ಬೆಂಗಳೂರು: ಅಧಿವೇಶನಕ್ಕೆ ತೆರಳಿದ್ದ ಜೆಡಿಎಸ್ ಶಾಸಕರು ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ಆಗಮಿಸಿದರು.
ಗಾಲ್ಫ್ ಶೈರ್ ರೆಸಾರ್ಟ್ಗೆ ಆಗಮಿಸಿದ ಜೆಡಿಎಸ್ ಶಾಸಕರು - undefined
ಜೆಡಿಎಸ್ ಶಾಸಕರು ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ತಲುಪಿದ್ದಾರೆ.
ರೆಸಾರ್ಟ್
ಶಾಸಕರು ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಖಾಸಗಿ ಬಸ್ನಲ್ಲಿ ಆಗಮಿಸಿದರು. ಕಳೆದ ನಾಲ್ಕು ದಿನದಿಂದ ಇದ್ದ ಶಾಸಕರು ಸೋಮವಾರದವರೆಗೆ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಇನ್ನು ಕೆಲ ಶಾಸಕರು ತಮ್ಮ ಕಾರುಗಳಲ್ಲಿ ರೆಸಾರ್ಟ್ಗೆ ಆಗಮಿಸಿದರು. ರಾತ್ರಿ ಸಿಎಂ ಕುಮಾರಸ್ವಾಮಿ ರೆಸಾರ್ಟ್ಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.