ಕರ್ನಾಟಕ

karnataka

ETV Bharat / state

ರಾಷ್ಟ್ರ ಮಟ್ಟದ ಆಹಾರ ಸರಬರಾಜು ಕಂಪನಿ‌ ಮೇಲೆ‌ ಐಟಿ ದಾಳಿ! - ಆಹಾರ ಸರಬರಾಜು ಕಂಪೆನಿ ದಾಳಿ,

IT raid on national level food Catering company, IT raid on national level food Catering company in Bangalore, IT raid, food Catering company, IT raid on food Catering company, food Catering company news, food Catering company raid news, ರಾಷ್ಟ್ರ ಮಟ್ಟದ ಆಹಾರ ಸರಬರಾಜು ಕಂಪೆನಿ‌ ಮೇಲೆ‌ ಐಟಿ ದಾಳಿ, ಬೆಂಗಳೂರಿನಲ್ಲಿ ರಾಷ್ಟ್ರ ಮಟ್ಟದ ಆಹಾರ ಸರಬರಾಜು ಕಂಪೆನಿ‌ ಮೇಲೆ‌ ಐಟಿ ದಾಳಿ, ಆಹಾರ ಸರಬರಾಜು ಕಂಪೆನಿ‌, ಆಹಾರ ಸರಬರಾಜು ಕಂಪೆನಿ ದಾಳಿ, ಆಹಾರ ಸರಬರಾಜು ಕಂಪೆನಿ ಸುದ್ದಿ,
ರಾಷ್ಟ್ರ ಮಟ್ಟದ ಆಹಾರ ಸರಬರಾಜು ಕಂಪೆನಿ‌ ಮೇಲೆ‌ ಐಟಿ ದಾಳಿ

By

Published : Jan 6, 2021, 10:57 PM IST

Updated : Jan 7, 2021, 12:07 AM IST

22:49 January 06

ನಗರದ ಪ್ರತಿಷ್ಠಿತ ಫುಡ್ ಕಂಪನಿಯೊಂದರ ಮೇಲೆ ಐಟಿ ದಾಳಿ ನಡೆಸಿ ಮಾಹಿತಿ ಕಲೆ ಹಾಕುತ್ತಿದೆ.

ಬೆಂಗಳೂರು:ನಗರದಲ್ಲಿ ಹೆಸರಾಂತ ಆಹಾರ ಸರಬರಾಜು ಕಂಪನಿಯೊಂದರ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  

ನಗರದಲ್ಲಿರುವ ಆಹಾರ ಸರಬರಾಜು ಕಂಪನಿಯ ಕಚೇರಿಯೊಂದರ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.  

ರಾಷ್ಟ್ರ ಮಟ್ಟದಲ್ಲಿ ಹೆಸರಾಗಿರುವ ಆಹಾರ ಸರಬರಾಜು ಕಂಪನಿ‌ ಮೇಲೆ‌ ಇತ್ತೀಚೆಗೆ ಆದಾಯ ತೆರಿಗೆ ನಿಯಮ‌ ಉಲ್ಲಂಘನೆ ಆರೋಪ‌ ಕೇಳಿ ಬಂದಿತ್ತು. ಹೀಗಾಗಿ ದಾಳಿ ನಡೆಸಿರುವುದಾಗಿ ತಿಳಿದು ಬಂದಿದೆ. 

ನಗರದಲ್ಲಿರುವ ಆಹಾರ ಸರಬರಾಜು ಕಂಪನಿ ಮತ್ತು ಕಚೇರಿ‌ ಮೇಲೆ‌ ದಾಳಿ ನಡೆಸಿರುವ ಅಧಿಕಾರಿಗಳು ಆಡಿಟ್ ವರದಿ ಇರುವ ಕಡತಗಳ ವಶಕ್ಕೆ‌ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.  

Last Updated : Jan 7, 2021, 12:07 AM IST

ABOUT THE AUTHOR

...view details