ಕರ್ನಾಟಕ

karnataka

ETV Bharat / state

ಸರಣಿ ಬೈಕ್ ಕಳ್ಳನನ್ನು ಬಂಧಿಸಿದ ಕಲಾಸಿಪಾಳ್ಯ ಠಾಣೆ ಪೊಲೀಸರು - serial bike thief arrested by police

ರಿಜ್ವಾನ್ ಪಾಷಾ ಎಂಬ ಸರಣಿ ಬೈಕ್​ ಕಳ್ಳನನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆತನಿಂದ ಒಟ್ಟು 2 ಲಕ್ಷ ರೂ. ಬೆಲೆ ಬಾಳುವ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಿಜ್ವಾನ್ ಪಾಷಾ ಬೈಕ್​ ಕಳ್ಳ
ರಿಜ್ವಾನ್ ಪಾಷಾ ಬೈಕ್​ ಕಳ್ಳ

By

Published : Nov 5, 2020, 4:45 PM IST

ಬೆಂಗಳೂರು:ಕಲಾಸಿಪಾಳ್ಯ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್ ಚಂದ್ರಕಾಂತ್ ಹಾಗೂ ತಂಡ ಸರಣಿ ಬೈಕ್​ ಕಳ್ಳನನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.

ಬೈಕ್​ ಕಳ್ಳ ರಿಜ್ವಾನ್ ಪಾಷಾ

ಆರೋಪಿಯನ್ನು ರಿಜ್ವಾನ್ ಪಾಷಾ ಎಂದು ಗುರುತಿಸಲಾಗಿದ್ದು, ಆತ ಕಲಾಸಿಪಾಳ್ಯ ಪೊಲೀಸ್ ಠಾಣಾ ಸರಹದ್ದಿನ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ 4 ವಾಹನಗಳು ಹಾಗೂ ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ 1 ವಾಹನ ಸೇರಿ ಒಟ್ಟು 2 ಲಕ್ಷ ರೂ. ಬೆಲೆ ಬಾಳುವ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ABOUT THE AUTHOR

...view details