ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 2.58ಕ್ಕೆ ಇಳಿಕೆ.. ಕೊರೊನಾ​ಗೆ 120 ಜನರು ಬಲಿ - ರಾಜ್ಯದಲ್ಲಿ ಕೊರೊನಾ ಸಾವು

ಬೆಂಗಳೂರಿನಲ್ಲಿ ಇಂದು 933 ಮಂದಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 12,05,259ಕ್ಕೇರಿದೆ. 1,902 ಡಿಸ್ಜಾರ್ಜ್ ಆಗಿದ್ದು 11,18,531 ಜನರು ಗುಣಮಖರಾಗಿದ್ದಾರೆ. 12 ಸೋಂಕಿತರು ಮೃತಪಟ್ಟಿದ್ದು,15,445ಕ್ಕೆ ಸಾವಿನ ಸಂಖ್ಯೆ ಏರಿಕೆಯಾಗಿದೆ. ಸದ್ಯ ಸಕ್ರಿಯ ಪ್ರಕರಣಗಳು 71,282ರಷ್ಟಿವೆ..

Karnataka corona
Karnataka corona

By

Published : Jun 20, 2021, 7:12 PM IST

ಬೆಂಗಳೂರು :ರಾಜ್ಯದಲ್ಲಿ ಇಂದು 1,74,521 ಜನರಿಗೆ ಕೊರೊನಾ‌ ಟೆಸ್ಟ್ ಮಾಡಲಾಗಿದೆ. ಇದರಲ್ಲಿ 4,517 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 28,06,453ಕ್ಕೆ ಏರಿಕೆಯಾಗಿದೆ. ಸದ್ಯ ಪಾಸಿಟಿವಿಟಿ ದರ ಶೇ.2.58 ರಷ್ಟಿದೆ. ಒಂದೇ ದಿನ 8,456 ಜನರು ಕೊರೊನಾದಿಂದ ಗುಣಮುಖರಾಗಿದ್ದಾರೆ.

ಈವರೆಗೆ 26,45,735 ಜನರು ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 1,26,813ರಷ್ಟು ಸಕ್ರಿಯ ಪ್ರಕರಣಗಳಿವೆ. ಇಂದು 120 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 33,883ಕ್ಕೆ ಏರಿದೆ. ಸಾವಿನ‌ ಶೇಕಡವಾರು ಪ್ರಮಾಣ ಮತ್ತೆ 2.65% ರಷ್ಟಿದೆ.

ಬೆಂಗಳೂರಲ್ಲಿ ಮೂರಂಕಿಗೆ ಇಳಿದ ಸೋಂಕಿತರ ಸಂಖ್ಯೆ

ಬೆಂಗಳೂರಿನಲ್ಲಿ ಇಂದು 933 ಮಂದಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 12,05,259ಕ್ಕೇರಿದೆ. 1,902 ಡಿಸ್ಜಾರ್ಜ್ ಆಗಿದ್ದು 11,18,531 ಜನರು ಗುಣಮಖರಾಗಿದ್ದಾರೆ. 12 ಸೋಂಕಿತರು ಮೃತಪಟ್ಟಿದ್ದು,15,445ಕ್ಕೆ ಸಾವಿನ ಸಂಖ್ಯೆ ಏರಿಕೆಯಾಗಿದೆ. ಸದ್ಯ ಸಕ್ರಿಯ ಪ್ರಕರಣಗಳು 71,282ರಷ್ಟಿವೆ.

ಇದನ್ನೂ ಓದಿ:5 ವರ್ಷದೊಳಗಿನ ಮಕ್ಕಳ ತಾಯಂದಿರಿಗೆ ಆಂಧ್ರದಲ್ಲಿ ವಿಶೇಷ ಲಸಿಕಾ ಅಭಿಯಾನ

ABOUT THE AUTHOR

...view details