ಕರ್ನಾಟಕ

karnataka

ETV Bharat / state

ಮಹಾಲಕ್ಷ್ಮಿ ಲೇಔಟ್​​ನಲ್ಲಿ ಜೆಡಿಎಸ್​ ವರಿಷ್ಠ ದೇವೇಗೌಡರ ರೋಡ್​ ಶೋ - ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್​ನಲ್ಲಿ ಜೆಡಿಎಸ್​ ಪ್ರಚಾರ

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್​ ಉಪ ಚುನಾವಣೆಯಲ್ಲಿ ಜೆಡಿಎಸ್​ ಅಭ್ಯರ್ಥಿ ಗಿರೀಶ್​ ಪರ ವರಿಷ್ಠ ದೇವೇಗೌಡರು ರೋಡ್​ ಶೋ ನಡೆಸಿದರು.

ಜೆಡಿಎಸ್​ ವರಿಷ್ಠ ದೇವೇಗೌಡರ ರೋಡ್​ ಶೋ

By

Published : Nov 24, 2019, 8:58 PM IST

ಬೆಂಗಳೂರು:ಇಲ್ಲಿನ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಉಪ ಚುನಾವಣೆ ರಂಗೇರಿದ್ದು, ಜೆಡಿಎಸ್ ಅಭ್ಯರ್ಥಿ ಗಿರೀಶ್​ ಕೆ.ನಾಶಿ ಪರ ಜೆಡಿಎಸ್​ ವರಿಷ್ಠ ದೇವೇಗೌಡ ರೋಡ್​ ಶೋ ನಡೆಸಿ, ಮತಯಾಚಿಸಿದರು.

ಜೆಡಿಎಸ್​ ವರಿಷ್ಠ ದೇವೇಗೌಡರ ರೋಡ್​ ಶೋ

ಇಲ್ಲಿನ ವೃಷಭಾವತಿ ನಗರದಿಂದ ಕಮಲನಗರದವರೆಗೆ ನೂರಾರು ಕಾರ್ಯಕರ್ತರ, ಬೆಂಬಲಿಗರ ಜತೆ ಅಭ್ಯರ್ಥಿ ಪರ ಮತಯಾಚಿಸಿದರು.

ಈ ವೇಳೆ ಕಾಮಾಕ್ಷಿ ಪಾಳ್ಯದ ವೃಷಭಾವತಿ ನಗರದಲ್ಲಿನ ಅನರ್ಹ ಶಾಸಕ ಗೋಪಾಲಯ್ಯ ಮನೆ ಮುಂದೆಯೂ ರೋಡ್ ಶೋ ನಡೆಸಿದರು. ಕಮಲಾನಗರದಲ್ಲಿ ದೇವೇಗೌಡರಿಗೆ ಯುವತಿಯೊಬ್ಬಳು ಆರತಿ ಬೆಳಗಿದರು.

ABOUT THE AUTHOR

...view details