ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಹೆಚ್ಚಿದ ಕೋವಿಡ್ ಅಬ್ಬರ​: ಜಿಲ್ಲಾವಾರು ಕೋವಿಡ್​​ ಪ್ರಕರಣಗಳ ಮಾಹಿತಿ

COVID cases in Karnataka: ರಾಜಧಾನಿಯಲ್ಲಿ ಕೊರೊನಾ ಕೇಸ್​ಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಇದರ ಜೊತೆಗೆ ಜಿಲ್ಲೆಗಳಲ್ಲೂ ಕೋವಿಡ್​ ಪ್ರಕರಣಗಳು ವರದಿಯಾಗುತ್ತಿದ್ದು, ಯಾವ ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣಗಳಿವೆ ಎಂಬುದರ ಕುರಿತಾದ ಮಾಹಿತಿ ಇಂತಿದೆ.

Karnataka District Wise covid cases information
ಕರ್ನಾಟಕ ಜಿಲ್ಲಾವಾರು ಕೋವಿಡ್​​ ಕೇಸ್​​ ಮಾಹಿತಿ

By

Published : Jan 16, 2022, 9:46 PM IST

ಬೆಂಗಳೂರು:ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ನಿಯಂತ್ರಿಸಲು ನೈಟ್​​ ಕರ್ಫ್ಯೂ ಜಾರಿ ಮಾಡಲಾಗಿದೆ. ಆದರೂ ಕೂಡ ಕೋವಿಡ್​ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯತ್ತ ಸಾಗುತ್ತಿವೆ. ಇವತ್ತು ಬರೋಬ್ಬರಿ 34,047 ಕೇಸ್​​ಗಳು ಪತ್ತೆಯಾಗಿವೆ.

ಭಾನುವಾರ ಬೆಂಗಳೂರು ನಗರವೊಂದರಲ್ಲೇ 21,071 ಮಂದಿಗೆ ಸೋಂಕು ದೃಢಪಟ್ಟಿದೆ. ಜಿಲ್ಲಾವಾರು ಮಾಹಿತಿ ನೋಡುವುದಾದರೆ, ಮೈಸೂರು, ಹಾಸನ, ತುಮಕೂರಿನಲ್ಲಿ ಕೋವಿಡ್​​ ಪ್ರಕರಣಗಳು ಏರಿಕೆಯತ್ತ ಸಾಗುತ್ತಿವೆ. ಯಾದಗಿರಿಯಲ್ಲಿ ಅತೀ ಕಡಿಮೆ ಅಂದರೆ 33 ಕೇಸ್​ಗಳಿವೆ.

ಜಿಲ್ಲಾವಾರು ಕೋವಿಡ್​​ ಮಾಹಿತಿ:

1)ಬಾಗಲಕೋಟೆ- 136

2)ಬಳ್ಳಾರಿ- 566

3) ಬೆಳಗಾವಿ-468

4)ಬೆಂಗಳೂರು ಗ್ರಾಮಾಂತರ-722

5) ಬೆಂಗಳೂರು ನಗರ -21,071- 05 ಸಾವು

6) ಬೀದರ್- 178

7)ಚಾಮರಾಜನಗರ- 146

8)ಚಿಕ್ಬಳ್ಳಾಪುರ-287- 1ಸಾವು

9)ಚಿಕ್ಕಮಗಳೂರು-135

10)ಚಿತ್ರದುರ್ಗ- 184

11)ದಕ್ಷಿಣ ಕನ್ನಡ-782- 2 ಸಾವು

12)ದಾವಣಗೆರೆ- 244

13)ಧಾರವಾಡ- 634

14)ಗದಗ-117

15)ಹಾಸನ-1,171- 1 ಸಾವು

16)ಹಾವೇರಿ- 55

17)ಕಲಬುರಗಿ- 562- 1 ಸಾವು

18)ಕೊಡಗು- 148

19)ಕೋಲಾರ- 552

20)ಕೊಪ್ಪಳ-80

21)ಮಂಡ್ಯ-709- 1 ಸಾವು

22)ಮೈಸೂರು-1,892- 1 ಸಾವು

23)ರಾಯಚೂರು- 143

24)ರಾಮನಗರ- 231- 1ಸಾವು

25)ಶಿವಮೊಗ್ಗ- 287

26)ತುಮಕೂರು-1,373

27)ಉಡುಪಿ- 591

28)ಉತ್ತರಕನ್ನಡ- 447

29)ವಿಜಯಪುರ- 103

30)ಯಾದಗಿರಿ- 33

ABOUT THE AUTHOR

...view details