ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 2020-21ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ್ದು, ಕಾನೂನು ಸುವ್ಯವಸ್ಥೆಯತ್ತ ಕೂಡ ಗಮನ ಹರಿಸಲಾಗಿದೆ.
ಬಜೆಟ್ 2020: ಪೊಲೀಸ್ ಸಿಬ್ಬಂದಿಗೆ ಗೃಹ ಭಾಗ್ಯ, ವಸತಿಗಳ ನಿರ್ಮಾಣಕ್ಕೆ 200 ಕೋಟಿ ರೂ. ಮೀಸಲು
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 2020-21ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ್ದು, ಕಾನೂನು ಸುವ್ಯವಸ್ಥೆಯತ್ತ ಕೂಡ ಗಮನ ಹರಿಸಲಾಗಿದೆ.
ಕರ್ನಾಟಕ ಬಜೆಟ್: ರಾಜ್ಯ ಪೊಲೀಸರಿಗೆ ಸಿಬ್ಬಂದಿಗಳಿಗೆ ಬಂಪರ್ ಕೊಡುಗೆ
ಪ್ರಮುಖಾಂಶಗಳು:
- ರಾಜ್ಯ ಪೊಲೀಸರಿಗೆ ಸಿಬ್ಬಂದಿಗೆ ಪೊಲೀಸ್ ಗೃಹಭಾಗ್ಯ-2020 ಯೋಜನೆ ಜಾರಿ.
- ಪೊಲೀಸರ ಮನೆಗಳಿಗೆ 200 ಕೋಟಿ ಮೀಸಲು.
- ಮಹಿಳೆಯರ ಸುರಕ್ಷತೆಗಾಗಿ ಮುಂದಿನ ವರ್ಷದೊಳಗೆ ರಾಜ್ಯದೆಲ್ಲೆಡೆ ಸುರಕ್ಷಾ ಆ್ಯಪ್ ವಿಸ್ತರಣೆ
- 75 ಹೊಯಳ್ಸ ವಾಹನ ಖರೀದಿಗೆ ಕ್ರಮ.
- ರಾಷ್ಟ್ರೀಯ ತುರ್ತು ಸ್ಪಂದನಾ ವ್ಯವಸ್ಥೆಯಡಿ 75 ವಾಹನ ಖರೀದಿಸಲು ನಿರ್ಧರಿಸಲಾಗಿದೆ.