ಕರ್ನಾಟಕ

karnataka

ಕರ್ನಾಟಕದಲ್ಲಿ ಕೈ ಕಮಾಲ್​.. ನಿಮ್ಮ ಕ್ಷೇತ್ರದ ನೂತನ ಶಾಸಕರು ಯಾರೆಂಬುದು ನೋಡಿ..

By

Published : May 13, 2023, 3:48 PM IST

Updated : May 14, 2023, 12:42 PM IST

ರಾಜ್ಯದ ಜನತೆ ಈ ಬಾರಿ ಕಾಂಗ್ರೆಸ್​ಗೆ ಮತ ಹಾಕಿದ್ದಾರೆ. ಸರ್ಕಾರ ರಚನೆ ಮಾಡಲು ಬೇಕಾಗಿದ್ದ ಬಹುಮತವನ್ನು ಕಾಂಗ್ರೆಸ್​ ಪಡೆದುಕೊಂಡಿದ್ದು, ಕ್ಷೇತ್ರವಾರು ಫಲಿತಾಂಶದ ವಿವರ ಇಲ್ಲಿದೆ ನೋಡಿ..

Karnataka assembly election  Constituency wise result information  Karnataka assembly election result  ಕರ್ನಾಟಕದಲ್ಲಿ ಕೈ ಕಮಾಲ್  ಕ್ಷೇತ್ರವಾರು ಫಲಿತಾಂಶದ ಮಾಹಿತಿ ಇಲ್ಲಿದೆ ನೋಡಿ  ಕರ್ನಾಟಕ ವಿಧಾನಸಭೆ ಚುನಾವಣೆ ಅಂತಿಮ ಘಟ್ಟ  ವಿಧಾನಸಭೆ ಕ್ಷೇತ್ರಗಳಿಗೆ ಮತದಾನ  ಸರ್ಕಾರವನ್ನು ರಚಿಸಲು ಬೇಕಾದ ಬಹುಮತ
ಜಿಲ್ಲೆ ಬಿಜೆಪಿ ಕಾಂಗ್ರೆಸ್​ ಜೆಡಿಎಸ್ ಇತರ ಒಟ್ಟು ಉಡುಪಿ 5 0 0 0 5/5 ಉತ್ತರ ಕನ್ನಡ 2 4 0 0 6/6 ಕಲಬುರಗಿ 2 7 0 0 9/9 ಕೊಡಗು 0 2 0 0 2/2 ಕೊಪ್ಪಳ 1 3 0 1 5/5 ಕೋಲಾರ 0 4 2 0 6/6 ಗದಗ 2 2 0 0 4/4 ಚಾಮರಾಜನಗರ 0 3 1 0 4/4 ಚಿಕ್ಕಬಳ್ಳಾಪುರ 0 3 1 1 5/5 ಚಿಕ್ಕಮಗಳೂರು 0 5 0 0 5/5 ಚಿತ್ರದುರ್ಗ 1 5 0 0 6/6 ತುಮಕೂರು 2 7 2 0 11/11 ದಕ್ಷಿಣ ಕನ್ನಡ 6 2 0 0 8/8 ದಾವಣಗೆರೆ 1 6 0 0 7/7 ಧಾರವಾಡ 3 4 0 0 7/7 ಬಳ್ಳಾರಿ 0 5 0 0 5/5 ಬಾಗಲಕೋಟೆ 2 5 0 0 7/7 ಬೀದರ್ 4 2 0 0 6/6 ಬೆಂಗಳೂರು 15 13 0 0 28/28 ಬೆಂಗಳೂರು ಗ್ರಾಮಾಂತರ 1 3 0 0 4/4 ಬೆಳಗಾವಿ 7 11 0 0 18/18 ಮಂಡ್ಯ 0 5 1 1 7/7 ಮೈಸೂರು 1 8 2 0 11/11 ಯಾದಗಿರಿ 0 3 1 0 4/4 ರಾಮನಗರ 0 3 1 0 4/4 ರಾಯಚೂರು 2 4 1 0 7/7 ವಿಜಯನಗರ 1 2 1 1 5/5 ವಿಜಯಪುರ 1 6 1 0 8/8 ಶಿವಮೊಗ್ಗ 3 3 1 0 7/7 ಹಾವೇರಿ 1 5 0 0 6/6 ಹಾಸನ 2 1 4 0 7/7

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಮೇ.10 ರಂದು ರಾಜ್ಯದ ಎಲ್ಲ 224 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಇಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದ್ದು, ಕಾಂಗ್ರೆಸ್ ತಮ್ಮ ಸರ್ಕಾರವನ್ನು ರಚಿಸಲು ಬೇಕಾದ ಬಹುಮತವನ್ನು ಪಡೆದುಕೊಂಡಿದೆ. ಕ್ಷೇತ್ರವಾರುಗಳಲ್ಲಿ ಯಾವ ಯಾವ ಪಕ್ಷ ಎಷ್ಟೆಷ್ಟು ಗೆಲುವು ಪಡೆದುಕೊಂಡಿದೆ ಎಂಬುದು ನೋಡಿ..

ಕ್ಷೇತ್ರ ಅಭ್ಯರ್ಥಿ ಫಲಿತಾಂಶ
ಅಥಣಿ ಲಕ್ಷ್ಮಣ ಸವದಿ (ಕಾಂಗ್ರೆಸ್​) ಗೆಲುವು
ಅಫ್ಜಲಪೂರ ಎಂ ವೈ ಪಾಟೀಲ್ (ಕಾಂಗ್ರೆಸ್​) ಗೆಲುವು
ಅರಕಲಗೂಡು ಎ.ಮಂಜು (ಜೆಡಿಎಸ್) ಗೆಲುವು
ಅರಭಾವಿ ಬಾಲಚಂದ್ರ ಜಾರಕಿಹೊಳಿ (ಬಿಜೆಪಿ) ಗೆಲುವು
ಅರಸೀಕೆರೆ ಕೆ ಎಂ ಶಿವಲಿಂಗೇಗೌಡ (ಕಾಂಗ್ರೆಸ್ ) ಗೆಲುವು
ಆನೇಕಲ್ ಬಿ.ಶಿವಣ್ಣ (ಕಾಂಗ್ರೆಸ್​) ಗೆಲುವು
ಆಳಂದ ಬಿ ಆರ್ ಪಾಟೀಲ್ (ಕಾಂಗ್ರೆಸ್​) ಗೆಲುವು
ಇಂಡಿ ಯಶವಂತರಾಯಗೌಡ (ಕಾಂಗ್ರೆಸ್​) ಗೆಲುವು
ಉಡುಪಿ ಯಶ್‌ ಪಾಲ್ ಸುವರ್ಣ (ಬಿಜೆಪಿ) ಗೆಲುವು
ಔರಾದ್ ಪ್ರಭು ಚವ್ಹಾಣ್ (ಬಿಜೆಪಿ) ಗೆಲುವು
ಕಂಪ್ಲಿ (ಎಸ್‌ಟಿ) ಜೆ ಎನ್ ಗಣೇಶ (ಕಾಂಗ್ರೆಸ್​) ಗೆಲುವು
ಕಡೂರು ಆನಂದ್ ಕೆ ಎಸ್​ (ಕಾಂಗ್ರೆಸ್​) ಗೆಲುವು
ಕನಕಗಿರಿ (ಎಸ್‌ಸಿ) ಶಿವರಾಜ್ ತಂಗಡಗಿ (ಕಾಂಗ್ರೆಸ್​) ಗೆಲುವು
ಕನಕಪುರ ಡಿ ಕೆ ಶಿವಕುಮಾರ್ (ಕಾಂಗ್ರೆಸ್​) ಗೆಲುವು
ಕಲಘಟಗಿ ಸಂತೋಷ ಲಾಡ್ (ಕಾಂಗ್ರೆಸ್​) ಗೆಲುವು
ಕಲಬುರಗಿ ಉತ್ತರ ಕನೀಜ್​ ಫಾತೀಮಾ (ಕಾಂಗ್ರೆಸ್​) ಗೆಲುವು
ಕಲಬುರಗಿ ಗ್ರಾಮೀಣ ಬಸವರಾಜ ಮತ್ತಿಮಡು (ಬಿಜೆಪಿ) ಗೆಲುವು
ಕಲಬುರಗಿ ದಕ್ಷಿಣ ಅಲ್ಲಮಪ್ರಭು ಪಾಟೀಲ್ (ಕಾಂಗ್ರೆಸ್​) ಗೆಲುವು
ಕಾಗವಾಡ ಬರಮಗೌಡ ಕಾಗೆ (ಕಾಂಗ್ರೆಸ್​) ಗೆಲುವು
ಕಾಪು ಗುರ್ಮೆ ಸುರೇಶ್​ ಶೆಟ್ಟಿ (ಬಿಜೆಪಿ) ಗೆಲುವು
ಕಾರವಾರ ಸತೀಶ್ ಸೈಲ್ (ಕಾಂಗ್ರೆಸ್​) ಗೆಲುವು
ಕಾರ್ಕಳ ವಿ. ಸುನೀಲ್​ ಕುಮಾರ್​ (ಬಿಜೆಪಿ) ಗೆಲುವು
ಕಿತ್ತೂರು ಬಾಬಾಸಾಹೇಬ್‌ ಪಾಟೀಲ್ (ಕಾಂಗ್ರೆಸ್​) ಗೆಲುವು
ಕುಂದಗೋಳ ಎಂ ಆರ್ ಪಾಟೀಲ (ಬಿಜೆಪಿ) ಗೆಲುವು
ಕುಂದಾಪುರ ಕಿರಣ್‌ ಕುಮಾರ್‌ ಕೊಡ್ಗಿ (ಬಿಜೆಪಿ) ಗೆಲುವು
ಕುಡಚಿ (ಎಸ್‌ಸಿ) ಎಂ. ತಮ್ಮಣ್ಣನ್ನವರ್‌ (ಕಾಂಗ್ರೆಸ್​) ಗೆಲುವು
ಕುಣಿಗಲ್​ ಡಾ.ಎಚ್ ಡಿ ರಂಗನಾಥ್ (ಕಾಂಗ್ರೆಸ್) ಗೆಲುವು
ಕುಮಟಾ ದಿನಕರ ಶೆಟ್ಟಿ (ಬಿಜೆಪಿ) ಗೆಲುವು
ಕುಷ್ಟಗಿ ದೊಡ್ಡನಗೌಡ (ಬಿಜೆಪಿ ) ಗೆಲುವು
ಕೂಡ್ಲಿಗಿ (ಎಸ್‌ಟಿ) ಶ್ರೀನಿವಾಸ್ ಎನ್ ​ಟಿ (ಕಾಂಗ್ರೆಸ್​) ಗೆಲುವು
ಕೃಷ್ಣರಾಜ ಟಿ ಎಸ್ ಶ್ರೀವತ್ಸ (ಬಿಜೆಪಿ) ಗೆಲುವು
ಕೃಷ್ಣರಾಜನಗರ ರವಿಶಂಕರ್.ಡಿ (ಕಾಂಗ್ರೆಸ್​) ಗೆಲುವು
ಕೆ.ಆರ್.ಪುರ ಭೈರತಿ ಬಸವರಾಜ (ಬಿಜೆಪಿ) ಗೆಲುವು
ಕೆ.ಆರ್‌.ಪೇಟೆ ಹೆಚ್.ಟಿ.ಮಂಜು (ಜೆಡಿಎಸ್) ಗೆಲುವು
ಕೆಜಿಎಫ್‌‌ (ಎಸ್‌ಸಿ) ರೂಪ ಕಲಾ. ಎಂ (ಕಾಂಗ್ರೆಸ್​) ಗೆಲುವು
ಕೊಪ್ಪಳ ಕೆ ರಾಘವೇಂದ್ರ ಹಿಟ್ನಾಳ್ (ಕಾಂಗ್ರೆಸ್​) ಗೆಲುವು
ಕೊರಟಗೆರೆ(ಎಸ್‌ಸಿ) ಡಾ.ಜಿ ಪರಮೇಶ್ವರ (ಕಾಂಗ್ರೆಸ್) ಗೆಲುವು
ಕೊಳ್ಳೇಗಾಲ (ಎಸ್‌ಸಿ) ಎ ಆರ್ ಕೃಷ್ಣಮೂರ್ತಿ (ಕಾಂಗ್ರೆಸ್​) ಗೆಲುವು
ಕೋಲಾರ ಕೊತ್ತೂರು ಮಂಜುನಾಥ್‌ (ಕಾಂಗ್ರೆಸ್​) ಗೆಲುವು
ಖಾನಾಪುರ ವಿಠ್ಠಲ್‌ ಹಲಗೇಕರ್‌ (ಬಿಜೆಪಿ) ಗೆಲುವು
ಗಂಗಾವತಿ ಜಿ ಜನಾರ್ದನ ರೆಡ್ಡಿ (ಕೆಆರ್‌ಪಿಪಿ) ಗೆಲುವು
ಗದಗ ಎಚ್ ಕೆ ಪಾಟೀಲ್‌ (ಕಾಂಗ್ರೆಸ್) ಗೆಲುವು
ಗಾಂಧಿನಗರ ದಿನೇಶ್ ಗುಂಡೂರಾವ್ (ಕಾಂಗ್ರೆಸ್​) ಗೆಲುವು
ಗುಂಡ್ಲುಪೇಟೆ ಎಚ್ ಎಂ ಗಣೇಶ್ ಪ್ರಸಾದ್ (ಕಾಂಗ್ರೆಸ್​) ಗೆಲುವು
ಗುಬ್ಬಿ ಎಸ್ ಆರ್ ಶ್ರೀನಿವಾಸ್ (ಕಾಂಗ್ರೆಸ್) ಗೆಲುವು
ಗುರುಮಠಕಲ್ ಶರಣಗೌಡ ಕಂದಕೂರು (ಜೆಡಿಎಸ್) ಗೆಲುವು
ಗೋಕಾಕ ರಮೇಶ್‌ ಜಾರಕಿಹೊಳಿ (ಬಿಜೆಪಿ) ಗೆಲುವು
ಗೋವಿಂದರಾಜನಗರ ಪ್ರಿಯಾ ಕೃಷ್ಣ (ಕಾಂಗ್ರೆಸ್​) ಗೆಲುವು
ಗೌರಿಬಿದನೂರು ಕೆ.ಹೆಚ್​.ಪುಟ್ಟಸ್ವಾಮಿಗೌಡ (ಪಕ್ಷೇತರ) ಗೆಲುವು
ಚನ್ನಗಿರಿ ಬಸವರಾಜು ವಿ ಶಿವಗಂಗಾ (ಕಾಂಗ್ರೆಸ್​) ಗೆಲುವು
ಚನ್ನಪಟ್ಟಣ ಹೆಚ್ ಡಿ ಕುಮಾರಸ್ವಾಮಿ (ಜೆಡಿಎಸ್) ಗೆಲುವು
ಚಳ್ಳಕೆರೆ (ಎಸ್‌ಟಿ) ಟಿ.ರಘುಮೂರ್ತಿ (ಕಾಂಗ್ರೆಸ್​) ಗೆಲುವು
ಚಾಮರಾಜ ಕೆ.ಹರೀಶ್ ಗೌಡ (ಕಾಂಗ್ರೆಸ್) ಗೆಲುವು
ಚಾಮರಾಜನಗರ ಸಿ.ಪುಟ್ಟರಂಗಶೆಟ್ಟಿ (ಕಾಂಗ್ರೆಸ್​) ಗೆಲುವು
ಚಾಮರಾಜಪೇಟೆ ಜಮೀರ್ ಅಹಮದ್ (ಕಾಂಗ್ರೆಸ್​) ಗೆಲುವು
ಚಾಮುಂಡೇಶ್ವರಿ ಜಿ ಟಿ ದೇವೇಗೌಡ (ಜೆಡಿಎಸ್) ಗೆಲುವು
ಚಿಂಚೋಳಿ (ಎಸ್‌ಸಿ) ಅವಿನಾಶ್ ಜಾಧವ್ (ಬಿಜೆಪಿ) ಗೆಲುವು
ಚಿಂತಾಮಣಿ ಡಾ. ಎಂ.ಸಿ. ಸುಧಾಕರ್ (ಕಾಂಗ್ರೆಸ್​) ಗೆಲುವು
ಚಿಕ್ಕನಾಯಕನಹಳ್ಳಿ ಸಿ ಬಿ ಸುರೇಶ್ ಬಾಬು (ಜೆಡಿಎಸ್) ಗೆಲುವು
ಚಿಕ್ಕಪೇಟೆ ಉದಯ್ ಗರುಡಾಚಾರ್ (ಬಿಜೆಪಿ) ಗೆಲುವು
ಚಿಕ್ಕಬಳ್ಳಾಪುರ ಪ್ರದೀಪ್ ಈಶ್ವರ್ (ಕಾಂಗ್ರೆಸ್​) ಗೆಲುವು
ಚಿಕ್ಕಮಗಳೂರು ಹೆಚ್​ ಡಿ ತಮ್ಮಯ್ಯ (ಕಾಂಗ್ರೆಸ್​) ಗೆಲುವು
ಚಿಕ್ಕೋಡಿ-ಸದಲಗಾ ಗಣೇಶ್‌ ಹುಕ್ಕೇರಿ (ಕಾಂಗ್ರೆಸ್) ಗೆಲುವು
ಚಿತ್ತಾಪೂರ (ಎಸ್‌ಸಿ) ಪ್ರಿಯಾಂಕ್ ಖರ್ಗೆ (ಕಾಂಗ್ರೆಸ್​) ಗೆಲುವು
ಚಿತ್ರದುರ್ಗ ಕೆ ಸಿ ವಿರೇಂದ್ರ ಪಪ್ಪಿ (ಕಾಂಗ್ರೆಸ್) ಗೆಲುವು
ಜಗಳೂರು (ಎಸ್‌ಟಿ) ಬಿ ದೇವೇಂದ್ರಪ್ಪ (ಕಾಂಗ್ರೆಸ್​) ಗೆಲುವು
ಜಮಖಂಡಿ ಜಗದೀಶ್ ಗುಡಗಂಟಿ (ಬಿಜೆಪಿ) ಗೆಲುವು
ಜಯನಗರ ಸಿ.ಕೆ. ರಾಮಮೂರ್ತಿ (ಬಿಜೆಪಿ) ಗೆಲುವು
ಜೇವರ್ಗಿ ಅಜಯ್​ ಸಿಂಗ್ (ಕಾಂಗ್ರೆಸ್​) ಗೆಲುವು
ಟಿ.ನರಸೀಪುರ (ಎಸ್‌ಸಿ) ಡಾ.ಹೆಚ್.ಸಿ ಮಹದೇವಪ್ಪ (ಕಾಂಗ್ರೆಸ್​) ಗೆಲುವು
ತರಿಕೆರೆ ಜಿ ಹೆಚ್ ಶ್ರೀನಿವಾಸ್ ( ಕಾಂಗ್ರೆಸ್​ ) ಗೆಲುವು
ತಿಪಟೂರು ಕೆ ಷಡಕ್ಷರಿ ( ಕಾಂಗ್ರೆಸ್​ ) ಗೆಲುವು
ತೀರ್ಥಹಳ್ಳಿ ಆರಗ ಜ್ಞಾನೇಂದ್ರ ( ಬಿಜೆಪಿ ) ಗೆಲುವು
ತುಮಕೂರು ಗ್ರಾಮಾಂತರ ಬಿ.ಸುರೇಶಗೌಡ ( ಬಿಜೆಪಿ ) ಗೆಲುವು
ತುಮಕೂರು ನಗರ ಜಿ ಬಿ ಜ್ಯೋತಿ ಗಣೇಶ್ ( ಬಿಜೆಪಿ ) ಗೆಲುವು
ತುರುವೇಕೆರೆ ಎಂ ಟಿ ಕೃಷ್ಣಪ್ಪ ( ಜೆಡಿಎಸ್ ) ಗೆಲುವು
ತೇರದಾಳ ಸಿದ್ದು ಸವದಿ ( ಬಿಜೆಪಿ ) ಗೆಲುವು
ದಾವಣಗೆರೆ ಉತ್ತರ ಎಸ್ ಎಸ್ ಮಲ್ಲಿಕಾರ್ಜುನ್ ( ಕಾಂಗ್ರೆಸ್​ ) ಗೆಲುವು
ದಾವಣಗೆರೆ ದಕ್ಷಿಣ ಶಾಮನೂರು ಶಿವಶಂಕರಪ್ಪ ( ಕಾಂಗ್ರೆಸ್​ ) ಗೆಲುವು
ದಾಸರಹಳ್ಳಿ ಎಸ್​ ಮುನಿರಾಜು ( ಬಿಜೆಪಿ ) ಗೆಲುವು
ದೇವದುರ್ಗ(ಎಸ್‌ಟಿ) ಕರೆಮ್ಮ ( ಜೆಡಿಎಸ್ ) ಗೆಲುವು
ದೇವನಹಳ್ಳಿ ಕೆ ಹೆಚ್ ಮುನಿಯಪ್ಪ ( ಕಾಂಗ್ರೆಸ್​ ) ಗೆಲುವು
ದೇವರ ಹಿಪ್ಪರಗಿ ರಾಜುಗೌಡ ಪಾಟೀಲ್ ( ಜೆಡಿಎಸ್ ) ಗೆಲುವು
ದೊಡ್ಡಬಳ್ಳಾಪುರ ಧೀರಜ್ ಮುನಿರಾಜ್ ( ಬಿಜೆಪಿ ) ಗೆಲುವು
ಧಾರವಾಡ ವಿನಯ ಕುಲಕರ್ಣಿ ( ಕಾಂಗ್ರೆಸ್​ ) ಗೆಲುವು
ನಂಜನಗೂಡು (ಎಸ್‌ಸಿ) ದರ್ಶನ್ ಧ್ರುವನಾರಾಯಣ ( ಕಾಂಗ್ರೆಸ್​ ) ಗೆಲುವು
ನರಗುಂದ ಸಿ ಸಿ ಪಾಟೀಲ ( ಬಿಜೆಪಿ ) ಗೆಲುವು
ನರಸಿಂಹರಾಜ ತನ್ವೀರ್ ಸೇಠ್ ( ಕಾಂಗ್ರೆಸ್​ ) ಗೆಲುವು
ನವಲಗುಂದ ಎನ್‌ ಎಚ್‌ ಕೋನರೆಡ್ಡಿ ( ಕಾಂಗ್ರೆಸ್​ ) ಗೆಲುವು
ನಾಗಠಾಣ (ಎಸ್‌ಸಿ) ವಿಠ್ಠಲ ಕಟಕಧೋಂಡ ( ಕಾಂಗ್ರೆಸ್​ ) ಗೆಲುವು
ನಾಗಮಂಗಲ ಎನ್.ಚಲುವರಾಯಸ್ವಾಮಿ ( ಕಾಂಗ್ರೆಸ್​ ) ಗೆಲುವು
ನಿಪ್ಪಾಣಿ ಶಶಿಕಲಾ ಜೊಲ್ಲೆ ( ಬಿಜೆಪಿ ) ಗೆಲುವು
ನೆಲಮಂಗಲ (ಎಸ್‌ಸಿ) ಶ್ರೀನಿವಾಸಯ್ಯ ಎನ್ ( ಕಾಂಗ್ರೆಸ್​ ) ಗೆಲುವು
ಪದ್ಮನಾಭ ನಗರ ಆರ್.ಅಶೋಕ ( ಬಿಜೆಪಿ ) ಗೆಲುವು
ಪಾವಗಡ(ಎಸ್‌ಸಿ) ಎಚ್ ವಿ ವೆಂಕಟೇಶ್ ( ಕಾಂಗ್ರೆಸ್​ ) ಗೆಲುವು
ಪಿರಿಯಾಪಟ್ಟಣ ಕೆ.ವೆಂಕಟೇಶ್ ( ಕಾಂಗ್ರೆಸ್​ ) ಗೆಲುವು
ಪುತ್ತೂರು ಅಶೋಕ್​ ಕುಮಾರ್​ ರೈ ( ಕಾಂಗ್ರೆಸ್​ ) ಗೆಲುವು
ಪುಲಕೇಶಿನಗರ ಎ ಸಿ ಶ್ರೀನಿವಾಸ ( ಕಾಂಗ್ರೆಸ್​ ) ಗೆಲುವು
ಬಂಗಾರಪೇಟೆ (ಎಸ್‌ಸಿ) ಎಸ್ ಎನ್ ನಾರಾಯಣಸ್ವಾಮಿ (ಕಾಂಗ್ರೆಸ್​) ಗೆಲುವು
ಬಂಟ್ವಾಳ ರಾಜೇಶ್​ ನಾಯ್ಕ್​ ( ಬಿಜೆಪಿ ) ಗೆಲುವು
ಬಬಲೇಶ್ವರ ಎಂ ಬಿ ಪಾಟೀಲ ( ಕಾಂಗ್ರೆಸ್​ ) ಗೆಲುವು
ಬಳ್ಳಾರಿ (ಎಸ್‌ಟಿ) ಬಿ ನಾಗೇಂದ್ರ ( ಕಾಂಗ್ರೆಸ್​ ) ಗೆಲುವು
ಬಳ್ಳಾರಿ ನಗರ ನಾರ ಭರತ್ ರೆಡ್ಡಿ ( ಕಾಂಗ್ರೆಸ್​ ) ಗೆಲುವು
ಬಸವಕಲ್ಯಾಣ ಶರಣು ಸಲಗರ ( ಬಿಜೆಪಿ ) ಗೆಲುವು
ಬಸವನ ಬಾಗೇವಾಡಿ ಶಿವಾನಂದ ಪಾಟೀಲ ( ಕಾಂಗ್ರೆಸ್​ ) ಗೆಲುವು
ಬಸವನಗುಡಿ ರವಿ ಸುಬ್ರಮಣ್ಯ ಎಲ್.ಎ. ( ಬಿಜೆಪಿ ) ಗೆಲುವು
ಬಾಗಲಕೋಟೆ ಎಚ್ ವೈ ಮೇಟಿ ( ಕಾಂಗ್ರೆಸ್​ ) ಗೆಲುವು
ಬಾಗೇಪಲ್ಲಿ ಎಸ್ ಎನ್ ಸುಬ್ಬಾರೆಡ್ಡಿ ( ಕಾಂಗ್ರೆಸ್​ ) ಗೆಲುವು
ಬಾದಾಮಿ ಬಿ ಬಿ ಚಿಮ್ಮನಕಟ್ಟಿ ( ಕಾಂಗ್ರೆಸ್​ ) ಗೆಲುವು
ಬಿಟಿಎಂ ಲೇಔಟ್ ರಾಮಲಿಂಗಾ ರೆಡ್ಡಿ ( ಕಾಂಗ್ರೆಸ್​ ) ಗೆಲುವು
ಬೀದರ್ ರಹೀಮ್ ಖಾನ್ ( ಕಾಂಗ್ರೆಸ್​ ) ಗೆಲುವು
ಬೀದರ್ ದಕ್ಷಿಣ ಡಾ.ಶೈಲೇಂದ್ರ ( ಬಿಜೆಪಿ ) ಗೆಲುವು
ಬೀಳಗಿ ಜೆ ಟಿ ಪಾಟೀಲ ( ಕಾಂಗ್ರೆಸ್​ ) ಗೆಲುವು
ಬೆಂಗಳೂರು ದಕ್ಷಿಣ ಎಂ. ಕೃಷ್ಣಪ್ಪ ( ಬಿಜೆಪಿ ) ಗೆಲುವು
ಬೆಳಗಾವಿ ಉತ್ತರ ಆಸಿಫ್‌ ಸೇಠ್‌ ( ಕಾಂಗ್ರೆಸ್​ ) ಗೆಲುವು
ಬೆಳಗಾವಿ ಗ್ರಾಮಾಂತರ ಲಕ್ಷ್ಮೀ ಹೆಬ್ಬಾಳ್ಕರ್‌ ( ಕಾಂಗ್ರೆಸ್​ ) ಗೆಲುವು
ಬೆಳಗಾವಿ ದಕ್ಷಿಣ ಅಭಯ್ ಪಾಟೀಲ್‌ ( ಬಿಜೆಪಿ ) ಗೆಲುವು
ಬೆಳ್ತಂಗಡಿ ಹರೀಶ್​ ಪೂಂಜ ( ಬಿಜೆಪಿ ) ಗೆಲುವು
ಬೇಲೂರು ಹೆಚ್ ಕೆ ಸುರೇಶ್ ( ಬಿಜೆಪಿ ) ಗೆಲುವು
ಬೈಂದೂರು ಗುರುರಾಜ್‌ ಗಂಟಿಹೊಳೆ ( ಬಿಜೆಪಿ ) ಗೆಲುವು
ಬೈಲಹೊಂಗಲ ಮಹಾಂತೇಶ ಕೌಜಲಗಿ ( ಕಾಂಗ್ರೆಸ್​ ) ಗೆಲುವು
ಬೊಮ್ಮನಹಳ್ಳಿ ಸತೀಶ್ ರೆಡ್ಡಿ ( ಬಿಜೆಪಿ ) ಗೆಲುವು
ಬ್ಯಾಟರಾಯನಪುರ ಕೃಷ್ಣ ಭೈರೇಗೌಡ ( ಕಾಂಗ್ರೆಸ್​ ) ಗೆಲುವು
ಬ್ಯಾಡಗಿ ಬಸವರಾಜ ಶಿವಣ್ಣನವರ ( ಕಾಂಗ್ರೆಸ್​ ) ಗೆಲುವು
ಭಟ್ಕಳ ಮಂಕಾಳು ವೈದ್ಯ ( ಕಾಂಗ್ರೆಸ್​ ) ಗೆಲುವು
ಭದ್ರಾವತಿ ಬಿ ಕೆ ಸಂಗಮೇಶ್ವರ್ ( ಕಾಂಗ್ರೆಸ್​ ) ಗೆಲುವು
ಭಾಲ್ಕಿ ಈಶ್ವರ ಖಂಡ್ರೆ ( ಕಾಂಗ್ರೆಸ್​ ) ಗೆಲುವು
ಮಂಗಳೂರು ಯು ಟಿ ಖಾದರ್​ ( ಕಾಂಗ್ರೆಸ್​ ) ಗೆಲುವು
ಮಂಗಳೂರು ಉತ್ತರ ಭರತ್​ ಶೆಟ್ಟಿ ವೈ ( ಬಿಜೆಪಿ ) ಗೆಲುವು
ಮಂಗಳೂರು ದಕ್ಷಿಣ ಡಿ ವೇದವ್ಯಾಸ ಕಾಮತ್​ ( ಬಿಜೆಪಿ ) ಗೆಲುವು
ಮಂಡ್ಯ ರವಿಕುಮಾರ್ ಗೌಡ ( ಕಾಂಗ್ರೆಸ್​ ) ಗೆಲುವು
ಮಡಿಕೇರಿ ಡಾ. ಮಂತರ್ ಗೌಡ ( ಕಾಂಗ್ರೆಸ್​ ) ಗೆಲುವು
ಮದ್ದೂರು ಉದಯ.ಕೆ.ಎಂ ( ಕಾಂಗ್ರೆಸ್​ ) ಗೆಲುವು
ಮಧುಗಿರಿ ಕ್ಯಾತಸಂದ್ರ ಎನ್.ರಾಜಣ್ಣ ( ಕಾಂಗ್ರೆಸ್​ ) ಗೆಲುವು
ಮಲ್ಲೇಶ್ವರ ಡಾ ಅಶ್ವತ್ಥ ನಾರಾಯಣ ( ಬಿಜೆಪಿ ) ಗೆಲುವು
ಮಳವಳ್ಳಿ (ಎಸ್‌ಸಿ) ಪಿ.ಎಂ.ನರೇಂದ್ರಸ್ವಾಮಿ ( ಕಾಂಗ್ರೆಸ್​ ) ಗೆಲುವು
ಮಸ್ಕಿ (ಎಸ್‌ಟಿ) ಬಸನಗೌಡ ತುರ್ವಿಹಾಳ ( ಕಾಂಗ್ರೆಸ್​ ) ಗೆಲುವು
ಮಹದೇವಪುರ ಮಂಜುಳಾ ಎಸ್ ( ಬಿಜೆಪಿ ) ಗೆಲುವು
ಮಹಾಲಕ್ಷ್ಮಿ ಲೇಔಟ್​ ಕೆ ಗೋಪಾಲಯ್ಯ ( ಬಿಜೆಪಿ ) ಗೆಲುವು
ಮಾಗಡಿ ಹೆಚ್ ಸಿ ಬಾಲಕೃಷ್ಣ ( ಕಾಂಗ್ರೆಸ್​ ) ಗೆಲುವು
ಮಾನ್ವಿ (ಎಸ್‌ಟಿ) ಜಿ. ಹಂಪಯ್ಯ ನಾಯಕ್ ( ಕಾಂಗ್ರೆಸ್​ ) ಗೆಲುವು
ಮಾಯಕೊಂಡ (ಎಸ್‌ಸಿ) ಕೆ ಎಸ್ ಬಸವಂತಪ್ಪ ( ಕಾಂಗ್ರೆಸ್​ ) ಗೆಲುವು
ಮಾಲೂರು ಕೆ ವೈ ನಂಜೇಗೌಡ ( ಕಾಂಗ್ರೆಸ್​ ) ಗೆಲುವು
ಮುದ್ದೇಬಿಹಾಳ ಸಿ ಎಸ್‌ ನಾಡಗೌಡ ( ಕಾಂಗ್ರೆಸ್​ ) ಗೆಲುವು
ಮುಧೋಳ (ಎಸ್‌ಸಿ) ಆರ್ ಬಿ ತಿಮ್ಮಾಪೂರ ( ಕಾಂಗ್ರೆಸ್​ ) ಗೆಲುವು
ಮುಳಬಾಗಿಲು (ಎಸ್‌ಸಿ) ಸಮೃದ್ಧಿ ಮಂಜುನಾಥ ( ಜೆಡಿಎಸ್ ) ಗೆಲುವು
ಮೂಡಿಗೆರೆ (ಎಸ್‌ಸಿ) ನಯನಾ ಮೊಟ್ಟಮ್ಮ ( ಕಾಂಗ್ರೆಸ್​ ) ಗೆಲುವು
ಮೂಡುಬಿದಿರೆ ಉಮಾನಾಥ್​ ಕೋಟ್ಯಾನ್​ ( ಬಿಜೆಪಿ ) ಗೆಲುವು
ಮೇಲುಕೋಟೆ ದರ್ಶನ್ ಪುಟ್ಟಣ್ಣಯ್ಯ (ಸರ್ವೋದಯ ಕರ್ನಾಟಕ ಪಕ್ಷ) ಗೆಲುವು
ಮೊಳಕಾಲ್ಮೂರು (ಎಸ್‌ಟಿ) ಎನ್ ವೈ ಗೋಪಾಲಕೃಷ್ಣ ( ಕಾಂಗ್ರೆಸ್​ ) ಗೆಲುವು
ಯಮಕನಮರಡಿ (ಎಸ್‌ಟಿ) ಸತೀಶ್‌ ಜಾರಕಿಹೊಳಿ ( ಕಾಂಗ್ರೆಸ್​ ) ಗೆಲುವು
ಯಲಬುರ್ಗಾ ಬಸವರಾಜ ರಾಯರೆಡ್ಡಿ ( ಕಾಂಗ್ರೆಸ್​ ) ಗೆಲುವು
ಯಲಹಂಕ ಎಸ್​​​ ಆರ್​​ ವಿಶ್ವನಾಥ್ ( ಬಿಜೆಪಿ ) ಗೆಲುವು
ಯಲ್ಲಾಪುರ ಶಿವರಾಮ ಹೆಬ್ಬಾರ ( ಬಿಜೆಪಿ ) ಗೆಲುವು
ಯಶವಂತಪುರ ಎಸ್​ ಟಿ ಸೋಮಶೇಖರ್​ ( ಬಿಜೆಪಿ ) ಗೆಲುವು
ಯಾದಗಿರಿ ಚನ್ನರೆಡ್ಡಿ ಪಾಟೀಲ್ ( ಕಾಂಗ್ರೆಸ್​ ) ಗೆಲುವು
ರಾಜರಾಜೇಶ್ವರಿ ನಗರ ಮುನಿರತ್ನ ( ಬಿಜೆಪಿ ) ಗೆಲುವು
ರಾಜಾಜಿನಗರ ಎಸ್.ಸುರೇಶಕುಮಾರ್ ( ಬಿಜೆಪಿ ) ಗೆಲುವು
ರಾಣೇಬೆನ್ನೂರು ಪ್ರಕಾಶ್ ಕೆ ಕೋಳಿವಾಡ್ ( ಕಾಂಗ್ರೆಸ್​ ) ಗೆಲುವು
ರಾಮದುರ್ಗ ಅಶೋಕ್‌ ಪಟ್ಟಣ್ ( ಕಾಂಗ್ರೆಸ್​ ) ಗೆಲುವು
ರಾಮನಗರ ಹೆಚ್​ ಎ ಇಕ್ಬಾಲ್ ಹುಸೇನ್ ( ಕಾಂಗ್ರೆಸ್​ ) ಗೆಲುವು
ರಾಯಚೂರು ಡಾ.ಶಿವರಾಜ್ ಪಾಟೀಲ್ ( ಬಿಜೆಪಿ ) ಗೆಲುವು
ರಾಯಚೂರು ಗ್ರಾಮೀಣ ಬಸನಗೌಡ ದದ್ದಲ್ ( ಕಾಂಗ್ರೆಸ್​ ) ಗೆಲುವು
ರಾಯಬಾಗ (ಎಸ್‌ಸಿ) ದುರ್ಯೋಧನ ಐಹೊಳೆ ( ಬಿಜೆಪಿ ) ಗೆಲುವು
ರೋಣ ಜಿ ಎಸ್ ಪಾಟೀಲ ( ಕಾಂಗ್ರೆಸ್​ ) ಗೆಲುವು
ಲಿಂಗಸೂಗುರು (ಎಸ್‌ಸಿ) ಮಾನಪ್ಪ ಡಿ ವಜ್ಜಲ್ ( ಬಿಜೆಪಿ ) ಗೆಲುವು
ವರುಣಾ ಸಿದ್ದರಾಮಯ್ಯ ( ಕಾಂಗ್ರೆಸ್​ ) ಗೆಲುವು
ವಿಜಯನಗರ ಎಂ.ಕೃಷ್ಣಪ್ಪ ( ಕಾಂಗ್ರೆಸ್​ ) ಗೆಲುವು
ವಿಜಯಪುರ ನಗರ ಬಸನಗೌಡ ಯತ್ನಾಳ ( ಬಿಜೆಪಿ ) ಗೆಲುವು
ವಿರಾಜಪೇಟೆ ಎ ಎಸ್ ಪೊನ್ನಣ್ಣ ( ಕಾಂಗ್ರೆಸ್​ ) ಗೆಲುವು
ಶಹಾಪುರ ಎಸ್​ ದರ್ಶನಾಪುರ ( ಕಾಂಗ್ರೆಸ್​ ) ಗೆಲುವು
ಶಾಂತಿನಗರ ಎನ್ ಎ ಹ್ಯಾರಿಸ್​​ ( ಕಾಂಗ್ರೆಸ್​ ) ಗೆಲುವು
ಶಿಕಾರಿಪುರ ಬಿ ವೈ ವಿಜಯೇಂದ್ರ ( ಬಿಜೆಪಿ ) ಗೆಲುವು
ಶಿಗ್ಗಾಂವಿ ಬಸವರಾಜ ಬೊಮ್ಮಾಯಿ ( ಬಿಜೆಪಿ ) ಗೆಲುವು
ಶಿಡ್ಲಘಟ್ಟ ಬಿ ಎನ್ ರವಿ ಕುಮಾರ್ ( ಜೆಡಿಎಸ್ ) ಗೆಲುವು
ಶಿರಸಿ ಭೀಮಣ್ಣ ನಾಯ್ಕ ( ಕಾಂಗ್ರೆಸ್​ ) ಗೆಲುವು
ಶಿರಹಟ್ಟಿ (ಎಸ್‌ಸಿ) ಡಾ.ಚಂದ್ರು ಲಮಾಣಿ ( ಬಿಜೆಪಿ ) ಗೆಲುವು
ಶಿವಮೊಗ್ಗ ಎಸ್ ಎನ್ ಚನ್ನಬಸಪ್ಪ ( ಬಿಜೆಪಿ ) ಗೆಲುವು
ಶಿವಮೊಗ್ಗ ಗ್ರಾಮಾಂತರ ಶಾರದ ಪೂರ್ಯಾನಾಯ್ಕ ( ಜೆಡಿಎಸ್ ) ಗೆಲುವು
ಶಿವಾಜಿನಗರ ರಿಜ್ವಾನ್ ಅರ್ಷದ್ ( ಕಾಂಗ್ರೆಸ್​ ) ಗೆಲುವು
ಶೃಂಗೇರಿ ಟಿ ಡಿ ರಾಜೇಗೌಡ ( ಕಾಂಗ್ರೆಸ್​ ) ಗೆಲುವು
ಶ್ರವಣಬೆಳಗೊಳ ಸಿ ಎನ್ ಬಾಲಕೃಷ್ಣ ( ಜೆಡಿಎಸ್ ) ಗೆಲುವು
ಶ್ರೀನಿವಾಸಪುರ ಜಿ ಕೆ ವೆಂಕಟಶಿವರೆಡ್ಡಿ ( ಜೆಡಿಎಸ್ ) ಗೆಲುವು
ಶ್ರೀರಂಗಪಟ್ಟಣ ರಮೇಶ ಬಂಡಿಸಿದ್ದೇಗೌಡ ( ಕಾಂಗ್ರೆಸ್​ ) ಗೆಲುವು
ಸಂಡೂರು (ಎಸ್‌ಟಿ) ಈ ತುಕಾರಾಮ್ ( ಕಾಂಗ್ರೆಸ್​ ) ಗೆಲುವು
ಸಕಲೇಶಪುರ (ಎಸ್‌ಸಿ) ಎಸ್ ಮಂಜುನಾಥ ( ಬಿಜೆಪಿ ) ಗೆಲುವು
ಸರ್ವಜ್ಞನಗರ ಕೆ ಜೆ ಜಾರ್ಜ್ ( ಕಾಂಗ್ರೆಸ್​ ) ಗೆಲುವು
ಸವದತ್ತಿ ವಿಶ್ವಾಸ್‌ ವೈದ್ಯ ( ಕಾಂಗ್ರೆಸ್​ ) ಗೆಲುವು
ಸಾಗರ ಗೋಪಾಲಕೃಷ್ಣ ಬೇಳೂರು ( ಕಾಂಗ್ರೆಸ್​ ) ಗೆಲುವು
ಸಿ.ವಿ. ರಾಮನ್​ನಗರ ಎಸ್. ರಘು ( ಬಿಜೆಪಿ ) ಗೆಲುವು
ಸಿಂದಗಿ ಅಶೋಕ್‌ ಎಂ ಮನಗೂಳಿ ( ಕಾಂಗ್ರೆಸ್​ ) ಗೆಲುವು
ಸಿಂಧನೂರು ಹಂಪನಗೌಡ ಬಾದರ್ಲಿ ( ಕಾಂಗ್ರೆಸ್​ ) ಗೆಲುವು
ಸಿರಾ ಟಿ ಬಿ ಜಯಚಂದ್ರ ( ಕಾಂಗ್ರೆಸ್​ ) ಗೆಲುವು
ಸಿರುಗುಪ್ಪ (ಎಸ್‌ಟಿ) ಬಿ ಎಮ್ ನಾಗರಾಜ ( ಕಾಂಗ್ರೆಸ್​ ) ಗೆಲುವು
ಸುರಪುರ (ಎಸ್‌ಟಿ) ರಾಜಾ ವೆಂಕಟಪ್ಪ ನಾಯಕ್ (ಕಾಂಗ್ರೆಸ್​) ಗೆಲುವು
ಸುಳ್ಯ (ಎಸ್‌ಸಿ) ಭಾಗೀರಥಿ ಮುರುಳ್ಯ ( ಬಿಜೆಪಿ ) ಗೆಲುವು
ಸೇಡಂ ಶರಣಪ್ರಕಾಶ ಪಾಟೀಲ್ ( ಕಾಂಗ್ರೆಸ್​ ) ಗೆಲುವು
ಸೊರಬ ಮಧು ಬಂಗಾರಪ್ಪ ( ಕಾಂಗ್ರೆಸ್​ ) ಗೆಲುವು
ಹಗರಿಬೊಮ್ಮನಹಳ್ಳಿ ನೇಮರಾಜ ನಾಯ್ಕ್ ಕೆ ( ಜೆಡಿಎಸ್ ) ಗೆಲುವು
ಹನೂರು ಎಂ ಆರ್ ಮಂಜುನಾಥ ( ಜೆಡಿಎಸ್ ) ಗೆಲುವು
ಹರಪನಹಳ್ಳಿ ಲತಾ ಮಲ್ಲಿಕಾರ್ಜುನ್ ( ಪಕ್ಷೇತರ ) ಗೆಲುವು
ಹರಿಹರ ಬಿ ಪಿ ಹರೀಶ್ ( ಬಿಜೆಪಿ ) ಗೆಲುವು
ಹಳಿಯಾಳ ಆರ್ ವಿ ದೇಶಪಾಂಡೆ ( ಕಾಂಗ್ರೆಸ್​ ) ಗೆಲುವು
ಹಾನಗಲ್ ಶ್ರೀನಿವಾಸ್ ಮಾನೆ ( ಕಾಂಗ್ರೆಸ್​ ) ಗೆಲುವು
ಹಾವೇರಿ (ಎಸ್‌ಸಿ) ರುದ್ರಪ್ಪ ರಾಮಪ್ಪ ಲಮಾಣಿ (ಕಾಂಗ್ರೆಸ್​ ) ಗೆಲುವು
ಹಾಸನ ಹೆಚ್ ಪಿ ಸ್ವರೂಪ್ ( ಜೆಡಿಎಸ್ ) ಗೆಲುವು
ಹಿರಿಯೂರು ಡಿ. ಸುಧಾಕರ್ ( ಕಾಂಗ್ರೆಸ್​ ) ಗೆಲುವು
ಹಿರೇಕೆರೂರು ಯು ಬಿ ಬಣಕಾರ್ ( ಕಾಂಗ್ರೆಸ್​ ) ಗೆಲುವು
ಹುಕ್ಕೇರಿ ನಿಖಿಲ್‌ ಕತ್ತಿ ( ಬಿಜೆಪಿ ) ಗೆಲುವು
ಹುಣಸೂರು ಜಿ ಡಿ ಹರೀಶ್ ಗೌಡ ( ಜೆಡಿಎಸ್ ) ಗೆಲುವು
ಹುನಗುಂದ ವಿಜಯಾನಂದ ಕಾಶಪ್ಪನವರ (ಕಾಂಗ್ರೆಸ್​) ಗೆಲುವು
ಹುಬ್ಬಳ್ಳಿ-ಧಾರವಾಡ ಪಶ್ಚಿಮ ಅರವಿಂದ ಬೆಲ್ಲದ ( ಬಿಜೆಪಿ ) ಗೆಲುವು
ಹುಬ್ಬಳ್ಳಿ-ಧಾರವಾಡ ಪೂರ್ವ ಪ್ರಸಾದ ಅಬ್ಬಯ್ಯ ( ಕಾಂಗ್ರೆಸ್​ ) ಗೆಲುವು
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಮಹೇಶ ಟೆಂಗಿನಕಾಯಿ ( ಬಿಜೆಪಿ ) ಗೆಲುವು
ಹುಮನಾಬಾದ್ ಸಿದ್ದು ಪಾಟೀಲ್ ( ಬಿಜೆಪಿ ) ಗೆಲುವು
ಹೂವಿನ ಹಡಗಲಿ (ಎಸ್‌ಸಿ) ಕೃಷ್ಣ ನಾಯಕ್ ( ಬಿಜೆಪಿ ) ಗೆಲುವು
ಹೆಚ್.ಡಿ ಕೋಟೆ (ಎಸ್‌ಟಿ) ಅನಿಲ್ ಚಿಕ್ಕಮಾಧು ( ಕಾಂಗ್ರೆಸ್​ ) ಗೆಲುವು
ಹೆಬ್ಬಾಳ ಬೈರತಿ ಸುರೇಶ ( ಕಾಂಗ್ರೆಸ್​ ) ಗೆಲುವು
ಹೊನ್ನಾಳಿ ಶಾಂತನಗೌಡ ಡಿ ಜಿ ( ಕಾಂಗ್ರೆಸ್​ ) ಗೆಲುವು
ಹೊಳಲ್ಕೆರೆ (ಎಸ್‌ಸಿ) ಎಂ.ಚಂದ್ರಪ್ಪ ( ಬಿಜೆಪಿ ) ಗೆಲುವು
ಹೊಳೆನರಸೀಪುರ ಹೆಚ್ ಡಿ ರೇವಣ್ಣ ( ಜೆಡಿಎಸ್ ) ಗೆಲುವು
ಹೊಸಕೋಟೆ ಶರತ್ ಕುಮಾರ್ ಬಚ್ಚೇಗೌಡ (ಕಾಂಗ್ರೆಸ್​) ಗೆಲುವು
ಹೊಸದುರ್ಗ ಬಿ ಜಿ ಗೋವಿಂದಪ್ಪ ( ಕಾಂಗ್ರೆಸ್​ ) ಗೆಲುವು
Last Updated : May 14, 2023, 12:42 PM IST

ABOUT THE AUTHOR

...view details