ಬೆಂಗಳೂರು: ರಾಜ್ಯದಲ್ಲಿಂದು 1,48,319 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದ್ದು, ಇದರಲ್ಲಿ 1531 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 28,99,195 ಕ್ಕೆ ಏರಿಕೆ ಕಂಡಿದೆ.
ಪಾಸಿಟಿವಿಟಿ ದರ 1.03% ರಷ್ಟಿದೆ. 1430 ಸೋಂಕಿತರು ಗುಣಮುಖರಾಗಿದ್ದು, ಈ ತನಕ 28,40,147 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇತ್ತ ಸಕ್ರಿಯ ಪ್ರಕರಣಗಳು 22,569ರಷ್ಟು ಇದೆ. ಇಂದು 19 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 36,456 ಕ್ಕೆ ಏರಿದೆ.
ಸಾವಿನ ಶೇಕಡವಾರು ಪ್ರಮಾಣ 1.24% ರಷ್ಟು ಇದೆ. ಯುಕೆಯಿಂದ 99 ಪ್ರಯಾಣಿಕರು ಆಗಮಿಸಿದ್ದು, ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ.
ರೂಪಾಂತರಿ ಅಪಡೇಟ್ಸ್
1) ಡೆಲ್ಟಾ ( Delta/B.617.2) -725