ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ 1,019 ಮಂದಿಗೆ ಕೊರೊನಾ ದೃಢ: ಮೂವರು ಸಾವು - ಕೊರೊನಾ

ರಾಜ್ಯದಲ್ಲಿ ಇಂದು ಪತ್ತೆಯಾದ ಕೋವಿಡ್‌ ಸೋಂಕಿತ ಪ್ರಕರಣಗಳ ಮಾಹಿತಿ ಇಲ್ಲಿದೆ.

ಇಂದಿನ ಕೊರೊನಾ ವರದಿ
ಇಂದಿನ ಕೊರೊನಾ ವರದಿ

By

Published : Aug 8, 2022, 9:55 PM IST

ಬೆಂಗಳೂರು: ರಾಜ್ಯದಲ್ಲಿ 16,502 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 1,019 ಮಂದಿಗೆ ಸೋಂಕು ದೃಢಪಟ್ಟಿದೆ. 1,662 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಮೂವರು ಮೃತಪಟ್ಟಿದ್ದಾರೆ. ಸದ್ಯ ಇರುವ ಸಕ್ರಿಯ ಪ್ರಕರಣಗಳ ಸಂಖ್ಯೆ 11,252. ಪಾಸಿಟಿವಿಟಿ ಪ್ರಮಾಣ ಶೇ. 6.17 ರಷ್ಟಿದೆ.

ಬೆಂಗಳೂರಿನ ಕೋವಿಡ್‌ ವರದಿ: ವಿಮಾನ ನಿಲ್ದಾಣದಿಂದ 5,254 ಮಂದಿ ತಪಾಸಣೆಗೆ ಒಳಪಟ್ಟಿದ್ದಾರೆ. ನಗರದಲ್ಲಿ 655 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಒಬ್ಬರು ಮೃತಪಟ್ಟಿದ್ದಾರೆ‌. ಸಕ್ರಿಯ ಪ್ರಕರಣಗಳ ಸಂಖ್ಯೆ 7,769.

ಇದನ್ನೂ ಓದಿ : ಕರ್ನಾಟಕ ಪೋಸ್ಟಲ್ ಸರ್ಕಲ್‌ನಿಂದ 7.5 ಲಕ್ಷ ತ್ರಿವರ್ಣ ಧ್ವಜ ಮಾರಾಟ ಗುರಿ

ABOUT THE AUTHOR

...view details