ಬೆಂಗಳೂರು: ಪ್ರತಿ ದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ದರ ಗಗನಕ್ಕೇರಿದರೂ ಆಭರಣಪ್ರಿಯರ ಸಂಖ್ಯೆ ಕಡಿಮೆಯಾಗಿಲ್ಲ. ನೀವಿಂದು ಆಭರಣ ಖರೀದಿ ಮಾಡುವ ಯೋಚನೆಯಲ್ಲಿದ್ದೀರಾ? ಹಾಗಾದ್ರೆ ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ದರ ಹೀಗಿದೆ ನೋಡಿ.
ನಗರ | ಚಿನ್ನ 22K | ಚಿನ್ನ 24K | ಬೆಳ್ಳಿ (ಪ್ರತಿ ಗ್ರಾಂ) |
ಬೆಂಗಳೂರು | 4,655 ರೂ. | 5,060 ರೂ. | 57.6 ರೂ. |
ಮೈಸೂರು | 4,700 ರೂ. | 5,214 ರೂ. | 59.2 ರೂ. |
ಶಿವಮೊಗ್ಗ | 4.700 ರೂ. | 5,082 ರೂ. | 59.7 ರೂ. |
ಮಂಗಳೂರು | 4,706 ರೂ. | 5,134 ರೂ. | 63.2 ರೂ. |
ಹುಬ್ಬಳ್ಳಿ | 4,648 ರೂ. | 5,070 ರೂ. | 57.7 ರೂ. |