ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಎ-ಒನ್ ಸ್ಟೀಲ್ ಕಂಪನಿ ಮೇಲೆ ಐಟಿ ದಾಳಿ - A-One Steel Company

ಬೆಂಗಳೂರಲ್ಲಿ ಐಟಿ‌ ದಾಳಿ ಮುಂದುವರೆದಿದ್ದು, ಏಕಕಾಲಕ್ಕೆ ಎರಡು ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಎ-ಒನ್ ಸ್ಟೀಲ್ ಕಂಪನಿ

By

Published : Aug 7, 2019, 2:26 PM IST

ಬೆಂಗಳೂರು:ನಗರದಲ್ಲಿ ಏಕಕಾಲಕ್ಕೆ ಎರಡು ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎ-ಒನ್ ಸ್ಟೀಲ್ ಕಂಪನಿ ಸಹಕಾರ ನಗರ ಹಾಗೂ ಎ- ಒನ್ ಕಾರ್ಪೊರೇಟ್ ಆಫೀಸ್ ಮೇಲೆ ದಾಳಿ ಮಾಡಿ, ಪರಿಶೀಲನೆ ನಡೆಸುತ್ತಿದ್ದಾರೆ.

ಎ-ಒನ್ ಸ್ಟೀಲ್ ಕಂಪನಿ ಮೇಲೆ ಐಟಿ ದಾಳಿ

ಅವ್ಯವಹಾರ ಶಂಕೆಯ ಹಿನ್ನೆಲೆ ಐಟಿ ಇಲಾಖೆ ಇಂದು ಬೆಳಗ್ಗೆ ದಾಳಿ ಮಾಡಿ, ಕಚೇರಿಯಲ್ಲಿನ ಪ್ರಮುಖ ಸಿಬ್ಬಂದಿ ಹಾಗೂ ಕಂಪೆನಿಯ ಪ್ರಮುಖ ವ್ಯಕ್ತಿಗಳ ಬ್ಯಾಂಕ್ ಖಾತೆ, ಕಡತಗಳನ್ನು ಪರಿಶೀಲಿಸುತ್ತಿದ್ದಾರೆ.

ABOUT THE AUTHOR

...view details