ್ಮ್ ಜಗತ್ತಿನಲ್ಲಿ ವಿಶೇಷವಾದ ಪ್ರಸಿದ್ಧಿಯಾದ ಪುನೀತ್ ರಾಜ್ ಕುಮಾರ್ ನಮ್ಮ ನಡುವೆ ಇಲ್ಲ. ಅವರ ಅಪೂರ್ಣತೆಯನ್ನು ನಮ್ಮನ್ನು ಕಾಡುತ್ತಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​ ಹೇಳಿದ್ದಾರೆ.

ಲಕ್ಷಾಂತರ ಯುವಕರ ಹೃದಯದಲ್ಲಿ ಪುನೀತ್​ ಇನ್ನು ಅಮರ

ಪುನೀತ್ ಬಾಲ್ಯದಿಂದಲೇ ಪ್ರತಿಭೆ ಪ್ರದರ್ಶನ ನೀಡಿದ್ದರು. ಚಿಕ್ಕ ವಯಸ್ಸಲ್ಲೇ ಪ್ರಶಸ್ತಿ ಪುರಸ್ಕಾರ ಸಿಕ್ಕಿತ್ತು. ಫಿಲ್ಮ್ ಜಗತ್ತಲ್ಲಿ ಅಷ್ಟೇ ಅಲ್ಲ ಸಾಮಾಜಿಕ ಸೇವೆಯೂ ಮಾಡಿದರು. ಲಕ್ಷಾಂತರ ಯುವ ಜನತೆಯ ಹೃದಯದಲ್ಲಿ ಅವರು ಉಳಿದಿದ್ದಾರೆ. ಈ ಅಕಾಲಿಕ ನಿಧನ ದೇಶಕ್ಕೆ ಮತ್ತು ಸಿನಿಮಾ ಸಮಾಜಕ್ಕೆ ಭಾರಿ ನಷ್ಟವಾಗಿದೆ. ಅವರಿಗೆ ಶ್ರದ್ಧಾಂಜಲಿ ಕೋರುತ್ತೇನೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.

ರಾಜ್ ಕುಮಾರ್ ನನ್ನ ತಮ್ಮ ಅನ್ತಿದ್ರು. ತುಂಬಾ ಕಷ್ಟವಾದ ದಿನ ಇದು. ಕರ್ನಾಟಕ ಅಂದ್ರೆ ನನಗೆ ತುಂಬಾ ಇಷ್ಟ. ಪುನೀತ್ ಪವರ್ ಸ್ಟಾರ್. ಅವರನ್ನು ಕಳೆದುಕೊಂಡಿದ್ದೇವೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ರಾಜಕುಮಾರ್ ಫ್ಯಾಮಿಲಿ ಫ್ರೆಂಡ್ ಜಿಕೆ ರೆಡ್ಡಿ ಸಂತಾಪ ಸೂಚಿಸಿದರು.

Last Updated : Nov 3, 2021, 5:21 PM IST

ABOUT THE AUTHOR

...view details