ಬೆಂಗಳೂರು:ದೇವನಹಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಬೈಕ್ ಹಾಗೂ ಕಾರು ಕಳ್ಳತನ ಮಾಡುತ್ತಿದ್ದ ಖದೀಮರು ಅಂದರ್ ಆಗಿದ್ದಾರೆ.
ಬೈಕ್, ಕಾರು ಕಳ್ಳರ ಅಂದರ್.. ದೇವನಹಳ್ಳಿ ಪೊಲೀಸರ ಯಶಸ್ವಿ ಕಾರ್ಯಚರಣೆ - Car thieves
ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಕಳ್ಳತನ ಮಾಡ್ತಿದ್ದ ಕೇರಳ ಮೂಲದ ಮೊಹ್ಮದ್ ರಷೀದ್ (25), ಮೊಹ್ಮದ್ ಸಫೀರ್ (28), ಅಬ್ದುಲ್ ಮುತಲಿಬ್ (26) ಬಂಧಿತ ಆರೋಪಿಗಳು.
ದೇವನಹಳ್ಳಿ ಪೊಲೀಸರ ಯಶಸ್ವಿ ಕಾರ್ಯಚರಣೆ
ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಕಳ್ಳತನ ಮಾಡ್ತಿದ್ದ ಕೇರಳ ಮೂಲದ ಮೊಹ್ಮದ್ ರಷೀದ್ (25), ಮೊಹ್ಮದ್ ಸಫೀರ್ (28), ಅಬ್ದುಲ್ ಮುತಲಿಬ್ (26) ಬಂಧಿತ ಆರೋಪಿಗಳು. ಬಂಧಿತರಿಂದ ಒಂದು ಬೊಲೆರೋ, ಒಂದು ಬುಲೆಟ್ ಮತ್ತು ಒಂದು ಸ್ವಿಫ್ಟ್ ಕಾರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.