ಬೆಂಗಳೂರು : ಯಡಿಯೂರಪ್ಪ ಅವರು 'ಪುಕ್ಸಟ್ಟೆ' ಮುಖ್ಯಮಂತ್ರಿ ಆಗಿಲ್ಲ ಎಂದು ಅವರ ಪುತ್ರ ವಿಜಯೇಂದ್ರ ಹೇಳಿರುವ ಬೆನ್ನಲ್ಲೇ ಜೆಡಿಎಸ್ ವ್ಯಂಗ್ಯವಾಡಿದೆ.
% ಹೊಡೆದ ಮೇಲೆ ನಿಮ್ಮ ತಂದೆ ' ಪುಕ್ಸಟ್ಟೆ' ಆಗಲು ಸಾಧ್ಯವೇ? ಜೆಡಿಎಸ್ ತಿರುಗೇಟು - ಬಿಲ್ಡರ್ ಗಳಿಂದ ದುಡ್ಡು
ಯಡಿಯೂರಪ್ಪ ಅವರು 'ಪುಕ್ಸಟ್ಟೆ' ಮುಖ್ಯಮಂತ್ರಿ ಆಗಿಲ್ಲ ಎಂದು ಅವರ ಪುತ್ರ ವಿಜಯೇಂದ್ರ ಹೇಳಿರುವುದಕ್ಕೆ ಜೆಡಿಎಸ್ ವ್ಯಂಗ್ಯವಾಡಿದೆ.
![% ಹೊಡೆದ ಮೇಲೆ ನಿಮ್ಮ ತಂದೆ ' ಪುಕ್ಸಟ್ಟೆ' ಆಗಲು ಸಾಧ್ಯವೇ? ಜೆಡಿಎಸ್ ತಿರುಗೇಟು](https://etvbharatimages.akamaized.net/etvbharat/prod-images/768-512-4618938-thumbnail-3x2-sanju.jpg)
ವಿಜಯೇಂದ್ರರಿಗೆ ಟ್ವೀಟ್ ನಲ್ಲಿ ಜೆಡಿಎಸ್ ತಿರುಗೇಟು
ಹೌದು ವರಿಷ್ಠರೇ, ವರ್ಗಾವಣೆಗೆ ದುಡ್ಡು, ಬಿಲ್ಡರ್ ಗಳಿಂದ ದುಡ್ಡು, ರಿಯಲ್ ಎಸ್ಟೇಟ್ ದಂಧೆಕೋರರಿಂದ ದುಡ್ಡು, ಕಂಟ್ರಾಕ್ಟರ್ ಗಳಿಂದ ಪರ್ಸಂಟೇಜ್ ಹೊಡೆದ ಮೇಲೆ ನಿಮ್ಮ ತಂದೆ ' ಪುಕ್ಸಟ್ಟೆ' ಆಗಲು ಸಾಧ್ಯವೇ? ಎಂದು ಟ್ವೀಟ್ ನಲ್ಲಿ ಜೆಡಿಎಸ್ ತಿರುಗೇಟು ನೀಡಿದೆ.