ಬೆಂಗಳೂರು:ಅಧಿವೇಶನ ಮುಗಿಸಿಕೊಂಡು ನೇರವಾಗಿ ಜೆಡಿಎಸ್ ಶಾಸಕರು ದೇವನಹಳ್ಳಿ ಬಳಿಯ ಗಾಲ್ಫ್ ಶೈರ್ ರೆಸಾರ್ಟ್ಗೆ ಅಗಮಿಸಿದ್ದಾರೆ.
ಗಾಲ್ಫ ಶೈರ್ ರೆಸಾರ್ಟ್ಗೆ ಆಗಮಿಸಿದ ಜೆಡಿಎಸ್ ಶಾಸಕರು - undefined
ಇಂದಿನ ಅಧಿವೇಶನ ಮುಗಿಸಿಕೊಂಡು ಜೆಡಿಎಸ್ ಶಾಸಕರು ಶರವಣ ನೇತೃತ್ವದಲ್ಲಿ ದೇವನಹಳ್ಳಿ ಬಳಿಯ ಗಾಲ್ಫ್ ಶೈರ್ ರೆಸಾರ್ಟ್ಗೆ ಬಂದಿದ್ದಾರೆ.

ಗಾಲ್ಫ್ ಶೈರ್ ರೆಸಾರ್ಟ್ಗೆ ತೆರಳಿದ ಜೆಡಿಎಸ್ ಶಾಸಕರು
ಶರವಣ ನೇತೃತ್ವದಲ್ಲಿ ರೆಸಾರ್ಟ್ಗೆ ಅಗಮಿಸಿರುವ ಶಾಸಕರ ಮೊಗದಲ್ಲಿ ಮಂದಹಾಸ ಎದ್ದು ಕಾಣುತ್ತಿತ್ತು. ವಿಧಾನಸೌದದಲ್ಲಿ ನಡೆದ ವಿಶ್ವಾಸಮತದ ಕುರಿತ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಶಾಸಕರು ರೆಸಾರ್ಟ್ಗೆ ಬಂದಿದ್ದು ನಾಳೆ ಬೆಳಗ್ಗೆ ಮತ್ತೆ ವಿಧಾನಸೌಧಕ್ಕೆ ತೆರಳಲಿದ್ದಾರೆ.
ಗಾಲ್ಫ್ ಶೈರ್ ರೆಸಾರ್ಟ್ಗೆ ಆಗಮಿಸಿದ ಜೆಡಿಎಸ್ ಶಾಸಕರು
ಅಲ್ಲದೇ ಸೋಮವಾರದವರೆಗೂ ವಿಧಾನಸೌಧದ ಅಧಿವೇಶನ ನಡೆಯುವ ಸಂಭವವಿದ್ದು, ಅಲ್ಲಿಯವರೆಗು ರೆಸಾರ್ಟ್ನಲ್ಲಿ ತಂಗಲಿದ್ದಾರೆ.