ಕರ್ನಾಟಕ

karnataka

ETV Bharat / state

ಇಬ್ಬರು ಡಿವೈಎಸ್​ಪಿ, 11 ಇನ್ಸ್​​ಪೆಕ್ಟರ್​ಗಳ​ ವರ್ಗಾವಣೆ... - dysp mj prithwi transffered news

ರಾಜ್ಯ ಸರ್ಕಾರ 11 ಇನ್ಸ್​​ಪೆಕ್ಟರ್​​ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಕೂಡಲೇ ನಿಗದಿತ ಸ್ಥಳಕ್ಕೆ ತೆರಳಿ ಕರ್ತವ್ಯ ವಹಿಸಿಕೊಳ್ಳುವಂತೆ ಆದೇಶದಲ್ಲಿ ತಿಳಿಸಿದೆ.

karnataka government transfers 11 inspectors
11 ಇನ್ಸ್​​ಪೆಕ್ಟರ್​ಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ

By

Published : Nov 2, 2021, 9:37 PM IST

ಬೆಂಗಳೂರು:ರಾಜ್ಯ ಸರ್ಕಾರ ಡಿವೈಎಸ್​ಪಿ ಎಂ ಜೆ ಪೃಥ್ವಿ ಮತ್ತು ಸಿ ಬಾಲಕೃಷ್ಣ ಹಾಗೂ 11 ಇನ್ಸ್​​ಪೆಕ್ಟರ್​​ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಇನ್ಸ್​​ಪೆಕ್ಟರ್​​ಗಳಾದ ಎಲ್. ಪ್ರಕಾಶ್ ಮಾಲಿ, ಎಂ.ಎಸ್ ಹಿತೇಂದ್ರ, ಎಲ್.ಟಿ ಚಂದ್ರಕಾಂತ್, ಜಿ.ವಿ. ಅರುಣ್ ಕುಮಾರ್, ಆರ್ ಈರಸಂಗಪ್ಪ ಪಟ್ಟಣಶೆಟ್ಟಿ, ರಾಘವೇಂದ್ರ ಎನ್ನುವವರನ್ನು ಬೇರೆ ಸ್ಥಳಕ್ಕೆ ನಿಯೋಜನೆ ಮಾಡಲಾಗಿದೆ.

11 ಇನ್ಸ್​​ಪೆಕ್ಟರ್​ಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ

ವೀರಭದ್ರಯ್ಯ ಹಿರೇಮಠ, ಮಹೇಶ್ ಕನಕಗಿರಿ, ಪಿ.ಜಿ.ನವೀನ್ ಕುಮಾರ್, ಆರ್.ವರ್ಣಿ ಪ್ರಕಾಶ್, ಆರ್.ತಮ್ಮರಾಯ ಪಾಟೀಲ್ ಅವರನ್ನು ವರ್ಗಾವಣೆ ಮಾಡಿ ಕೂಡಲೇ ನಿಗದಿತ ಸ್ಥಳಕ್ಕೆ ತೆರಳಿ ಕರ್ತವ್ಯ ವಹಿಸಿಕೊಳ್ಳುವಂತೆ ಸರ್ಕಾರ ತಿಳಿಸಿದೆ.

ಡಿವೈಎಸ್​ಪಿ ಪೃಥ್ವಿ ವರ್ಗಾವಣೆ

ಇದನ್ನೂ ಓದಿ:ಜಲಾಂತರ್ಗಾಮಿ ಮಾಹಿತಿ ಸೋರಿಕೆ​: ನೌಕಾದಳ ಕಮಾಂಡರ್‌ ಸೇರಿ 6 ಮಂದಿ ವಿರುದ್ಧ ಸಿಬಿಐ ಚಾರ್ಜ್‌ಶೀಟ್‌

ABOUT THE AUTHOR

...view details